English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • kidneys

kidneys

ಮಧುಮೇಹಿಗಳೇ ಹುಷಾರ್‌! ನಿಮ್ಮ ದೇಹದಲ್ಲಿ ಈ ಲಕ್ಷಣ ಕಾಣಿಸಿಕೊಂಡರೆ ನಿಮ್ಮ ಕಿಡ್ನಿ ಫೆಲ್ಯೂರ್‌ ಆಗಿದೆ ಅಂತ ಅರ್ಥ..!
kidneys Dec 13, 2025, 06:02 PM IST
ಮಧುಮೇಹಿಗಳೇ ಹುಷಾರ್‌! ನಿಮ್ಮ ದೇಹದಲ್ಲಿ ಈ ಲಕ್ಷಣ ಕಾಣಿಸಿಕೊಂಡರೆ ನಿಮ್ಮ ಕಿಡ್ನಿ ಫೆಲ್ಯೂರ್‌ ಆಗಿದೆ ಅಂತ ಅರ್ಥ..!
Kidney failure in Diabetes : ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು ವಿಶೇಷವಾಗಿ ಮೂತ್ರಪಿಂಡ ವೈಫಲ್‌ದ ಅಪಾಯವನ್ನು ಹೊಂದಿರುತ್ತಾರೆ. ಅದಕ್ಕಾಗಿಯೇ ಆರಂಭಿಕ ಹಂತದಲ್ಲಿ ಈ ಸಮಸ್ಯೆಯನ್ನು ಪತ್ತೆಹಚ್ಚುವುದು ಬಹಳ ಮುಖ್ಯ. ಹಾಗಾಗಿ ಮೂತ್ರಪಿಂಡಗಳು ನೀಡುವ ಈ 5 ಪ್ರಮುಖ ಸಂಕೇತಗಳನ್ನು ನಾವು ತಿಳಿಯುವುದು ಅವಶ್ಯಕ.. ಹೆಚ್ಚಿನ ಮಾಹಿತಿ ಇಲ್ಲಿದೆ..
ಕಿಡ್ನಿ ವೈಫಲ್ಯವನ್ನ ತಡೆಗಟ್ಟಲು ಪ್ರತಿದಿನ ನೀವು ಇಷ್ಟು ಲೀಟರ್‌ ನೀರು ಕುಡಿಯಬೇಕು
kidneys Aug 8, 2025, 08:13 AM IST
ಕಿಡ್ನಿ ವೈಫಲ್ಯವನ್ನ ತಡೆಗಟ್ಟಲು ಪ್ರತಿದಿನ ನೀವು ಇಷ್ಟು ಲೀಟರ್‌ ನೀರು ಕುಡಿಯಬೇಕು
ನಮ್ಮ ದೇಹವನ್ನು ಆರೋಗ್ಯವಾಗಿಡಲು ನೀರು ಅಗತ್ಯ. ನೀರು ದೇಹವನ್ನು ನಿರ್ವಿಷಗೊಳಿಸುತ್ತದೆ. ಕಡಿಮೆ ನೀರು ಕುಡಿಯುವ ಜನರ ಮೂತ್ರಪಿಂಡದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಮೂತ್ರಪಿಂಡಗಳನ್ನು ಆರೋಗ್ಯವಾಗಿಡಲು ಪ್ರತಿದಿನ ಎಷ್ಟು ನೀರು ಕುಡಿಯಬೇಕು? ವೈದ್ಯರು ಯಾವ ರೀತಿಯ ಸಲಹೆ ನೀಡಿದ್ದಾರೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...  
ದೇಹದಲ್ಲಿ ಈ ಲಕ್ಷಣಗಳು ಕಾಣಿಸಿಕೊಂಡ್ರೆ ಖಂಡಿತ ಕಿಡ್ನಿ ಅಪಾಯದಲ್ಲಿದೆ ಎಂದರ್ಥ! ನಿರ್ಲಕ್ಷಿಸಿದ್ರೆ ಅಷ್ಟೇ..
kidneys Jul 15, 2025, 07:04 PM IST
ದೇಹದಲ್ಲಿ ಈ ಲಕ್ಷಣಗಳು ಕಾಣಿಸಿಕೊಂಡ್ರೆ ಖಂಡಿತ ಕಿಡ್ನಿ ಅಪಾಯದಲ್ಲಿದೆ ಎಂದರ್ಥ! ನಿರ್ಲಕ್ಷಿಸಿದ್ರೆ ಅಷ್ಟೇ..
