ಟ್ಯಾಪ್‌ನಲ್ಲಿ ನೀರು ಕುಡಿಯುತ್ತಿರುವ ಕಾಡಾನೆ - ವಿಡಿಯೋ ವೈರಲ್

  • Zee Media Bureau
  • Jul 18, 2022, 01:21 PM IST

ಕರ್ನಾಟಕದ  ಕಾಶ್ಮೀರದ ರೀತಿ ಚುಮುಚುಮು ವಾತಾವರಣ ಇರುವ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಕಾಡಾನೆಯೊಂದು ನಲ್ಲಿ ನೀರು ಕುಡಿದು ದಣಿವಾರಿಸಿಕೊಂಡಿದೆ. ಧೋ ಎಂದು ಸುರಿಯುತ್ತಿದ್ದ ಮಳೆಯ ನಡುವೆ ನೀರು ಕುಡಿದ ಆನೆ ವಿಡಿಯೋ ಸಾಮಾಜಿಕವಾಗಿ ಜಾಲತಾಣದಲ್ಲಿ ವೈರಲ್ಲಾಗಿದೆ. 

Trending News