ತುಂಡುಡುಗೆ ತೊಟ್ಟು ಫೋಟೋಗೆ ಫೋಸ್‌ ಕೊಟ್ಟ ಸಂಯುಕ್ತ ಹೆಗ್ಡೆ: ಫಿದಾ ಆದ ಫ್ಯಾನ್ಸ್‌!

ಸಂಯುಕ್ತ ಹೆಗ್ಡೆ ಎಂಟಿವಿ ರೋಡೀಸ್, ಎಂಟಿವಿ ಸ್ಪಿಟ್ಸ್‌ವಿಲ್ಲಾ ಮತ್ತು ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾರೆ. ಅಷ್ಟೇ ಅಲ್ಲದೆ, 'MTV ಸ್ಪಿಟ್ಸ್‌ವಿಲ್ಲಾʼ ದ ರನ್ನರ್ ಅಪ್ ಆಗಿದ್ದಾರೆ.

ಕನ್ನಡದ ಜನಪ್ರಿಯ ನಟಿ ಸಂಯುಕ್ತಾ ಹೆಗ್ಡೆ ಸದ್ಯ ದುಬೈನಲ್ಲಿ ಎಂಜಾಯ್‌ ಮಾಡುತ್ತಿದ್ದಾರೆ. ತುಂಡುಡುಗೆ ತೊಟ್ಟ ನಟಿಯ ಫೋಟೋಗಳು ಸೋಶಿಯಲ್‌ದ ಮೀಡಿಯಾದಲ್ಲಿ ವೈರಲ್‌ ಆಗಿದೆ. ನಟಿಯ ಹಾಟ್‌ ಫೋಟೋಗೆ ಅಭಿಮಾನಿಗಳು ಫುಲ್‌ ಫಿದಾ ಆಗಿದ್ದಾರೆ. 

1 /5

ನಟ ರಕ್ಷಿತ್ ಶೆಟ್ಟಿ ಜೊತೆ ಸೂಪರ್ ಹಿಟ್‌ ಸಿನಿಮಾ 'ಕಿರಿಕ್ ಪಾರ್ಟಿ'ಯಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದ ನಟನೆಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ (ಸಪೋರ್ಟಿಂಗ್‌)ಯನ್ನು ಪಡೆದಿದ್ದಾರೆ. ಆ ಬಳಿಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು ಜಯಂರವಿ ಮತ್ತು ಕಾಜಲ್ ಅಗರ್ವಾಲ್ ಅವರೊಂದಿಗೆ 'ಕೋಮಲಿ' ಸಿನಿಮಾದಲ್ಲಿ ಕಾಣಿಸಿಕೊಂಡರು. 

2 /5

ಸಂಯುಕ್ತಾ ಹೆಗ್ಡೆ ದುಬೈನಲ್ಲಿ ತುಂಡುಡುಗೆ ತೊಟ್ಟು ತೆಗೆದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

3 /5

ಕನ್ನಡದ ನಟಿ ಸಂಯುಕ್ತಾ ಹೆಗ್ಡೆ ಸದ್ಯ ದುಬೈನಲ್ಲಿ ಎಂಜಾಯ್‌ ಮೂಡ್‌ನಲ್ಲಿದ್ದಾರೆ. ತಮ್ಮ ಹಾಟ್‌ ಫೋಟೋಗಳು ಮತ್ತು ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

4 /5

ಕಿರಿಕ್ ಪಾರ್ಟಿ ಚಿತ್ರದಲ್ಲಿ ಅವರ ಉತ್ತಮ ನಟನೆಗಾಗಿ ಅತ್ಯುತ್ತಮ ಪೋಷಕ ನಟಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. 

5 /5

ಸಂಯುಕ್ತ ಹೆಗ್ಡೆ ಎಂಟಿವಿ ರೋಡೀಸ್, ಎಂಟಿವಿ ಸ್ಪಿಟ್ಸ್‌ವಿಲ್ಲಾ ಮತ್ತು ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾರೆ. ಅಷ್ಟೇ ಅಲ್ಲದೆ, 'MTV ಸ್ಪಿಟ್ಸ್‌ವಿಲ್ಲಾʼ ದ ರನ್ನರ್ ಅಪ್ ಆಗಿದ್ದಾರೆ.