Kidney unhealthy symptoms: ದೇಹದ ಪ್ರಮುಖ ಅಂಗಗಳಲ್ಲಿ ಕಿಡ್ನಿ ಕೂಡ ಒಂದು. ಮೂತ್ರಪಿಂಡಗಳು ಆರೋಗ್ಯವಾಗಿದ್ದಾಗ ಮಾತ್ರ ದೇಹವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಇಲ್ಲದಿದ್ದರೆ, ಜೀವವೇ ಹೋಗುವಂತಹ ಸ್ಥಿತಿ ಬರುತ್ತದೆ.. ಮೂತ್ರಪಿಂಡಗಳಿಗೆ ಸೋಂಕು ತಗುಲಿದರೆ, ದೇಹದಲ್ಲಿ ಕೆಲವು ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.    
ತುಂಬಾ ರುಚಿಯಾಗಿರುತ್ತೆ ಅಂತ ಈ ಆಹಾರಗಳನ್ನು ಸೇವಿಸಿದ್ರೆ ಕಿಡ್ನಿ ಡಮಾರ್..!
kidneys Jul 13, 2025, 11:14 PM IST
ತುಂಬಾ ರುಚಿಯಾಗಿರುತ್ತೆ ಅಂತ ಈ ಆಹಾರಗಳನ್ನು ಸೇವಿಸಿದ್ರೆ ಕಿಡ್ನಿ ಡಮಾರ್..!
ಸಕ್ಕರೆಯಿಂದ ಕೂಡಿದ ಸೋಡಾದಲ್ಲಿ ಪೌಷ್ಟಿಕತೆ ಇಲ್ಲ. ತೂಕ ಹೆಚ್ಚಾಗುವುದು, ಮೂಳೆ ದುರ್ಬಲಗೊಳ್ಳುವುದು, ಮೂತ್ರಪಿಂಡ ಕಾಯಿಲೆಗೆ ಕಾರಣವಾಗಬಹುದು.
ಆಪರೇಷನ್‌ ಇಲ್ಲದೆಯೇ ಕಿಡ್ನಿ ಸ್ಟೋನ್‌ ಕರಗಿಸುವ ಏಕೈಕ ತರಕಾರಿ! ಅತೀ ಕಡಿಮೆ ಬೆಲೆಯಲ್ಲಿ ಸಿಗುವ ಸಂಜೀವಿನಿ ಇದು..
Kidney stone Jun 23, 2025, 01:09 PM IST
ಆಪರೇಷನ್‌ ಇಲ್ಲದೆಯೇ ಕಿಡ್ನಿ ಸ್ಟೋನ್‌ ಕರಗಿಸುವ ಏಕೈಕ ತರಕಾರಿ! ಅತೀ ಕಡಿಮೆ ಬೆಲೆಯಲ್ಲಿ ಸಿಗುವ ಸಂಜೀವಿನಿ ಇದು..
Kidney Stone: ತರಕಾರಿಗಳು.. ಪ್ರಕೃತಿ ದಯಪಾಲಿಸಿದ ಅದ್ಭುತ ಪೋಷಕಾಂಶಗಳು. ನಾವು ದಿನನಿತ್ಯ ತಿನ್ನುವ ತರಕಾರಿಗಳು ನಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತವೆ. ತರಕಾರಿಗಳು ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿಯೂ ಸಹ ಬಹಳ ಉಪಯುಕ್ತವಾಗಿವೆ.  
ಈ ಲಕ್ಷಣಗಳು ಕಾಣಿಸಿಕೊಂಡ್ರೆ ನಿಮ್ಮ ಕಿಡ್ನಿ ಅಪಾಯದಲ್ಲಿದೆ ಎಂದರ್ಥ! ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ..
kidneys May 29, 2025, 01:22 PM IST
ಈ ಲಕ್ಷಣಗಳು ಕಾಣಿಸಿಕೊಂಡ್ರೆ ನಿಮ್ಮ ಕಿಡ್ನಿ ಅಪಾಯದಲ್ಲಿದೆ ಎಂದರ್ಥ! ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ..
