ನಾನು ಕೂಡಾ ಸಿಎಂ ಆಕಾಂಕ್ಷಿ ಎಂದ ಕತ್ತಿ

  • Zee Media Bureau
  • Aug 10, 2022, 04:46 PM IST


ನಾನು ಕೂಡಾ ಸಿಎಂ ಆಕಾಂಕ್ಷಿ ಇರೋದು ನಿಜ. ಆದರೆ ಬೊಮ್ಮಾಯಿ ಅವರನ್ನು ಇಳಿಸಿ ನಾನು ಸಿಎಂ ಆಗಲ್ಲ. ನನಗೆ ಇನ್ನೂ ಅವಕಾಶ ಇದೆ. ಅಷ್ಟರಲ್ಲಿ ಸಿಎಂ ಆಗ್ತೀನಿ ಎಂದು ಉಮೇಶ್ ಕತ್ತಿ ತಮ್ಮ ವರಸೆ ತೋರಿಸಿದ್ದಾರೆ. 

Trending News