Rashmika Mandanna: ವರ್ಕೌಟ್​ ಮಾಡಿದ ಬಳಿಕ ಫೋಟೋ ಹಂಚಿಕೊಂಡ ರಶ್ಮಿಕಾ

Rashmika Mandanna: ಸದ್ಯ ಬಹುಬೇಡಿಕೆಯ ನಟಿಗಳಲ್ಲಿ ಒಬ್ಬರು ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ. ಹತ್ತಾರು ಹೊಸ ಹೊಸ ಅವಕಾಶಗಳು ಕಿರಿಕ್‌ ಬೆಡಗಿಯನ್ನು  ಹುಡುಕಿಕೊಂಡು ಬರುತ್ತಿವೆ. 

Rashmika Mandanna: ಸದ್ಯ ಬಹುಬೇಡಿಕೆಯ ನಟಿಗಳಲ್ಲಿ ಒಬ್ಬರು ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ. ಹತ್ತಾರು ಹೊಸ ಹೊಸ ಅವಕಾಶಗಳು ಕಿರಿಕ್‌ ಬೆಡಗಿಯನ್ನು  ಹುಡುಕಿಕೊಂಡು ಬರುತ್ತಿವೆ. ಸಿನಿಮಾ ಕೆಲಸದ ಜೊತೆಗೆ ಫಿಟ್​ ಆಗಿರಲು ಡಯಟ್​ ಜೊತೆ ವರ್ಕೌಟ್​ ಮಾಡ್ತಾರೆ ರಶ್ಮಿಕಾ. ಅನೇಕ ಬಾರಿ ಅವರು ಜಿಮ್​ ಫೋಟೋಗಳನ್ನು ಹಂಚಿಕೊಂಡಿದ್ದರು. ಇದೀಗ ತೃಪ್ತಿ ಆಗುವಂತೆ ಬೆವರು ಹರಿಸಿ ವರ್ಕೌಟ್​ ಮಾಡಿದ ಬಳಿಕ ಫೋಟೋ ಹಂಚಿಕೊಂಡಿದ್ದಾರೆ. ಇದು ಅವರ ಅಭಿಮಾನಿಗಳ ಮನಸೆಳೆದಿದೆ. 

1 /6

ಸದ್ಯ ಬಹುಬೇಡಿಕೆಯ ನಟಿಗಳಲ್ಲಿ ಒಬ್ಬರು ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ. ಹತ್ತಾರು ಹೊಸ ಹೊಸ ಅವಕಾಶಗಳು ಕಿರಿಕ್‌ ಬೆಡಗಿಯನ್ನು  ಹುಡುಕಿಕೊಂಡು ಬರುತ್ತಿವೆ. 

2 /6

ಸಿನಿಮಾ ಕೆಲಸದ ಜೊತೆಗೆ ಫಿಟ್​ ಆಗಿರಲು ಡಯಟ್​ ಜೊತೆ ವರ್ಕೌಟ್​ ಮಾಡ್ತಾರೆ ರಶ್ಮಿಕಾ. ಅನೇಕ ಬಾರಿ ಅವರು ಜಿಮ್​ ಫೋಟೋಗಳನ್ನು ಹಂಚಿಕೊಂಡಿದ್ದರು. 

3 /6

ಇದೀಗ ತೃಪ್ತಿ ಆಗುವಂತೆ ಬೆವರು ಹರಿಸಿ ವರ್ಕೌಟ್​ ಮಾಡಿದ ಬಳಿಕ ಫೋಟೋ ಹಂಚಿಕೊಂಡಿದ್ದಾರೆ. ಇದು ಅವರ ಅಭಿಮಾನಿಗಳ ಮನಸೆಳೆದಿದೆ. 

4 /6

ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್​ ಜೊತೆ ನಟಿಸಿದ ‘ಪುಷ್ಪ’ ಸಿನಿಮಾದಿಂದ ಪ್ಯಾನ್​ ಇಂಡಿಯಾ ನಟಿ ಎಂಬ ಟೈಟಲ್‌ ಪಡೆದುಕೊಂಡರು. ಹಾಗೆಯೇ ಅವರು ಬಾಲಿವುಡ್​ ಸಿನಿಮಾಗಳಲ್ಲೂ ನಟಿಸುತ್ತಿರುವ ರಶ್ಮಿಕಾ ಯಾವಾಗಲು ಫಿಟ್ನೆಸ್‌ ಬಗ್ಗೆ ಗಮನ ಹರಿಸುತ್ತಲೇ ಇರುತ್ತಾರೆ. 

5 /6

ಕನ್ನಡದ ಕಿರಿಕ್​ ಪಾರ್ಟಿ ಸಿನಿಮಾ ಮೂಲಕ ವೃತ್ತಿಜೀವನ ಆರಂಭಿಸಿದ ರಶ್ಮಿಕಾ ಮಂದಣ್ಣ, ಸಿದ್ದಾರ್ಥ್​ ಮಲ್ಹೋತ್ರಾ ಜೊತೆಗೆ ಮಿಷನ್​ ಮಜ್ನು ಚಿತ್ರದಲ್ಲಿ ನಟಿಸಿದ್ದು, ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. 

6 /6

ಇದಲ್ಲದೇ ಅಮಿತಾಬ್‌​ ಬಚ್ಚನ್​ ಜೊತೆ ಗುಡ್​ಬೈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅವರ ಬಹುದಿನಗಳ ಕನಸು ನನಸಾಗುತ್ತಿದ್ದು, ದಕ್ಷಿಣ ಭಾರತದಲ್ಲಿ ಥಲಪತಿ ವಿಜಯ್​ ನಟನೆಯ ಮುಂದಿನ ಸಿನಿಮಾಗೆ ರಶ್ಮಿಕಾ ನಾಯಕಿ ಆಗಿದ್ದಾರೆ.