ಅನೇಕ ಬಾಲಿವುಡ್ ನಟ-ನಟಿಯರು ತಮ್ಮ ವೃತ್ತಿಜೀವನದ ಆರಂಭದಲ್ಲಿ ನಿರ್ದೇಶಕರು ಮತ್ತು ನಿರ್ಮಾಪಕರ ಎಲ್ಲಾ ಷರತ್ತುಗಳನ್ನು ಸದ್ದಿಲ್ಲದೆ ಒಪ್ಪಿಕೊಳ್ಳುತ್ತಾರೆಂದು ಹೇಳಲಾಗುತ್ತದೆ. ಆದರೆ ನಟಿ ದೀಪಿಕಾ ಪಡುಕೋಣೆ ಇದಕ್ಕೆ ಅಪವಾದವಾಗಿದ್ದರು. ಮೌನವಾಗಿರುವುದಕ್ಕಿಂತಲೂ ಅವರು ಆರಂಭದಿಂದಲೂ ಅಂತಹ ಸಂದರ್ಭಗಳನ್ನು ಚೆನ್ನಾಗಿಯೇ ನಿಭಾಯಿಸಿದ್ದಾರೆ.
ಮನ್ನತ್ ಕೇವಲ ಶಾರುಖ್‌ರ ನಿವಾಸವಷ್ಟೇ ಅಲ್ಲ, ಇದು ಮುಂಬೈನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಪ್ರತಿದಿನ ನೂರಾರು ಅಭಿಮಾನಿಗಳು ಈ ಬಂಗಲೆಯ ಗೇಟ್‌ನಲ್ಲಿ ಶಾರುಖ್‌ರ ಒಂದು ಝಲಕ್ ಪಡೆಯಲು ಕಾಯುತ್ತಾರೆ. 'ಮನ್ನತ್' ಎಂಬ ಫಲಕವು ಸೆಲ್ಫಿಗಳಿಗೆ ಜನಪ್ರಿಯ ಸ್ಥಳವಾಗಿದೆ. ಈ ಬಂಗಲೆ ಶಾರುಖ್ ಖಾನ್‌ರ ಯಶಸ್ಸಿನ ಕಥೆಯ ಒಂದು ಭಾಗವಾಗಿದ್ದು, ಅವರ ಅಭಿಮಾನಿಗಳಿಗೆ ಭಾವನಾತ್ಮಕವಾಗಿ ಮಹತ್ವದ್ದಾಗಿದೆ.
Richest Actress: ಈಕೆ ಒಂದು ಕಾಲದಲ್ಲಿ ಬಾಲಿವುಡ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದರು. 14 ವರ್ಷಗಳಿಂದ ಒಂದೇ ಒಂದು ಸಿನಿಮಾ ಮಾಡಿಲ್ಲ. ಆದರೆ ಇವರೇ ಭಾರತದ ಅತ್ಯಂತ ಶ್ರೀಮಂತ ನಟಿಯಾಗಿದ್ದಾರೆ.
Gauri Khan About Cheating in Relationship: ಶಾರುಖ್ ಖಾನ್ ಅವರ ದಾಂಪತ್ಯ ದ್ರೋಹದ ಬಗ್ಗೆ ಕೇಳಿದಾಗ, ಗೌರಿ ಖಾನ್ ಸ್ವಾಭಿಮಾನ, ಸ್ವಾತಂತ್ರ್ಯ ಮತ್ತು ಅವರ ಬಲವಾದ ಸಂಬಂಧವನ್ನು ಪ್ರದರ್ಶಿಸುವ ರೀತಿಯಲ್ಲಿ ಉತ್ತರಿಸಿದರು.
Disha Patani: ಐಪಿಎಲ್ 2025 ಸೀಸನ್ ಅದ್ದೂರಿಯಾಗಿ ಆರಂಭವಾಗಿದೆ. ತಮ್ಮ ಆಕರ್ಷಕ ಸಾಹಸ ಪ್ರದರ್ಶನಗಳು, ದಿಶಾ ಪಟಾನಿಯವರ ಡ್ಯಾನ್ಸ್, ಶ್ರೇಯಾ ಘೋಷಾಲ್ ಮತ್ತು ಕರಣ್ ಅಜ್ಲಾ ಅವರ ಹಾಡುಗಳಿಂದ ಪ್ರೇಕ್ಷಕರ ಮನ ಗೆದ್ದರು. ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರ ನಿರೂಪಣೆಯೊಂದಿಗೆ ಐಪಿಎಲ್ 18 ಸೀಸನ್ ಆರಂಭವಾಗಿದೆ. ಆದರೆ, ದಿಶಾ ಪಟಾನಿ ಅವರ ಪ್ರದರ್ಶನಕ್ಕೆ ಅರ್ಧದಲ್ಲೇ ಅಡ್ಡಿಯಾಗಿದ್ದು, ಅಭಿಮಾನಿಗಳು ಕೋಪಗೊಂಡಿದ್ದಾರೆ.