Kidney unhealthy symptoms: ದೇಹದ ಪ್ರಮುಖ ಅಂಗಗಳಲ್ಲಿ ಕಿಡ್ನಿ ಕೂಡ ಒಂದು. ಮೂತ್ರಪಿಂಡಗಳು ಆರೋಗ್ಯವಾಗಿದ್ದಾಗ ಮಾತ್ರ ದೇಹವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಇಲ್ಲದಿದ್ದರೆ, ಜೀವವೇ ಹೋಗುವಂತಹ ಸ್ಥಿತಿ ಬರುತ್ತದೆ.. ಮೂತ್ರಪಿಂಡಗಳಿಗೆ ಸೋಂಕು ತಗುಲಿದರೆ, ದೇಹದಲ್ಲಿ ಕೆಲವು ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.  
ಕಿಡ್ನಿ ವೈಫಲ್ಯದ ಈ 5 ಲಕ್ಷಣಗಳು ಮುಖದಲ್ಲಿ ಗೋಚರಿಸುತ್ತವೆ..! ಅಪ್ಪಿತಪ್ಪಿಯೂ ನಿರ್ಲಕ್ಷಿಸಬೇಡಿ
Symptoms Of Kidney Disease May 2, 2025, 08:09 PM IST
ಕಿಡ್ನಿ ವೈಫಲ್ಯದ ಈ 5 ಲಕ್ಷಣಗಳು ಮುಖದಲ್ಲಿ ಗೋಚರಿಸುತ್ತವೆ..! ಅಪ್ಪಿತಪ್ಪಿಯೂ ನಿರ್ಲಕ್ಷಿಸಬೇಡಿ
ಮೂತ್ರಪಿಂಡಗಳು ರಕ್ತವನ್ನು ಫಿಲ್ಟರ್ ಮಾಡುವ ಪ್ರಮುಖ ಜವಾಬ್ದಾರಿಯನ್ನು ನಿಭಾಯಿಸುತ್ತವೆ. ಇವು ಹಾಳಾದರೆ, ದೇಹದಾದ್ಯಂತ ಗಂಭೀರ ಪರಿಣಾಮಗಳು ಕಂಡುಬರುತ್ತವೆ. ದುರದೃಷ್ಟವಶಾತ್, ಹೆಚ್ಚಿನವರು ಮೂತ್ರಪಿಂಡ ವೈಫಲ್ಯದ ತೀವ್ರ ಹಂತಕ್ಕೆ ತಲುಪಿದ ನಂತರವೇ ವೈದ್ಯರನ್ನು ಸಂಪರ್ಕಿಸುತ್ತಾರೆ
ಈ ರಸಭರಿತ ಹಣ್ಣನ್ನು ವಾರಕ್ಕೊಮ್ಮೆ ತಿಂದರೆ ಕಿಡ್ನಿ ಫುಲ್‌ ಕ್ಲೀನ್‌ ಆಗುತ್ತೆ! ಮೂತ್ರಕೋಶದ ಸಮಸ್ಯೆ ಜನ್ಮಕ್ಕೆ ಬರಲ್ಲ
kidneys Apr 6, 2025, 09:53 AM IST
ಈ ರಸಭರಿತ ಹಣ್ಣನ್ನು ವಾರಕ್ಕೊಮ್ಮೆ ತಿಂದರೆ ಕಿಡ್ನಿ ಫುಲ್‌ ಕ್ಲೀನ್‌ ಆಗುತ್ತೆ! ಮೂತ್ರಕೋಶದ ಸಮಸ್ಯೆ ಜನ್ಮಕ್ಕೆ ಬರಲ್ಲ
ನಿಯಂತ್ರಿಸುವುದು ಮತ್ತು ಎಲೆಕ್ಟ್ರೋಲೈಟ್‌ಗಳನ್ನು ಸಮತೋಲನಗೊಳಿಸುವಂತಹ ಹಲವು ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತವೆ. ಮೂತ್ರಪಿಂಡಗಳು ಆರೋಗ್ಯಕರವಾಗಿಲ್ಲದಿದ್ದರೆ, ಅನೇಕ ಆರೋಗ್ಯ ಸಮಸ್ಯೆಗಳು ಉದ್ಭವಿಸಬಹುದು. ಹೀಗಿರುವಾಗ ಕೆಲವು ರೀತಿಯ ಆಹಾರಗಳು ನಮ್ಮ ಮೂತ್ರಪಿಂಡಗಳನ್ನು ಆರೋಗ್ಯವಾಗಿಡಲು ಬಹಳ ಸಹಾಯ ಮಾಡುತ್ತವೆ.
