ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಎಲೋನ್ ಮಸ್ಕ್ ಅವರ ನಿವ್ವಳ ಮೌಲ್ಯ ನಿರಂತರವಾಗಿ ಹೆಚ್ಚುತ್ತಿದೆ.ಅದರಲ್ಲೂ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವಿನ ನಂತರ ಎಲಾನ್ ಮಸ್ಕ್ ಗಳಿಕೆ ರಾಕೆಟ್ ವೇಗದಲ್ಲಿ ಹೆಚ್ಚುತ್ತಿದೆ.
Gautam Adani: 62 ವರ್ಷ ವಯಸ್ಸಿನ ಗೌತಮ್ ಅದಾನಿ ಅವರು 70 ನೇ ವಯಸ್ಸಿನಲ್ಲಿ ನಿವೃತ್ತಿ ಹೊಂದಲು ಯೋಜಿಸುತ್ತಿದ್ದಾರೆ ಮತ್ತು 2030 ರ ದಶಕದ ಆರಂಭದ ವೇಳೆಗೆ ತಮ್ಮ $ 213 ಬಿಲಿಯನ್ ವ್ಯಾಪಾರ ಸಾಮ್ರಾಜ್ಯವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಲು ಯೋಜಿಸುತ್ತಿದ್ದಾರೆ ಎಂದು ವರದಿ ಹೇಳಿದೆ.
Big blow to Gautam Adani: ಅಮೆರಿಕಾದ ಕೋರ್ಟ್ ಬೃಹತ್ ಮೊತ್ತದ ಲಂಚ ನೀಡಿ ಸೌರ ಶಕ್ತಿಗಳ ಗುತ್ತಿಗೆ ಪಡೆದಿದ್ದಾರೆ ಎಂದು ಅದಾನಿ ಸೇರಿದಂತೆ 8 ಜನರ ವಿರುದ್ಧ ದೋಷಾರೋಪಣೆ ಮಾಡಿದೆ. ಈ ಬೆಳವಣಿಗೆ ಬೆನ್ನಲ್ಲೇ ಉದ್ಯಮಿ ಗೌತಮ್ ಅದಾನಿಗೆ ಮತ್ತೊಂದು ಶಾಕ್ ಎದುರಾಗಿದೆ.
ಈ ಸುದ್ದಿ ಹೊರಬಿಳುತ್ತಿದ್ದಂತೆ ಅದಾನಿ ಸಮೂಹದ ಬಾಂಡ್ಗಳು ಶೇ 20 ರಷ್ಟು ಕುಸಿದಿದ್ದು, ಹೆಚ್ಚುವರಿಯಾಗಿ, ಅದಾನಿ ಎಂಟರ್ಪ್ರೈಸಸ್, ಸಂಘಟಿತ ಸಂಸ್ಥೆಯು $600 ಮಿಲಿಯನ್ ಬಾಂಡ್-ಮಾರಾಟ ಕಾರ್ಯಕ್ರಮವನ್ನು ರದ್ದುಗೊಳಿಸಿದೆ ಎಂದು ತಿಳಿದುಬಂದಿದೆ.
Gautam Adani: ಅದಾನಿ ಗ್ರೂಪಿನ ಸಂಸ್ಥಾಪಕ ಗೌತಮ್ ಅದಾನಿ ವಿರುದ್ಧ ಲಂಚದ ಆರೋಪ ಕೇಳಿಬಂದಿರುವುದು ಕಂಪನಿಗಳ ಆರ್ಥಿಕ ಸ್ಥಿತಿಗೆ ದೊಡ್ಡ ಹೊಡೆತವಾಗಿದೆ ಎಂದು ಪ್ರಸಿದ್ಧ ಕ್ರೆಡಿಟ್ ರೇಟಿಂಗ್ ಸಂಸ್ಥೆ ಮೋಡೀಸ್ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ವಿಚಾರ ಆರ್ಥಿಕ ಶ್ರೇಯಾಂಕದಲ್ಲಿ ನೆಗೆಟಿವ್ ಪರಿಣಾಮವನ್ನು ಉಂಟು ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
Tata Power New Project: ದೇಶದ ಅತಿದೊಡ್ಡ ಕೈಗಾರಿಕಾ ಸಮೂಹವಾಗಿರುವ ಟಾಟಾ ಗ್ರೂಪ್ 2024-25ರ ಆರ್ಥಿಕ ವರ್ಷದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ 20,000 ಕೋಟಿ ರೂ. ಹೂಡಿಕೆ ಮಾಡುವ ಬಗ್ಗೆ ಯೋಜನೆಯನ್ನು ಪ್ರಕಟಿಸಿದೆ.
Gautam Adani Right Hand :ದೊಡ್ಡ ವ್ಯಾಪಾರ ಸಾಮ್ರಾಜ್ಯವನ್ನು ನಿಭಾಯಿಸಲು ಗೌತಮ್ ಅದಾನಿ ಅವರ ಕುಟುಂಬ ಮತ್ತು ಬಹಳ ಹತ್ತಿರವಿರುವ ಕೆಲವು ಜನರ ಸಹಾಯ ಪಡೆಯುತ್ತಾರೆ.ಅವರಲ್ಲಿ ಬಹು ಮುಖ್ಯವಾದ ವ್ಯಕ್ತಿ ಇವರೇ.
