3 ಕಿ.ಮೀ. ಅನಾರೋಗ್ಯ ವೃದ್ಧೆಯನ್ನ ಹೊತ್ತು ಸಾಗಿಸಿದ ಜನ
ಲಕ್ಷ್ಮಮ್ಮ (70) ಅನಾರೋಗ್ಯ ಪೀಡಿತರಾಗಿ ಹಾಸಿಗೆ ಹಿಡಿದಿದ್ದ ವೃದ್ಧೆ
7 ದಶಕಗಳಿಂದಲೂ ರಸ್ತೆ ಕಾಣದೆ ತೂಗುಸೇತುವೆ ಮೇಲೆ ಓಡಾಟ
ಚಿಕ್ಕಮಗಳೂರಿನಲ್ಲಿ ನೆಲ್ಲಿಬೀಡು ಗ್ರಾಮದಲ್ಲಿ ಅವ್ಯವಸ್ಥೆಯ ಆಗರ
ನೆಲ್ಲಿಬೀಡು, ಕೋಣೆಮನೆ ಸೇರಿ 10ಕ್ಕೂ ಹೆಚ್ಚು ಹಳ್ಳಿಗಳಿಗೆ ರಸ್ತೆ ಇಲ್ಲ
ಚಿಂತಾಮಣಿ ತಾಲ್ಲೂಕಿನ ಗಾಜಲಹಳ್ಳಿ ಗ್ರಾಮ ಸರ್ವೆ ನಂ23 ರ ಪಕ್ಕದ ಜಮೀನಿನ ಕುರುಬೂರು ಗ್ರಾಮದ ನಾರಾಯಣಸ್ವಾಮಿ ಎಂಬುವರ ಟೊಮೇಟೊ ತೋಟದಲ್ಲಿ ಶಾಂತಮ್ಮ ತನ್ನ ಮೊಮ್ಮಕ್ಕಳಿಗೆ ತಿನ್ನಲೆಂದು ಎರಡು ಟೊಮೆಟೊ ಹಣ್ಣುಗಳನ್ನು ಕಿತ್ತು ಕೊಟ್ಟಿದ್ದಾರೆ.
ಸವದತ್ತಿಯಲ್ಲಿ ತನ್ನ ಮೊಮ್ಮಗನ ಗೃಹ ಪ್ರವೇಶಕ್ಕೆ ಹೊರಟಿದ್ದ ಅಜ್ಜಿ ಧಾರವಾಡ-ಗೋಕಾಕ ಬಸ್ ಏರಿವಾಗ ನಮಸ್ಕರಿಸಿದ್ದ ಅಜ್ಜಿ ಸದ್ಯ ಅಜ್ಜಿಯ ಫೋಟೋ ಸೊಷಿಯಲ್ ಮೀಡಿಯಾದಲ್ಲಿ ವೈರಲ್ ಬಸ್ ಬಿಡುವಾಗ ಉಧೋ ಉಧೋ ಎಂದು ಜಯಘೋಷ ಮೊಳಗಿಸಿದ್ದ ಅಜ್ಜಿ
ಜಮೀನು ಪಡೆದುಕೋಳ್ಳುವುದಕೋಸ್ಕರ ಸುಳ್ಳು ದಾಖಲೆಯನ್ನು ಸೃಷ್ಟಿಮಾಡಿ ಅವರ ಸಂಬಂಧಿಕರೊಬ್ಬರ ಮಗ ವೃದ್ದೆ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ಪಡೆದಿದ್ದಾನೆ. ಇವನು ಬೇಲೂರು ತಹಸಿಲ್ದಾರ್ ಕಚೇರಿಯಿಂದಲೇ ಮರಣ ಪತ್ರ ಪಡೆದಿದ್ದಾನೆ ಎಂದು ತಿಳಿದುಬಂದಿದೆ.
ಆಸ್ತಿಗಾಗಿ ಕೆಲವರು ಎಂತಹ ನೀಚ ಕೃತ್ಯಕ್ಕೂ ರೆಡಿ ಆಗಿರ್ತಾರೆ. ಆದ್ರೆ ಆ ನೀಚರಲ್ಲೇ ಅತಿ ನೀಚರ ಕತೆ ಇದು. ಕೇವಲ 7 ಎಕರೆ ಆಸ್ತಿಗಾಗಿ 98 ವರ್ಷದ ಅಜ್ಜಿಯನ್ನೇ ಸ್ವತಃ ಸಂಬಂಧಿಕರೇ ಕಿಡ್ನಾಪ್ ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.