ಭೂಕುಸಿತಕ್ಕೆ ಕೊಚ್ಚಿಹೋದ ಲಕ್ಷಾಂತರ ರೂಪಾಯಿ ಕಾಫಿ ತೋಟ

  • Zee Media Bureau
  • Aug 11, 2022, 06:28 PM IST

ಕೊಡ್ಲಿಪೇಟೆ ಹೋಬಳಿಯ ಊರುಗುತ್ತಿಯಲ್ಲಿ ಭೂಕುಸಿತ ಸಂಭವಿಸಿದೆ. ಭೂಕುಸಿತದ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಕಾಫಿ ತೋಟ ಕೊಚ್ಚಿಹೋಗಿದೆ.

Trending News