Suicide Case: ಪತ್ನಿ ಹಾಗೂ ಆಕೆಯ ಸಹೋದರ ಒಟ್ಟಿಗೆ ರೂಮಿನಲ್ಲಿ ಸರಸ ಆಡುತ್ತಿದ್ದದ್ದನ್ನ ಗಂಡ ಕಣ್ಣಾರೆ ನೋಡಿದ್ದಾನೆ. ಹೆಂಡತಿ ದ್ರೋಹ ಮಾಡಿರುವುದು ಆತನ ಮನಸ್ಸಿಗೆ ತೀವ್ರ ದುಃಖ ಉಂಟು ಮಾಡಿದ್ದು, ಆತ್ಮಹತ್ಯೆಗೆ ಶರಣಾಗಿದ್ದಾನೆ.
Dakshina Kannada Crime News: ಕೌಟುಂಬಿಕ ಸಮಸ್ಯೆಯಿಂದ ಪತ್ನಿ ಮತ್ತು ಮಗನನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಮುಲ್ಕಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
Crime News: Pune Murder Case: ಅಪರಾಧ ನಡೆದ ರಾತ್ರಿ ಅನಿಲ್, ಆಕೆಯ ತಾಯಿ ಮತ್ತು ಆಕೆಯ ಪ್ರಿಯಕರ ಪ್ರಫುಲ್ ನಡುವೆ ಜಗಳವಾಗಿತ್ತು. ಕೋಪದ ಭರದಲ್ಲಿ ಪ್ರಫುಲ್ ಮತ್ತು ಸುಮಿತ್ರಾ ಸೇರಿಕೊಂಡು ಅನಿಲ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದರು.
ಈ ವಿಜ್ಞಾನಿಗಳ ವಾದದಂತೆ ಜಗತ್ತಿಗೆ ಮೊದಲು ಕೋಳಿ ಮತ್ತು ನಂತರ ಮೊಟ್ಟೆ ಬಂದಿದೆ ಎಂದು ತಿಳಿಸಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ ಕೋಳಿ ಇಲ್ಲದೆ ಮೊಟ್ಟೆಗಳನ್ನು ಉತ್ಪಾದಿಸಲಾಗುವುದಿಲ್ಲ.
Shocking news: ತಾಯಿಯನ್ನು ಮರಕ್ಕೆ ಕಟ್ಟಿಹಾಕಿದ ಮಕ್ಕಳು ಬೆಂಕಿ ಹಚ್ಚಿರುವ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಆದರೆ ಅಷ್ಟರಲ್ಲಿ ಆಕೆ ಮೃತಪಟ್ಟಿದ್ದಳು. ಶವವನ್ನು ಮರಣೋತ್ತರ ಪರೀಕ್ಷೆ ಕಳುಹಿಸಲಾಗಿದೆ.
Shocking News in Kolar: ವಧು ಲಿಖಿತಶ್ರೀ ಹಾಗೂ ನವೀನ್ ಮದುವೆಯಾಗಿತ್ತು. ಮದುವೆಯಾದ ನಂತರ ನವದಂಪತಿ ರೂಂಗೆ ಹೋಗಿದ್ದರು. ಆದರೆ ಮ್ಯಾರೇಜ್ ಆದ ಖುಷಿಯಲ್ಲಿರಬೇಕಾದವರು ಅದ್ಯಾವುದೋ ಕಾರಣಕ್ಕೆ ಮನಸ್ತಾಪ ಮಾಡಿಕೊಂಡು ಜಗಳವಾಡಿದ್ದಾರೆ.
Shocking Murder Case: ಹೈದರಾಬಾದ್ನ ನಾಡಿಗಡ್ಡ ತಾಂಡಾದಲ್ಲಿ 35 ವರ್ಷದ ನೀಚ ತಂದೆಯೊಬ್ಬ ತನ್ನ ಜೊತೆ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದ 13 ವರ್ಷದ ಮಗಳನ್ನು ದಾರುಣವಾಗಿ ಕೊಂದಿದ್ದಾನೆ.
Viral News in India: ನಾನು ತಪ್ಪು ಮಾಡಿದಾಗ ನನ್ನ ಪತಿ ಯಾವಾಗಲೂ ನನ್ನನ್ನು ಕ್ಷಮಿಸುತ್ತಾನೆ. ಆತನೇ ನನಗೆ ಗಿಫ್ಟ್ ತಂದುಕೊಟ್ಟು ಸಮಾಧಾನ ಮಾಡುತ್ತಾನೆ. ನಾನು ಅವನೊಂದಿಗೆ ವಾದ ಮಾಡಲು ಬಯಸುತ್ತಿದ್ದೆ. ಆದರೆ ಆತ ಒಂದೇ ಒಂದು ದಿನವೂ ನನ್ನೊಂದಿಗೆ ವಾದ ಮಾಡಲಿಲ್ಲ, ಜಗಳವಂತೂ ಆಡಲೇ ಇಲ್ಲʼವೆಂದು ಹೇಳಿದ್ದಾಳೆ.
Woman techie shot dead by boyfriend: ವಂದನಾ ದ್ವಿವೇದಿ ಪ್ರಿಯಕರನಿಂದ ಹತ್ಯೆಯಾದ ಟೆಕ್ಕಿ. ಹಿಂಜಾವಾಡಿಯ ಪ್ರತಿಷ್ಠಿತ ಐಟಿ ಸಂಸ್ಥೆಯಲ್ಲಿ ವಂದನಾ ಕೆಲಸ ಮಾಡುತ್ತಿದ್ದಳು. ಕೊಲೆ ಮಾಡಿರುವ ರಿಷಬ್ ನಿಗಮ್ ಉತ್ತರ ಪ್ರದೇಶದ ಲಕ್ನೋ ನಿವಾಸಿ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Udupi Family Murder: ಹಸೀನಾ (46), ಅಫ್ನಾನ್ (23), ಅಯ್ನಾಝ್ (21) ಮತ್ತು ಆಸೀಮ್ (12) ಮೃತ ದುರ್ದೈವಿಗಳು. ಹಂತಕರು ಚೂರಿಯಿಂದ ಚುಚ್ಚಿ ಕೊಲೆ ಮಾಡಿ ಪರಾರಿ ಆಗಿದ್ದಾರೆ ಎನ್ನಲಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಲ್ಪೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Shocking News: ಪಾಕಿಸ್ತಾನಿ ಹ್ಯಾಕರ್ಗಳು ಕೆಲವು ಅಪ್ಲಿಕೇಶನ್ಗಳನ್ನು ಬಳಸಿಕೊಂಡು ಭಾರತೀಯರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಸೈಬರ್ ಸೆಕ್ಯುರಿಟಿ ಕಂಪನಿ ಸೆಂಟಿನೆಲ್ ಒನ್ ವರದಿ ಮಾಡಿದೆ.
MP Tea deaths: ಚಹಾದಲ್ಲಿರುವ ಕೆಫೀನ್ ಅನ್ನು ಉತ್ತೇಜಕವೆಂದು ಕರೆಯಲಾಗುತ್ತದೆ. ಚಿಕ್ಕಮಕ್ಕಳ ದೇಹವು ಸೂಕ್ಷ್ಮವಾಗಿರುತ್ತದೆ, ಹೀಗಾಗಿ ಕೆಫೀನ್ ಸೇವಿಸುವುದರಿಂದ ಅವರ ದೇಹಕ್ಕೆ ಹಾನಿಯಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.