ICSE 10th Result 2022: ICSE 10ನೇ ತರಗತಿಯ ಫಲಿತಾಂಶ ಪ್ರಕಟ.. ರಿಸಲ್ಟ್‌ ನೋಡಲು ಈ ಲಿಂಕ್‌ ಕ್ಲಿಕ್‌ ಮಾಡಿ

ICSE 10th Result: ಐಸಿಎಸ್‌ಇ 10ನೇ ತರಗತಿಯ ಫಲಿತಾಂಶಗಳನ್ನು ಸಿಐಎಸ್‌ಸಿಇ ಇಂದು ಸಂಜೆ 5 ಗಂಟೆಗೆ ಪ್ರಕಟಿಸಿದೆ. ವಿದ್ಯಾರ್ಥಿಗಳು ತಮ್ಮ ICSE 10 ನೇ ತರಗತಿಯ ಫಲಿತಾಂಶಗಳನ್ನು www.cisce.org ನಲ್ಲಿ ಪರಿಶೀಲಿಸಬಹುದು.

Written by - Chetana Devarmani | Last Updated : Jul 17, 2022, 05:45 PM IST
  • ICSE 10ನೇ ತರಗತಿಯ ಫಲಿತಾಂಶ ಪ್ರಕಟ
  • ರಿಸಲ್ಟ್‌ ನೋಡಲು ಈ ಲಿಂಕ್‌ ಕ್ಲಿಕ್‌ ಮಾಡಿ
ICSE 10th Result 2022: ICSE 10ನೇ ತರಗತಿಯ ಫಲಿತಾಂಶ ಪ್ರಕಟ.. ರಿಸಲ್ಟ್‌ ನೋಡಲು ಈ ಲಿಂಕ್‌ ಕ್ಲಿಕ್‌ ಮಾಡಿ  title=
ಫಲಿತಾಂಶ ಪ್ರಕಟ

ICSE 10th Result 2022:  ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (CISCE) ಇಂಡಿಯನ್ ಸರ್ಟಿಫಿಕೇಟ್ ಆಫ್ ಸ್ಕೂಲ್ ಎಕ್ಸಾಮ್ (ICSE) 10 ನೇ ತರಗತಿಯ ಫಲಿತಾಂಶವನ್ನು ಇಂದು ಸಂಜೆ 5 ಗಂಟೆಗೆ ಪ್ರಕಟಿಸಿದೆ. ವಿದ್ಯಾರ್ಥಿಗಳು ತಮ್ಮ ICSE 10 ನೇ ತರಗತಿಯ ಫಲಿತಾಂಶಗಳನ್ನು www.cisce.org ನಲ್ಲಿ ಪರಿಶೀಲಿಸಬಹುದು.

ಇದನ್ನೂ ಓದಿ: Vice President Election 2022: ಮತ್ತೊಮ್ಮೆ ಭಾರಿ ಅಚ್ಚರಿ ಮೂಡಿಸುವ ನಿರ್ಧಾರ ಕೈಗೊಂಡ ಬಿಜೆಪಿ

ಇಂದು ICSE 10 ನೇ ತರಗತಿ ಫಲಿತಾಂಶಗಳನ್ನು ಪ್ರಕಟಿಸಿದರೆ, ISC 12 ನೇ ತರಗತಿ ಫಲಿತಾಂಶವನ್ನು ಜುಲೈ ಅಂತ್ಯದ ವೇಳೆಗೆ  ಘೋಷಿಸುವ ಸಾಧ್ಯತೆಯಿದೆ. ವಿದ್ಯಾರ್ಥಿಗಳು ಇದೀಗ ತಮ್ಮ ಐಸಿಎಸ್‌ಇ 2022 ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್, results.cisce.org 2022 ನಲ್ಲಿ ಪರಿಶೀಲಿಸಬಹುದು. ವಿದ್ಯಾರ್ಥಿಗಳಿಗೆ ಅವರ ವಿಶಿಷ್ಟ ಗುರುತಿನ ಸಂಖ್ಯೆ ಮತ್ತು ಸೂಚ್ಯಂಕ ಸಂಖ್ಯೆಯ ಅಗತ್ಯವಿದೆ. 

ICSE 10ನೇ ತರಗತಿ ಫಲಿತಾಂಶ ಪರಿಶೀಲಿಸುವುದು ಹೇಗೆ?

  • www.cisce.org ವೆಬ್‌ಸೈಟ್‌ ಓಪನ್‌ ಮಾಡಿ 
  • www.cisce.org ನಲ್ಲಿ CISCE ಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
  • ಮುಖಪುಟದಲ್ಲಿ ICSE ತರಗತಿ 10 ಫಲಿತಾಂಶ 2022 ಕ್ಲಿಕ್‌ ಮಾಡಿ 
  • ವಿಶಿಷ್ಟ ಗುರುತಿನ ಸಂಖ್ಯೆ, ಹುಟ್ಟಿದ ದಿನಾಂಕದಂತಹ ಲಾಗಿನ್ ರುಜುವಾತುಗಳನ್ನು ನಮೂದಿಸಿ
  • ನಂತರ ಪರದೆಯ ಮೇಲೆ ತೋರಿಸಿರುವಂತೆ ಕ್ಯಾಪ್ಚಾ ನಮೂದಿಸಿ
  • Submit ಕ್ಲಿಕ್ ಮಾಡಿ, ನಿಮ್ಮ ICSE ಕ್ಲಾಸ್ 10 ಫಲಿತಾಂಶ ಪರದೆಯ ಮೇಲೆ ಬರುತ್ತದೆ
  • ಫಲಿತಾಂಶವನ್ನು ಡೌನ್‌ಲೋಡ್ ಮಾಡಿ ಮತ್ತು ಪ್ರಿಂಟ್‌ಔಟ್‌ ತೆಗೆದುಕೊಳ್ಳಿ

ಮೊಬೈಲ್‌ನಲ್ಲಿ ICSE ಫಲಿತಾಂಶ 2022 ನೋಡಲು: 

ನಿಮ್ಮ ಮೊಬೈಲ್‌ನಲ್ಲಿ ICSE<Space><Unique Id> ಎಂದು ಟೈಪ್‌ ಮಾಡಿ, 09248082883 ಸಂಖ್ಯೆಗೆ ಮೆಸೇಜ್‌ ಮಾಡಿ. ಫಲಿತಾಂಶದ ಸಂದೇಶ ನಿಮ್ಮ ಮೊಬೈಲ್‌ಗೆ ಬರುತ್ತದೆ. 

ಇದನ್ನೂ ಓದಿ: UPSC ಗೆ ತಯಾರಿ ನಡೆಸುತ್ತಿದ್ದೀರಾ? ಈ 10 ಪುಸ್ತಕಗಳನ್ನು ಓದಲೇ ಬೇಕು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News