Goutam Adani love Life :ಗೌತಮ್ ಅದಾನಿ ಪತ್ನಿ ಪ್ರೀತಿ ವೈದ್ಯೆ. ಗೌತಮ್ ಅದಾನಿ ಏಳು ಬೀಳಿನಲ್ಲಿ ಪತ್ನಿ ಪ್ರೀತಿ ಸದಾ ಜೊತೆಯಾಗಿ ನಿಲ್ಲುತ್ತಾರೆ ಎನ್ನುವುದನ್ನು ಬಹಳ ಹೆಮ್ಮೆಯಿಂದ ಹೇಳುತ್ತಾರೆ ಅದಾನಿ.
Gautam Adani : ಸುಮಾರು ಒಂದು ವರ್ಷದ ನಂತರ ಗೌತಮ್ ಅದಾನಿ ಮತ್ತೊಮ್ಮೆ ಭಾರತ ಮತ್ತು ಏಷ್ಯಾದಲ್ಲಿ ಅತಿ ಹೆಚ್ಚು ಸಂಪತ್ತು ಹೊಂದಿರುವ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಈಗ ಅವರು ಕೋಟ್ಯಾಧಿಪತಿಗಳ ಪಟ್ಟಿಯಲ್ಲಿ 12 ನೇ ಸ್ಥಾನದಲ್ಲಿದ್ದಾರೆ.
Orient Cement Ltd Share Price: ಕಳೆದ ಕೆಲವು ತಿಂಗಳುಗಳಿಂದ ಗೌತಮ್ ಅದಾನಿ ಜೊತೆಗೆ ಸಿಕೆ ಬಿರ್ಲಾರ ಮಾತುಕತೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಟ್ರೆಂಡ್ಲೈನ್ ಡೇಟಾ ಪ್ರಕಾರ, ಸೆಪ್ಟೆಂಬರ್ 2023ರ ತ್ರೈಮಾಸಿಕದವರೆಗೆ ಪ್ರವರ್ತಕರು ಕಂಪನಿಯಲ್ಲಿ ಸುಮಾರು ಶೇ.37.9ರಷ್ಟು ಪಾಲನ್ನು ಹೊಂದಿದ್ದಾರೆ.
270 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಒಡಿಶಾ ರೈಲು ಅಪಘಾತದಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳ ಶಾಲಾ ಶಿಕ್ಷಣದ ಜವಾಬ್ದಾರಿಯನ್ನು ಅದಾನಿ ಗ್ರೂಪ್ ತೆಗೆದುಕೊಳ್ಳುತ್ತದೆ ಎಂದು ಕೈಗಾರಿಕೋದ್ಯಮಿ ಗೌತಮ್ ಅದಾನಿ ಭಾನುವಾರ ಘೋಷಿಸಿದ್ದಾರೆ.
Adani Hindenburg Case: ಸೆಬಿ ಸಲ್ಲಿಸಿರುವ ಅಫಿಡವಿಟ್ನಲ್ಲಿ, 2016 ರಿಂದ ಅದಾನಿ ಕಂಪನಿಗಳ ಮೇಲೆ ಸೆಬಿ ತನಿಖೆ ನಡೆಸುತ್ತಿದೆ ಎಂಬ ಆರೋಪಗಳು ನಿರಾಧಾರ ಎಂದು ಹೇಳಲಾಗಿದೆ. 2016 ರ ನಂತರ ಯಾವುದೇ ಅದಾನಿ ಕಂಪನಿಯನ್ನು ತನಿಖೆಗೆ ಒಳಪಡಿಸಲಾಗಿಲ್ಲ ಎಂದು ಸೆಬಿ ಹೇಳಿದೆ.
ಹಿಂಡೆನ್ಬರ್ಗ್ನ ವರದಿಯಿಂದ ಅದಾನಿ ಸಮೂಹದ ಷೇರುಗಳಲ್ಲಿ ತೀವ್ರ ಕುಸಿತ ಕಂಡುಬಂದಿತ್ತು, ಇದರಿಂದಾಗಿ ಅದಾನಿ ಅವರ ನಿವ್ವಳ ಮೌಲ್ಯವೂ ಕುಸಿತದಿಂದಾಗಿ ಶ್ರೀಮಂತರ ಪಟ್ಟಿಯಲ್ಲಿ 34 ನೇ ಸ್ಥಾನವನ್ನು ತಲುಪಿದರು. ಸದ್ಯಕ್ಕೆ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ.
Supreme Court on hindenburg report: ಅದಾನಿ ಗ್ರೂಪ್ಗೆ ಸಂಬಂಧಿಸಿದ ಹಿಂಡನ್ಬರ್ಗ್ ವರದಿಯ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸಮಿತಿಯನ್ನು ರಚಿಸಿದೆ. ಈ ವಿಚಾರದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ಸೆಬಿಗೆ ನ್ಯಾಯಾಲಯ ಆದೇಶಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.