ನಟ ಸೂರ್ಯನ ಪತ್ನಿ ಜ್ಯೋತಿಕಾ ಬಳಿ ಇರುವ ಆಸ್ತಿ ಮೌಲ್ಯ ಎಷ್ಟು ಗೊತ್ತೆ..?

1 /8

ಜ್ಯೋತಿಕಾ ಸೂರ್ಯ ಕಾಲಿವುಡ್‌ನ ಪ್ರಮುಖ ನಟಿ. ಕನ್ನಡ, ತೆಲುಗು, ಹಿಂದಿ ಸಿನಿಮಾಗಳಲ್ಲೂ ಸಹ ನಟಿಸಿದ್ದಾರೆ.

2 /8

ಮದುವೆಯ ನಂತರ ಸಿನಿಮಾದಲ್ಲಿ ನಟಿಸುವುದನ್ನು ನಿಲ್ಲಿಸಿದ್ದ ಜ್ಯೋತಿಕಾ 36ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಮರು ಎಂಟ್ರಿ ಕೊಟ್ಟರು. 

3 /8

ರೀ ಎಂಟ್ರಿ ನಂತರ ಜ್ಯೋತಿಕಾ ಪ್ರತಿ ಚಿತ್ರಕ್ಕೆ 5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. 

4 /8

ಜ್ಯೋತಿಕಾ ಅವರ ಹೆಸರಿನಲ್ಲಿ ದೊಡ್ಡ ಬಂಗಲೆ, ಬಿಎಂಡಬ್ಲ್ಯು ಕಾರು ಸೇರಿದಂತೆ ಸಾಕಷ್ಟು ಆಸ್ತಿ ಇದೆ ಎನ್ನಲಾಗಿದೆ. 

5 /8

ಜ್ಯೋತಿಕಾ ಒಟ್ಟು 500 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. 

6 /8

1978 ಅಕ್ಟೊಬರ್‌ 18 ರಂದು ಜನಿಸಿದ ಜ್ಯೋತಿಕಾಗೆ ಸಧ್ಯ 45 ವರ್ಷ ವಯಸ್ಸು.

7 /8

ಡೋಲಿ ಸಾಜಾಕೆ ರಖನಾ ಸಿನಿಮಾದ ಮೂಲಕ ಜ್ಯೋತಿಕಾ ಬಣ್ಣದ ಲೋಕಕ್ಕೆ ಕಾಲಿಟ್ಟರು.

8 /8

ಉಪೇಂದ್ರ ಜೊತೆ ನಾಗರಹಾವು ಸಿನಿಮಾದಲ್ಲಿ ದ್ವೀಪಾತ್ರದಲ್ಲಿ ನಟಿಸುವ ಮೂಲಕ ಕನ್ನಡಿಗರ ಮನಗೆದ್ದರು.