Suhana Khan Favourite Cricketer: ಶಾರುಖ್ ಖಾನ್ ಐಪಿಎಲ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಲೀಕರಾಗಿದ್ದಾರೆ.. ಪ್ರತಿ ಪಂದ್ಯದಲ್ಲೂ ಆಟಗಾರರನ್ನು ಹುರಿದುಂಬಿಸಲು ಸ್ಟೇಡಿಯಂಗೆ ಬರುತ್ತಾರೆ. ಅಲ್ಲದೆ ಆಟಗಾರರೊಂದಿಗೆ ಉತ್ತಮ ಸ್ನೇಹವನ್ನೂ ಹೊಂದಿದ್ದಾರೆ.. ಸದ್ಯ ಶಾರುಖ್ ಖಾನ್ ತಮ್ಮ ಐಪಿಎಲ್ ತಂಡದ ಬಗ್ಗೆ ಹಲವು ವಿಷಯಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
Suhana khan : ಶಾರುಖ್ ಖಾನ್ ಅವರ ಮಗಳು ಸುಹಾನಾ ಖಾನ್ ಹೊಸ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದಾರೆ, ಲಕ್ಸ್ ಸೋಪ್ ನ ಬ್ರಾಂಡ್ ಅಂಬಾಸಿಡರ್ ಆಗಿದ್ದು, ಬ್ರೇಕಪ್ ಕುರಿತಂತೆ ಈ ವಿಡಿಯೋದಲ್ಲಿ ಮಾತನಾಡಿದ್ದಾರೆ.
Shah Rukh Khan Daughter : ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಮುದ್ದಿನ ಪುತ್ರಿ ಸುಹಾನಾ ಖಾನ್ ಕಳೆದ ವರ್ಷದಂತೆ ಈ ಬಾರಿಯೂ ಮುಂಬೈನ ಪ್ರತಿಷ್ಟಿತ ಪ್ರದೇಶದಲ್ಲಿ ಕೃಷಿ ಬೂಮಿ ಖರೀಸುವ ಮೂಲಕ ಟ್ರೋಲ್ಗೆ ಒಳಗಾಗಿದ್ದಾರೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
SRK visits Shirdi : ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ಅವರ ಪುತ್ರಿ ಸುಹಾನಾ ಗುರುವಾರಪ್ರಾರ್ಥನೆ ಸಲ್ಲಿಸಿದರು. ಕಳೆದ ಕೆಲವು ದಿನಗಳ ಹಿಂದೆ ಜಮ್ಮುವಿನ ವೈಷ್ಣೋ ದೇವಿ ಮಾತಾ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಇದೀಗ 'ಡಂಕಿ' ಚಿತ್ರದ ಯಶಸ್ಸಿಯಾಗಿ ಸಾಯಿಬಾಬಾ ಮೊರೆ ಹೋಗಿದ್ದಾರೆ.
Suhana Khan : ಬಾಲಿವುಡ್ ಕಿಂಗ್ ಶಾರುಖ್ ಖಾನ್ ಪುತ್ರಿಯಾಗಿ ಆಗಾಗ ಟ್ರೋಲ್ಗೆ ಬಲಿಯಾಗುತ್ತಿರುತ್ತಾರೆ. ಸುಹಾನಾ ಕಿಂಗ್ ಖಾನ್ ಮಗಳಾಗಿದ್ದಕ್ಕೆ ನಿಜವಾಗ್ಲೂ ಹೆಮ್ಮೆ ಪಡೆಬೇಕು. ಅವರ ಸಾಧನೆಗಳ ಬಗ್ಗೆ ತಿಳಿದಿರಬೇಕು. ಆದರೆ ಬಾದ್ ಶಾ ಬಗ್ಗೆ ಸ್ವತಃ ಅವರ ಪುತ್ರಿಗೆ ಹೆಚ್ಚಾಗಿ ತಿಳಿದಿಲ್ಲ ಅಂತ ಟ್ರೋಲ್ ಮಾಡಲಾಗುತ್ತಿದೆ.
Suhana Khan : ತನ್ನ ಸ್ಟೈಲಿಶ್ ಲುಕ್ನೊಂದಿಗೆ ಸುಹಾನಾ ಖಾನ್ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಫ್ಯಾನ್ಸ್ ಫಾಲೋಯಿಂಗ್ ಹೊಂದಿದ್ದಾರೆ. ಯಾವುದೇ ಸಿನಿಮಾ ಮಾಡಿಲ್ಲ ಅಂದ್ರೂ ಸಹ ಶಾರುಖ್ ಪುತ್ರಿಗೆ ಸಖತ್ ಡಿಮ್ಯಾಂಡ್ ಇದೆ. ಆಕೆಯ ಇತ್ತೀಚಿನ ಫೋಟೋಗಳು ವೈರಲ್ ಆಗುತ್ತಿವೆ.. ನೀವು ಒಮ್ಮೆ ನೋಡಿ.