 World Kidney Day 2025: ಮಕ್ಕಳಲ್ಲಿ ಹೆಚ್ಚುತ್ತಿರುವ ಕಿಡ್ನಿ ಸಮಸ್ಯೆಗೆ ಕಾರಣವೇನು ಗೊತ್ತಾ.?
Kidney disease Mar 13, 2025, 12:23 PM IST
World Kidney Day 2025: ಮಕ್ಕಳಲ್ಲಿ ಹೆಚ್ಚುತ್ತಿರುವ ಕಿಡ್ನಿ ಸಮಸ್ಯೆಗೆ ಕಾರಣವೇನು ಗೊತ್ತಾ.?
ದೇಶದ ಮಕ್ಕಳಲ್ಲಿ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (CKD) ಹೆಚ್ಚುತ್ತಿದೆ ಎಂದು ಕೆಲವು ಅಧ್ಯಯನಗಳಿಂದ ತಿಳಿದುಬಂದಿದೆ. ಈ ರೀತಿಯ ಸಮಸ್ಯೆ ಹೆಚ್ಚಾಗಲು ಅನುವಂಶಿಯ ಕಾರಣಗಳಿರುತ್ತವೆ.
ದೇಹದಲ್ಲಿ ಈ ಲಕ್ಷಣಗಳು ಕಾಣಿಸಿಕೊಂಡರೇ ಕಿಡ್ನಿ ಅಪಾಯದಲ್ಲಿದೆ ಎಂದರ್ಥ! ಅಪ್ಪಿತಪ್ಪಿಯೂ ನಿರ್ಲಕ್ಷಿಸಬೇಡಿ..
kidneys Mar 10, 2025, 11:00 PM IST
ದೇಹದಲ್ಲಿ ಈ ಲಕ್ಷಣಗಳು ಕಾಣಿಸಿಕೊಂಡರೇ ಕಿಡ್ನಿ ಅಪಾಯದಲ್ಲಿದೆ ಎಂದರ್ಥ! ಅಪ್ಪಿತಪ್ಪಿಯೂ ನಿರ್ಲಕ್ಷಿಸಬೇಡಿ..
Kidney unhealthy symptoms: ದೇಹದ ಪ್ರಮುಖ ಅಂಗಗಳಲ್ಲಿ ಕಿಡ್ನಿ ಕೂಡ ಒಂದು. ಮೂತ್ರಪಿಂಡಗಳು ಆರೋಗ್ಯವಾಗಿದ್ದಾಗ ಮಾತ್ರ ದೇಹವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಇಲ್ಲದಿದ್ದರೆ, ಜೀವವೇ ಹೋಗುವಂತಹ ಸ್ಥಿತಿ ಬರುತ್ತದೆ.. ಮೂತ್ರಪಿಂಡಗಳಿಗೆ ಸೋಂಕು ತಗುಲಿದರೆ, ದೇಹದಲ್ಲಿ ಕೆಲವು ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.  
ಯೂರಿಕ್ ಆಮ್ಲವನ್ನ ಗುಣಪಡಿಸಲು ಇದು ಅತ್ಯಂತ ವೇಗವಾದ ಮಾರ್ಗ; ತಕ್ಷಣವೇ ಕೀಲು ನೋವು ಮಾಯವಾಗುತ್ತೆ!!
Uric Acid Dec 29, 2024, 11:38 PM IST
ಯೂರಿಕ್ ಆಮ್ಲವನ್ನ ಗುಣಪಡಿಸಲು ಇದು ಅತ್ಯಂತ ವೇಗವಾದ ಮಾರ್ಗ; ತಕ್ಷಣವೇ ಕೀಲು ನೋವು ಮಾಯವಾಗುತ್ತೆ!!