Star Senior Actor Affair: ದಿವ್ಯ ಭಾರತಿಯಿಂದ ನಯನತಾರಾವರೆಗೆ, ಶ್ರೀದೇವಿಯಿಂದ ದೀಪಿಕಾವರೆಗೆ, ಶಾರುಖ್ ಖಾನ್ ಎದುರು ನಟಿಸಿದ ಅನೇಕ ನಾಯಕಿಯರಿದ್ದಾರೆ. ಅವರು ತಮ್ಮ ವೃತ್ತಿಜೀವನದಲ್ಲಿ ಅತಿ ದೊಡ್ಡ ಹಿಟ್ ಚಿತ್ರಗಳನ್ನು ನೀಡಿದ ಎಲ್ಲಾ ನಾಯಕಿಯರೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡಿದ್ದಾರೆ.
Shah rukh khan daughter Suhana khan: ಸುಹಾನಾ ಖಾನ್ ಮತ್ತು ಅಗಸ್ತ್ಯ ನಂದಾ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಸಿನಿರಂಗದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಈ ನಡುವೆ ಮುಂಬೈನಲ್ಲಿ ಸುಹಾನಾ ಖಾನ್ ಮತ್ತು ಅಗಸ್ತ್ಯ ನಂದಾ ಇಬ್ಬರೂ ಶ್ವೇತಾ ಬಚ್ಚನ್ ಜೊತೆ ಭೋಜನಕೂಟದಲ್ಲಿ ಭಾಗವಹಿಸಿದ್ದಾರೆ.
Juhi Chawla husband and property details: ಈಕೆ ಒಂದು ಕಾಲದಲ್ಲಿ ಬಾಲಿವುಡ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದರು. 14 ವರ್ಷಗಳಿಂದ ಒಂದೇ ಒಂದು ಸಿನಿಮಾ ಮಾಡಿಲ್ಲ. ಆದರೆ ಇವರೇ ಭಾರತದ ಅತ್ಯಂತ ಶ್ರೀಮಂತ ನಟಿಯಾಗಿದ್ದಾರೆ.
Actress Jannat Zubair: ಈಕೆ ಮಾಯಾನಗರಿ ಮುಂಬೈನಲ್ಲಿ. ಬಾಲ ಕಲಾವಿದೆಯಾಗಿ ಟಿವಿ ಉದ್ಯಮಕ್ಕೆ ಬಂದ ಈಕೆ 2008ರಲ್ಲಿ ಜಾಕ್ ಪಾಟ್ ಹೊಡೆದರು. ಎನ್‌ಡಿಟಿವಿಯ ‘ಚಾಂದ್ ಕೆ ಪಾರ್ ಚಲೋ’ ಕಾರ್ಯಕ್ರಮದಲ್ಲಿ ಕಮಾಲ್ ಮಾಡಿದರು. ನಂತರ ಅವರು ಮುಟ್ಟಿದ್ದೆಲ್ಲಾ ಚಿನ್ನ.
Suhana Khan: ಕ್ರಿಸ್‌ಮಸ್ ನಂತರ ಸಿನಿಮಾ ತಾರೆಯರು ಈಗ ಹೊಸ ವರ್ಷಾಚರಣೆಗೆ ತಯಾರಿ ಆರಂಭಿಸಿದ್ದಾರೆ. ಸುಹಾನಾ ಖಾನ್ ಕೂಡ ವದಂತಿಯ ಗೆಳೆಯ ಅಗಸ್ತ್ಯ ನಂದಾ ಅವರ ಜೊತೆ ಹೊಸ ವರ್ಷವನ್ನು ಆಚರಸಲು ಸಜ್ಜಾಗಿದ್ದಾರೆ. ಡಿಸೆಂಬರ್ 26 ಗುರುವಾರದಂದು ಗೇಟ್‌ವೇ ಆಫ್ ಇಂಡಿಯಾದಲ್ಲಿ ಇಬ್ಬರೂ ಕಾಣಿಸಿಕೊಂಡರು. ಅಮಿತಾಭ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಅವರೊಂದಿಗೆ ಶಾರುಖ್ ಖಾನ್ ಅವರ ಪುತ್ರಿ ಐಷಾರಾಮಿ ಅಲಿಬಾಗ್ ಫಾರ್ಮ್‌ಹೌಸ್‌ಗೆ ಭೇಟಿ ನೀಡುತ್ತಿರುವುದು ಕಂಡುಬಂತು.
Highest paid actor in India : 2025 ಹೊಸ ವರ್ಷ ಪ್ರಾರಂಭಕ್ಕೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಇವೆ. ಬನ್ನಿ ಈ ವೇಳೆ 2024ರಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದ ಭಾರತೀಯ ನಟರು ಯಾರು? ಎಂಬುವುದನ್ನು ನೋಡೋಣ..
Triptii Dimri: ಜನ ಯಾವಾಗಾ ಯಾರನ್ನು ಯಾವ ಕಾರಣಕ್ಕೆ ಇಷ್ಟ ಪಡುತ್ತಾರೆ ಎನ್ನುವುದನ್ನು ಅಂದಾಜು ಮಾಡೋಕೆ ಸಾಧ್ಯ ಇಲ್ಲ. ಅದರಲ್ಲೂ ಚಿತ್ರರಂಗದಂತಹ ಬಣ್ಣದ ಲೋಕದಲ್ಲಿ ಯಾರು, ಯಾವಾಗ ಮಿರಿ ಮಿರಿ ಮಿಂಚುತ್ತಾರೆ, ಯಾರು ಯಾವಾಗ ಕಮರಿ ಹೋಗುತ್ತಾರೆ ಅಂತಾನೂ ಗೆಸ್ ಮಾಡೋಕೆ ಆಗಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.