WhatsApp: ವಾಟ್ಸಾಪ್ನಲ್ಲಿ ನಿರಂತರವಾಗಿ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುವ ಮೆಟಾ ಕಂಪನಿ ಇದೀಗ ಇನ್ಸ್ಟಾಗ್ರಾಮ್ನ ಅತ್ಯಂತ ಜನಪ್ರಿಯ ವೈಶಿಷ್ಟ್ಯವನ್ನು ಇದರಲ್ಲೂ ಪರಿಚಯಿಸಿದೆ.
Indian Railways: ರೈಲ್ವೆ ಇಲಾಖೆ ಇಂಟರ್ನೆಟ್ ಸೇವೆಗಳಲ್ಲಿ ಒಂದಾದ ವಾಟ್ಸಪ್ ಅನ್ನು ಬಳಸಿಕೊಂಡು ತನ್ನ ಪ್ರಯಾಣಿಕರಿಗೆ ಅತ್ಯಮೂಲ್ಯ ಮಾಹಿತಿಗಳನ್ನು ನೀಡಲು ಮುಂದಾಗಿದೆ. ಸರಿಯಾದ ಮಾಹಿತಿಗಳನ್ನು ನೀಡಿ ಪ್ರಯಾಣಿಕರ ಸಮಯವನ್ನು ಉಳಿಸುವುದು ಇದರ ಉದ್ದೇಶವಾಗಿದೆ.
WhatsApp: ಬದಲಾವಣೆ ಜಗದ ನಿಯಮ ಎನ್ನುವ ಮಾತು ತಂತ್ರಜ್ಞಾನ ಜಗತ್ತಿಗೆ ಹೆಚ್ಚು ಅನ್ವಯವಾಗುತ್ತದೆ. ಸದ್ಯ ವಾಟ್ಸಪ್ ಅಪ್ಲಿಕೇಶನ್ ನಲ್ಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಮತ್ತಿತರ ದಾಖಲೆಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
Whatsapp New Feathure Update: ವಾಟ್ಸಾಪ್ ತನ್ನ ಬಳಕೆದಾರರ ಅನುಕೂಲಕ್ಕಾಗಿ ಕಾಲಕಾಲಕ್ಕೆ ಕೆಲವು ಪ್ರಮುಖ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿರುವಾಗ, ರಿವರ್ಸ್ ಇಮೇಜ್ ಸರ್ಚ್ ವೈಶಿಷ್ಟ್ಯವನ್ನು ಶೀಘ್ರದಲ್ಲೇ ಪರಿಚಯಿಸಲಾಗುವುದು ಎಂದು ವರದಿಯಾಗಿದೆ.
WhatsApp Stop Working: ಜಗತ್ತಿನಾದ್ಯಂತ ಕೋಟ್ಯಂತರ ಜನ ನಾನಾ ಕೆಲಸಗಳಿಗೆ ಅವಲಂಬಿಸಿರುವ ಮೆಟಾ ಒಡೆತನದ ವಾಟ್ಸಪ್ ಹಳೆಯ ಸಾಫ್ಟ್ವೇರ್ ಮತ್ತು ಹಾರ್ಡ್ವೇರ್ ಆಧಾರಿತ ಸ್ಮಾರ್ಟ್ಫೋನ್ಗಳಿಗೆ ಜನವರಿ 1ರಿಂದ ಸಪೋರ್ಟ್ ಮಾಡುವುದನ್ನು ನಿಲ್ಲಿಸುತ್ತಿದೆ.
WhatsApp, Instagram, Facebook Down: ಜನ ಈಗ ಊಟ-ತಿಂಡಿ ಇಲ್ಲದೆ ಇದ್ದುಬಿಡುತ್ತಾರೆ. ಆದರೆ ಇಂಟರ್ನೆಟ್ ಮತ್ತು ಸೋಶಿಯಲ್ ಮೀಡಿಯಾ ಇಲ್ಲದೆ ಇರಲು ಸಾಧ್ಯವಿಲ್ಲ. ಅಂಥದ್ದರಲ್ಲಿ ಜಗತ್ತಿನಾದ್ಯಂತ ಸೋಶಿಯಲ್ ಮೀಡಿಯಾ ಪ್ಲಾಟಫಾರ್ಮ್ ಗಳಾದ ವಾಟ್ಸಾಪ್, ಇನ್ಸ್ಟಾಗ್ರಾಮ್, ಫೇಸ್ಬುಕ್ ಇದ್ದಕ್ಕಿದ್ದಂತೆ ಸ್ಥಗಿತಗೊಂಡರೆ ಹೇಗಿರುತ್ತೆ...
whatsapp account ban: ವರದಿಗಳ ಪ್ರಕಾರ, CyberDost I4C, ದೂರಸಂಪರ್ಕ ಇಲಾಖೆಯ ಸಹಯೋಗದೊಂದಿಗೆ, ಆಗ್ನೇಯ ಏಷ್ಯಾದ ಸೈಬರ್ ಅಪರಾಧಿಗಳ ಪಟ್ಟಿಯನ್ನು ಸಂಗ್ರಹಿಸಿದೆ. ಬಳಿಕ ಅವರ ವಾಟ್ಸಾಪ್ ಖಾತೆಗಳನ್ನು ಬ್ಲಾಕ್ ಮಾಡಲಾಗಿದೆ.
ಮದುವೆಯ ನಂತರ ತಮ್ಮ ಸಂಗಾತಿಯ ಪ್ರತಿಯೊಂದು ವಸ್ತುವಿನ ಮೇಲೆ ನಮ್ಮ ಹಕ್ಕು ಹಿಡಿತ ಇದೆ ಎನ್ನುವ ಭಾವನೆ ಕೆಲವರಲ್ಲಿ ಇರುತ್ತದೆ. ಹಾಗಾಗಿ ಅವರು ತಮ್ಮ ಸಂಗಾತಿಯ ವೈಯಕ್ತಿಕ ವಿಷಯಗಳಲ್ಲಿಯೂ ಹಸ್ತಕ್ಷೇಪ ಮಾಡುತ್ತಾರೆ.
Beware of YouTube WhatsApp Fraud: ತಂತ್ರಜ್ಞಾನ ಯುಗದಲ್ಲಿ ತ್ವರಿತ ಸಂದೇಶ ರವಾನೆಗೆ ವಾಟ್ಸಾಪ್ ಹೆಸರುವಾಸಿಯಾಗಿದ್ದರೆ, ಮನರಂಜನೆ, ಅಗತ್ಯ ಮಾಹಿತಿ ಪಡೆಯಲು ಯೂಟ್ಯೂಬ್ ಪ್ರಯೋಜನಕಾರಿ ಆಗಿದೆ. ಆದರೆ, ಇವೆರಡು ಅಪ್ಲಿಕೇಷನ್ ಬಳಕೆದಾರರನ್ನೇ ವಂಚಕರು ಟಾರ್ಗೆಟ್ ಮಾಡುತ್ತಿದ್ದು, ಅವರ ಖಾತೆಗೆ 'ಪಂಗನಾಮ' ಹಾಕುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.