Uric acid: ದೇಹವು ಹೆಚ್ಚು ಯೂರಿಕ್ ಆಮ್ಲವನ್ನು ಉತ್ಪಾದಿಸಿದಾಗ, ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಯೂರಿಕ್ ಆಮ್ಲದ ಮಟ್ಟವು ಹೆಚ್ಚಾಗುತ್ತಿದ್ದರೆ, ಅದನ್ನು ತ್ವರಿತವಾಗಿ ಕಡಿಮೆ ಮಾಡಲು ನಿಮ್ಮ ಆಹಾರದಲ್ಲಿ ಕೆಲವು ಆಹಾರಗಳನ್ನು ಸೇವಿಸಬೇಕು.
ಈ ಲಕ್ಷಣಗಳು ಕಾಣಿಸಿಕೊಂಡರೇ ನಿಮ್ಮ ಕಿಡ್ನಿ ಅಪಾಯದಲ್ಲಿದೆ ಎಂದರ್ಥ! ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ!!
kidneys Nov 26, 2024, 09:23 PM IST
ಈ ಲಕ್ಷಣಗಳು ಕಾಣಿಸಿಕೊಂಡರೇ ನಿಮ್ಮ ಕಿಡ್ನಿ ಅಪಾಯದಲ್ಲಿದೆ ಎಂದರ್ಥ! ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ!!
Kidney unhealthy symptoms: ದೇಹದ ಪ್ರಮುಖ ಅಂಗಗಳಲ್ಲಿ ಕಿಡ್ನಿ ಕೂಡ ಒಂದು. ಮೂತ್ರಪಿಂಡಗಳು ಆರೋಗ್ಯವಾಗಿದ್ದಾಗ ಮಾತ್ರ ದೇಹವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಇಲ್ಲದಿದ್ದರೆ, ಜೀವವೇ ಹೋಗುವಂತಹ ಸ್ಥಿತಿ ಬರುತ್ತದೆ.. ಮೂತ್ರಪಿಂಡಗಳಿಗೆ ಸೋಂಕು ತಗುಲಿದರೆ, ದೇಹದಲ್ಲಿ ಕೆಲವು ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
Health Tips: ಈ ಆಹಾರಗಳು ನಿಮ್ಮ ಕಿಡ್ನಿಗೆ ಅಪಾಯಕಾರಿ, ಇಂದೇ ತಿನ್ನುವುದನ್ನು ನಿಲ್ಲಿಸಿ
Kidney Damage Foods Mar 11, 2023, 11:15 AM IST
Health Tips: ಈ ಆಹಾರಗಳು ನಿಮ್ಮ ಕಿಡ್ನಿಗೆ ಅಪಾಯಕಾರಿ, ಇಂದೇ ತಿನ್ನುವುದನ್ನು ನಿಲ್ಲಿಸಿ
ಮೂತ್ರಪಿಂಡಕ್ಕೆ ಹಾನಿಕಾರಕ ಆಹಾರಗಳು: ರಕ್ತದಲ್ಲಿ ಹೆಚ್ಚಿನ ಯೂರಿಕ್ ಆಮ್ಲವು ಎರಡೂ ಮೂತ್ರಪಿಂಡಗಳನ್ನು ಹಾನಿಗೊಳಿಸುತ್ತದೆ ಮತ್ತು ದೀರ್ಘಕಾಲದ ಅನಾರೋಗ್ಯವನ್ನು ಉಂಟುಮಾಡುತ್ತದೆ. ಈ ಅಪಾಯದಿಂದ ದೂರವಿರಲು ತಕ್ಷಣವೇ ಯೂರಿಕ್ ಆಮ್ಲದ ಮಟ್ಟ ಕಡಿಮೆ ಮಾಡಬೇಕು.
Kidney Harmful Foods : ಈ ರೀತಿಯ ಆಹಾರ ಸೇವನೆ ನಿಮ್ಮ ಕಿಡ್ನಿಗೆ ತುಂಬಾ ಅಪಾಯಕಾರಿ!
kidney Sep 8, 2022, 06:28 PM IST
Kidney Harmful Foods : ಈ ರೀತಿಯ ಆಹಾರ ಸೇವನೆ ನಿಮ್ಮ ಕಿಡ್ನಿಗೆ ತುಂಬಾ ಅಪಾಯಕಾರಿ!
