ಮುಸ್ಲಿಂ ಕುಟುಂಬದವರಿಂದ ವರಮಹಾಲಕ್ಷ್ಮಿ ಪೂಜೆ

  • Zee Media Bureau
  • Aug 6, 2022, 04:35 PM IST

ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದಲ್ಲಿ ಮುಸ್ಲಿಂ ಕುಟುಂಬದವರಿಂದ ವರಮಹಾಲಕ್ಷ್ಮೀ ಹಬ್ಬ ಆಚರಿಸಲಾಗಿದೆ. ಅಳವಂಡಿ ಗ್ರಾಮದ ನಜರುದ್ದೀನ್ ಮನೆಯಲ್ಲಿ ವರಮಾಹಲಕ್ಷ್ಮೀ ಪೂಜೆ ನೆರವೇರಿಸಲಾಯಿತು. ಮನೆಯಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ವರಮಾಹಲಕ್ಷ್ಮೀ ಹಬ್ಬ ಆಚರಣೆ ಮಾಡಿದೆ ನಜರುದ್ದೀನ್ ಕುಟುಂಬ.

Trending News