Kriti Kharbanda : ʼಕೃತಿ ನಿನ್ನಂದವ ನೋಡಿ ಕಾಳಿದಾಸ ಬರೆಯಲೇಬೇಕು ಒಂದು ಚಂದದ ಕೃತಿʼ

ಸ್ಯಾಂಡಲ್‌ವುಡ್‌ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ನಟಿ ಕೃತಿ ಕರಬಂಧ ಸದ್ಯ ಬಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಶೂಟಿಂಗ್‌ ನಡುವೆಯೂ ಆಗಾಗ ತಮ್ಮ ಅಭಿಮಾನಿಗಳ ಜೊತೆ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

1 /4

ಸ್ಯಾಂಡಲ್‌ವುಡ್‌ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ನಟಿ ಕೃತಿ ಕರಬಂಧ ಸದ್ಯ ಬಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಶೂಟಿಂಗ್‌ ನಡುವೆಯೂ ಆಗಾಗ ತಮ್ಮ ಅಭಿಮಾನಿಗಳ ಜೊತೆ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

2 /4

ರಿಯಲ್‌ ಸ್ಟಾರ್‌ ಉಪೇಂದ್ರ ಜೊತೆ 'ಸೂಪರ್​ ರಂಗ'ದಲ್ಲಿ ನಟಿಸಿ ಕೃತಿ ಕನ್ನಡಿಗರ ಗಮನ ಸೆಳೆದಿದ್ದರು. ತದನಂತರ ಬಾಲಿವುಡ್​, ಟಾಲಿವುಡ್​ ಸಿನಿಮಾಗಳಲ್ಲಿ ಬ್ಯೂಸಿಯಾದರು.

3 /4

ಕೃತಿ ಈಗ ಹೊಸ ಫೋಟೋಶೂಟ್​ನಲ್ಲಿ ಮಿಂಚಿದ್ದು, ರೆಡ್‌ ಕಲರ್‌ ಬಣ್ಣದ ಉಡುಗೆಯಲ್ಲಿ ಹಾಟ್‌ ಅಗಿ ಕಾಣುತ್ತಿದ್ದಾರೆ. ನಟಿಯ ಚಂದದ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

4 /4

ಬಾಲಿವುಡ್​ ನಟ ಪುಲ್ಕಿತ್​ ಸಾಮ್ರಾಟ್​ ಜೊತೆ ಕೃತಿ ಡೇಟಿಂಗ್​ ಮಾಡುತ್ತಿದ್ದಾರೆ. ಈ ಇಬ್ಬರು ಜೋಡಿಗಳ ಲೆಟೆಸ್ಟ್​ ಫೋಟೋಗಳು ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದ್ದವು.