Bhawna Kohli Dhingra on viral pics of Virat Kohli Son: ಈ ವೈರಲ್ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಮಗು ಅಕಾಯ್ ಅಲ್ಲ ಎಂದು ವಿರಾಟ್ ಸಹೋದರಿ ಭಾವನಾ ಕೊಹ್ಲಿ ಧಿಂಗ್ರಾ ಸ್ಪಷ್ಟನೆ ನೀಡಿದ್ದಾರೆ.
Virat Kohli Niece Mehak Dhingra Photos: ಟಿ20 ವಿಶ್ವಕಪ್ ಗೆದ್ದ ಬಳಿಕ ಗುರುವಾರ ಭಾರತಕ್ಕೆ ಆಗಮಿಸಿದ ಟೀಂ ಇಂಡಿಯಾವನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಟೀಂ ಇಂಡಿಯಾ ನೇರವಾಗಿ ದೆಹಲಿಗೆ ಬಂದು ಪ್ರಧಾನಿ ಮೋದಿ ಜೊತೆ ಮಾತುಕತೆ ನಡೆಸಿ, ಅಲ್ಲಿಂದ ಮುಂಬೈಗೆ ಆಗಮಿಸಿದರು.
Bhawna Kohli Dhingra: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ಕುಟುಂಬದವರಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ.. ಅದರಲ್ಲಿಯೂ 2006 ರಲ್ಲಿ ತನ್ನ ತಂದೆಯ ಹಠಾತ್ ನಿಧನದ ನಂತರ ವಿರಾಟ್ ಬಹಳ ಬೇಗನೆ ಮನೆಯ ಜವಾಬ್ದಾರಿಯನ್ನು ಹೊರಬೇಕಾಯಿತು.. ಇದೀಗ ವಿರಾಟ್ ಕೊಹ್ಲಿಯವರ ಸಹೋದರಿಯ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ..
Bhawna Kohli Dhingra: ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕ್ರೀಡೆಗೆಷ್ಟು ಪ್ರಾಮುಖ್ಯತೆ ಕೊಡುತ್ತಾರೋ ಅಷ್ಟೇ ಬೆಲೆಯನ್ನು ಕುಟುಂಬಕ್ಕೂ ನೀಡುತ್ತಾರೆ. 2006 ಲ್ಲಿ ತಮ್ಮ ತಂದೆಯ ಹಠಾತ್ ನಿಧನದ ನಂತರ ವಿರಾಟ್ ಕುಟುಂಬದ ಜವಬ್ದಾರಿಯನ್ನು ಹೆಗಲಿಗೇರಿಸಿಕೊಂಡಿದ್ದರು
By accepting cookies, you agree to the storing of cookies on your device to enhance site navigation, analyze site usage, and assist in our marketing efforts.