PFI, SDFI ಮುಖಂಡರಿಗೆ ಖಾಕಿ ಮಾಸ್ಟರ್ ಸ್ಟ್ರೋಕ್

  • Zee Media Bureau
  • Sep 28, 2022, 12:13 PM IST

ರಾಜ್ಯದ ಮೂಲೆ ಮೂಲೆಯಲ್ಲೂ PFI, SDPI ಮುಖಂಡರಿಗೆ ಖಾಕಿ ಮಾಸ್ಟರ್‌ ಸ್ಟ್ರೋಕ್‌ ನೀಡಿದೆ. ರಾಜ್ಯದ 17ಕ್ಕೂ ಹೆಚ್ಚು ಜಿಲ್ಲೆಗಳಲ್ಲಿರುವ ಪಿಎಫ್‌ಐ ಸದಸ್ಯರ ನಿವಾಸದ ಮೇಲೆ ದಾಳಿ ಮಾಡಿ ಪ್ರಮುಖರನ್ನ ವಶಕ್ಕೆ ಪಡೆದು ಖಾಕಿ ಡ್ರಿಲ್‌ ನಡೆಸುತ್ತಿದೆ.

Trending News