Post Office Scheme: ಒಂದು ವೇಳೆ ನಿಮ್ಮ ಮಗುವಿನ ವಯಸ್ಸು ಕೂಡ 10 ಅಥವಾ ಅದಕ್ಕಿಂತ ಹೆಚ್ಚಾಗಿದ್ದು, ಮಗುವಿನ ಹೆಸರಲ್ಲಿ ನೀವು ಕೂಡ ಖಾತೆ ತೆರೆಯಲು ಬಯಸುತ್ತಿದ್ದರೆ, ಪೋಸ್ಟ್ ಆಫೀಸ್ ನಲ್ಲಿ ಮಗುವಿನ ಹೆಸರಿನಲ್ಲಿ MIS ಖಾತೆ ತೆರೆಯಬಹುದಾಗಿದೆ. ಈ ಖಾತೆಯಲ್ಲಿ ನಿಮಗೆ ಜಬರ್ದಸ್ತ್ ಲಾಭ ಸಿಗುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿ ಪದೆದುಕೊಳ್ಳೋಣ ಬನ್ನಿ,

Post Office MIS Account: ನಿಮ್ಮ ಮಗುವಿನ ವಯಸ್ಸು 10 ವರ್ಷ ಅಥವಾ ಅದಕ್ಕಿಂತ ಹೆಚ್ಚಿನದಾಗಿದ್ದರೆ, ನೀವು ಅವರ ಹೆಸರಿನಲ್ಲಿ ಪೋಸ್ಟ್ ಆಫೀಸ್ MIS ಖಾತೆಯನ್ನು ತೆರೆಯಬಹುದು. ಈ ಖಾತೆಯಲ್ಲಿ ಒಂದು ದೊಡ್ಡ ಮೊತ್ತವನ್ನು ಜಮಾ ಮಾಡುವ ಮೂಲಕ ನೀವು ಪ್ರತಿ ತಿಂಗಳು ಬಡ್ಡಿಯನ್ನು ಗಳಿಸಬಹುದು.
Post Office Scheme: ಈ ಯೋಜನೆಯಡಿ ಹಣವನ್ನು ಒಮ್ಮೆ ಜಮಾ ಮಾಡಬೇಕು. ಇದರ ನಂತರ, ಪ್ರತಿ ತಿಂಗಳು ನೀವು ಪಿಂಚಣಿಯ ಹಣವನ್ನು ಪಡೆಯುತ್ತೀರಿ. ಈ ಸೂಪರ್ಹಿಟ್ ಯೋಜನೆಯಲ್ಲಿ, ನಿಮ್ಮ ಠೇವಣಿಗಳನ್ನು ಸಹ ಐದು ವರ್ಷಗಳ ನಂತರ ಹಿಂತಿರುಗಿಸಲಾಗುತ್ತದೆ. ಅದರ ಬಗ್ಗೆ ವಿವರವಾಗಿ ತಿಳಿಯಿರಿ.