Suhana Khan New Property: ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಇತ್ತೀಚೆಗೆ ಅಲಿಬಾಗ್ನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿಯನ್ನು ಖರೀದಿಸಿದ್ದಾರೆ. ಆದರೆ ಇಲ್ಲಿರುವ ಟ್ವಿಸ್ಟ್ ಏನೆಂದರೆ, ಸುಹಾನಾ ತನ್ನನ್ನು ತಾನು ‘ರೈತ’ ಎಂದು ಜಮೀನು ಖರೀದಿ ಪತ್ರಗಳಲ್ಲಿ ಬಣ್ಣಿಸಿದ್ದಾರೆ.
Suhana khan bold pic : ಬಾಲಿವುಡ್ ನಟ ಶಾರುಖ್ ಖಾನ್ ಮಗಳು ಸುಹಾನಾ ಖಾನ್ ಫೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವೈರಲ್ ಚಿತ್ರದಲ್ಲಿ ಸುಹಾನಾ ವೈಟ್ ಬಣ್ಣದ ಬಿಕಿನಿ ತೊಟ್ಟು ಬೆನ್ನು ತೋರಿಸಿ ಕುಳಿತಿದ್ದಾರೆ. ಆದ್ರೆ, ನಿಜವಾಗ್ಲೂ ಈ ಫೋಟೋದಲ್ಲಿ ಇರುವುದು ಸ್ಟಾರ್ ಕಿಡ್ ಸುಹಾನಾನಾ..? ಎಂಬ ಸಂಶಯ ಮೂಡುವಂತೆ ಮಾಡಿದೆ.. ಈ ಕುರಿತು ಪ್ಯಾಕ್ಟ್ ಚೆಕ್ ಇಲ್ಲಿದೆ ನೋಡಿ..
Suhana Khan dating Agastya Nanda : ಬಾಲಿವುಡ್ನಲ್ಲಿ ಆಗಾಗ ಡೇಟಿಂಗ್ ಗಾಸಿಪ್ ಬಲು ಜೋರಾಗಿರುತ್ತದೆ. ಇದೀಗ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಜೊತೆ ಅಮಿತಾಬ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ.
ಬಾಲಿವುಡ್ ನಟ ಶಾರುಖ್ ಖಾನ್ ನಟನೆಯ ʼಪಠಾಣ್ʼ ಸಿನಿಮಾ ವಿವಾದ ಮುಗಿಯುವಂತೆ ಕಾಣುತ್ತಿಲ್ಲ. ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿಕೆಯ ನಂತರ ಮಧ್ಯ ಪ್ರದೇಶ ರಾಜ್ಯ ವಿಧಾನಸಭೆಯ ಸ್ಪೀಕರ್ ಗಿರೀಶ್ ಗೌತಮ್ ಅವರು ʼಪಠಾನ್ʼ ವಿರುದ್ಧ ಧ್ವನಿ ಎತ್ತಿದ್ದಾರೆ. ಅಲ್ಲದೆ, ಶಾರುಖ್ ಖಾನ್ ತನ್ನ ಮಗಳಾದ ಸುಹಾನಾ ಖಾನ್ ಜೊತೆ ಕುಳಿತು ಪಠಾಣ್ ಸಿನಿಮಾ ನೋಡಲಿ ಅಂತ ಛಾಲೆಂಜ್ ಹಾಕಿದ್ದಾರೆ.
'ಪಹೇಲಿ' ಚಿತ್ರ ಬಿಡುಗಡೆಯಾಗಿ 15 ವರ್ಷಗಳಾಗಿವೆ ಮತ್ತು ಚಿತ್ರದ ಸೆಟ್ನಿಂದ ಹಳೆಯ ಚಿತ್ರವನ್ನು ಹೊರಬರುವುದು ಖಂಡಿತವಾಗಿಯೂ ಎಲ್ಲ ಎಸ್ಆರ್ಕೆ ಮತ್ತು ರಾಣಿ ಮುಖರ್ಜಿ ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿಸಲಿದೆ.
ಶಾರುಖ್ ಖಾನ್ ಅವರು ಇತ್ತೀಚೆಗೆ ಮಗಳು ಸುಹಾನಾ ಅವರ ಧರ್ಮದ ಬಗ್ಗೆ ಕೇಳಿದಾಗ ಅವರು ನಡೆಸಿದ ಸಂಭಾಷಣೆಯ ವಿವರಗಳನ್ನು ಹಂಚಿಕೊಂಡಿದ್ದಾರೆ ಮತ್ತು ಅವರ ಪ್ರತಿಕ್ರಿಯೆ ಟ್ವಿಟ್ಟರ್ನಲ್ಲಿ ಬೌಲ್ ಆಗಿದೆ.
'ದಿ ಗ್ರೇ ಪಾರ್ಟ್ ಆಫ್ ಬ್ಲೂ' (The Grey Part of Blue) ಕಿರುಚಿತ್ರ ಬಿಡುಗಡೆಯಾಗಿದೆ. ಇದರೊಂದಿಗೆ ಶಾರುಖ್ ಅವರ ಲಾಡೋ ಸುಹಾನಾ ಖಾನ್(Suhana Khan) ನಟನಾ ಜಗತ್ತಿನಲ್ಲಿ ಪ್ರವೇಶಿಸಿದ್ದಾರೆ ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.