ಈ ಆಹಾರಗಳು ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗಬಹುದು. ಸಾಧ್ಯವಾದರೆ, ಆದಷ್ಟು ಬೇಗ ಈ ಆಹಾರಗಳಿಂದ ದೂರವಿರಿ. ಹೀಗೆ ಮಾಡಿದರೆ ನಿಮ್ಮ ಕಿಡ್ನಿ ದೀರ್ಘಕಾಲ ಆರೋಗ್ಯವಾಗಿರುತ್ತೆ.

Trending News

  • ಚಾಮರಾಜನಗರ: ತಾಯಿ ಬಳಿಕ ಮರಿ ಹುಲಿ ಸೆರೆ! ಮುಂದುವರೆದ ಆಪರೇಷನ್
    Chamarajanagar News

    ಚಾಮರಾಜನಗರ: ತಾಯಿ ಬಳಿಕ ಮರಿ ಹುಲಿ ಸೆರೆ! ಮುಂದುವರೆದ ಆಪರೇಷನ್

  • ಬರೀ 1 ರೂಪಾಯಿಗೆ ಸಿಗುತ್ತೆ ವಿಮಾನದ ಟಿಕೆಟ್! ಏನಿದು ಹೊಸ ಆಫರ್?‌ ಪಡೆಯುವುದು ಹೇಗೆ ಗೊತ್ತಾ?
    Flight Ticket Offer
    ಬರೀ 1 ರೂಪಾಯಿಗೆ ಸಿಗುತ್ತೆ ವಿಮಾನದ ಟಿಕೆಟ್! ಏನಿದು ಹೊಸ ಆಫರ್?‌ ಪಡೆಯುವುದು ಹೇಗೆ ಗೊತ್ತಾ?
  • ನೀರಿನ ಮೇಲೆ ನಿರ್ಮಾಣವಾದ ಭಾರತದ ಏಕೈಕ ಗ್ರಾಮವಿದು! ದೇವತೆಗಳೇ ನಿರ್ಮಿಸಿದ ವಿಚಿತ್ರ ಹಳ್ಳಿ ಇರೋದೆಲ್ಲಿ?
    kerala
    ನೀರಿನ ಮೇಲೆ ನಿರ್ಮಾಣವಾದ ಭಾರತದ ಏಕೈಕ ಗ್ರಾಮವಿದು! ದೇವತೆಗಳೇ ನಿರ್ಮಿಸಿದ ವಿಚಿತ್ರ ಹಳ್ಳಿ ಇರೋದೆಲ್ಲಿ?
  • ಯಾವುದೇ ಹೇರ್ ಡೈ ಬೇಡ! ಬಿಳಿ ಕೂದಲನ್ನ ನೈಸರ್ಗಿಕವಾಗಿ ಗಾಢ ಕಪ್ಪಾಗಿಸುತ್ತೆ ಚಿಟಿಕೆ ಅರಿಶಿನ.. ಈ ರೀತಿ ಬಳಸಿ ನೋಡಿ
    turmeric
    ಯಾವುದೇ ಹೇರ್ ಡೈ ಬೇಡ! ಬಿಳಿ ಕೂದಲನ್ನ ನೈಸರ್ಗಿಕವಾಗಿ ಗಾಢ ಕಪ್ಪಾಗಿಸುತ್ತೆ ಚಿಟಿಕೆ ಅರಿಶಿನ.. ಈ ರೀತಿ ಬಳಸಿ ನೋಡಿ
  • BBK12; ಅಶ್ವಿನಿಗೌಡಗೆ ಸಪೋರ್ಟ್‌ ಮಾಡಿದ್ರಾ ಸಿಎಂ ಸಿದ್ದರಾಮಯ್ಯ.. ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸಿರೋ ಬಿಗ್‌ಬಾಸ್‌ ಸೀಸನ್‌- 12
    Ashwini Gowda
    BBK12; ಅಶ್ವಿನಿಗೌಡಗೆ ಸಪೋರ್ಟ್‌ ಮಾಡಿದ್ರಾ ಸಿಎಂ ಸಿದ್ದರಾಮಯ್ಯ.. ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸಿರೋ ಬಿಗ್‌ಬಾಸ್‌ ಸೀಸನ್‌- 12
  • ಬ್ಯಾಂಕ್ ಸಾಲವನ್ನು ಪಾವತಿಸದಿದ್ದರೆ ಏನಾಗುತ್ತದೆ? ಹಣ ಹಿಂಪಡೆಯಲು ಪಾಲಿಸುವ ಕಾನೂನು ನಿಯಮಗಳಿವು
    Bank loan
    ಬ್ಯಾಂಕ್ ಸಾಲವನ್ನು ಪಾವತಿಸದಿದ್ದರೆ ಏನಾಗುತ್ತದೆ? ಹಣ ಹಿಂಪಡೆಯಲು ಪಾಲಿಸುವ ಕಾನೂನು ನಿಯಮಗಳಿವು
  • ವಿಧಿ ಆಟಕ್ಕೆ ಜೀವನ್ಮರಣ ಹೋರಾಟದ ಮಧ್ಯ ವಿಶ್ವಕಪ್ ಹೀರೋ..! ಆಸ್ಪತ್ರೆಯ ಹಾಸಿಗೆ ಮೇಲೆ ಸ್ಟಾರ್‌ ಕ್ರಿಕೆಟರ್‌ ನರಳಾಟ..
