ಚಡ್ಡಿ ಸಂಗ್ರಹ ಅಭಿಯಾನ ನಡೆಸುತ್ತಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಬಿಜೆಪಿ ಅವರ ಅಟೆಂಷನ್ ಡೈವರ್ಟ್ ಸ್ಟ್ಯಾಟಿಕ್ಸ್. ಇದನ್ನ ಮೆಚ್ಚಬೇಕು ಎಂದು ಕಿಡಿಕಾರಿದರು. ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಪ್ರಿಯಾಂಕ್ ಖರ್ಗೆ, ಆರ್ ಎಸ್ ಎಸ್ ಚಡ್ಡಿ ಸುಟ್ಟರೇ ಬಿಜೆಪಿ ಬುಡಕ್ಕೆ ಯಾಕೆ ಬೆಂಕಿ ಹತ್ತಿತು ಗೊತ್ತಿಲ್ಲ