40% ಕಮಿಷನ್ ಆರೋಪ.. ಕೇಂದ್ರ ಗೃಹ ಇಲಾಖೆ ಪ್ರತಿಕ್ರಿಯೆ

  • Zee Media Bureau
  • Jun 29, 2022, 06:25 PM IST

ರಾಜ್ಯ ಸರ್ಕಾರದ ಮೇಲಿನ 40% ಕಮಿಷನ್ ಆರೋಪ ಮತ್ತೊಮ್ಮೆ ಸದ್ದು ಮಾಡ್ತಿದೆ. ಕೆಂಪಣ್ಣರ ಆರೋಪ ಪತ್ರಕ್ಕೆ ಕೇಂದ್ರ ಗೃಹ ಇಲಾಖೆ ಪ್ರತಿಕ್ರಿಯೆ ನೀಡಿದೆ. ದಾಖಲೆ ಸಂಗ್ರಹಣೆ, ಪರಿಶೀಲನೆಗೆ ಕೇಂದ್ರ ಸ್ಪೆಷಲ್ ಟೀಂ ರಾಜ್ಯಕ್ಕೆ ಭೇಟಿ ನೀಡಿದೆ. ಕೆಂಪಣ್ಣ ಬಳಿ ಕೇಂದ್ರ ಗೃಹ ಇಲಾಖೆ ದಾಖಲೆ ಕೇಳಿದೆ.

Trending News