    Shapoor Zadran
    ವಿಧಿ ಆಟಕ್ಕೆ ಜೀವನ್ಮರಣ ಹೋರಾಟದ ಮಧ್ಯ ವಿಶ್ವಕಪ್ ಹೀರೋ..! ಆಸ್ಪತ್ರೆಯ ಹಾಸಿಗೆ ಮೇಲೆ ಸ್ಟಾರ್‌ ಕ್ರಿಕೆಟರ್‌ ನರಳಾಟ..
  • ಹೃದಯ ಛಿದ್ರವಾಯಿತು.. T20 ವಿಶ್ವಕಪ್‌ ತಂಡದಿಂದ ಕೈಬಿಟ್ಟಿದ್ದಕ್ಕೆ ನೋವು ಹಂಚಿಕೊಂಡ RCB ಸ್ಟಾರ್‌ ವಿಕೆಟ್‌ ಕೀಪರ್‌..
    Jitesh Sharma
    ಹೃದಯ ಛಿದ್ರವಾಯಿತು.. T20 ವಿಶ್ವಕಪ್‌ ತಂಡದಿಂದ ಕೈಬಿಟ್ಟಿದ್ದಕ್ಕೆ ನೋವು ಹಂಚಿಕೊಂಡ RCB ಸ್ಟಾರ್‌ ವಿಕೆಟ್‌ ಕೀಪರ್‌..
  • ರಾತ್ರಿ ಮಲಗುವ ಮುನ್ನ ಒಂದು ಚಮಚ ಜೇನುತುಪ್ಪವನ್ನು ಸೇವಿಸಿದ್ರೆ ಸಾಕು..ಆ ಒಂದು ಸಮಸ್ಯೆಗೆ ರಾಮಬಾಣ
    Health with Honey
    ರಾತ್ರಿ ಮಲಗುವ ಮುನ್ನ ಒಂದು ಚಮಚ ಜೇನುತುಪ್ಪವನ್ನು ಸೇವಿಸಿದ್ರೆ ಸಾಕು..ಆ ಒಂದು ಸಮಸ್ಯೆಗೆ ರಾಮಬಾಣ
  • ʼಆ ನಟ ಮಾಡಿದ ಕೆಲಸದಿಂದ ಇಡೀ ರಾತ್ರಿ ನಿದ್ದೆ ಬರಲಿಲ್ಲʼ.. ಶಾಕಿಂಗ್‌ ಸತ್ಯ ಬಿಚ್ಚಿಟ್ಟ ನಟಿ ಶಕೀಲಾ!
    actress shakeela
    ʼಆ ನಟ ಮಾಡಿದ ಕೆಲಸದಿಂದ ಇಡೀ ರಾತ್ರಿ ನಿದ್ದೆ ಬರಲಿಲ್ಲʼ.. ಶಾಕಿಂಗ್‌ ಸತ್ಯ ಬಿಚ್ಚಿಟ್ಟ ನಟಿ ಶಕೀಲಾ!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x