Indian Railways: ಸರ್ಕಾರದಿಂದ ಸಿಗುವ ಅನೇಕ ಸೌಲಭ್ಯಗಳ ಬಗ್ಗೆ ಬಹುತೇಕರಿಗೆ ಗೊತ್ತಿರುವುದಿಲ್ಲ. ಇದೆ ರೀತಿ ರೈಲಿನಲ್ಲಿ ಪ್ರಯಾಣಿಸುವಾಗಲೂ ಕೆಲವು ಸೌಲಭ್ಯಗಳನ್ನು ಪಡೆಯಬಹುದು. ಅವು ಯಾವ್ಯಾವು? ಮತ್ತು ಹೇಗೆ ಪಡೆಯಬಹುದು ಅಂತಾ ತಿಳಿಯಿರಿ.
Indian Railways Interesting Facts: ಸಾಮಾನ್ಯವಾಗಿ ಎಲ್ಲರೂ ರೈಲಿನಲ್ಲಿ ಪ್ರಯಾಣಿಸಿರುತ್ತಾರೆ. ಪ್ರಯಾಣಿಸದಿದ್ದರೂ, ರೈಲು ಹಾದುಹೋಗುವುದನ್ನು ನೋಡಿರಲೇಬೇಕು. ಆ ಸಮಯದಲ್ಲಿ ರೈಲು ಬೋಗಿಗಳಲ್ಲಿ ಕೆಲವು ಚಿಹ್ನೆಗಳನ್ನು ಮಾಡಿರುವುದನ್ನು ಗಮನಿಸಿರುತ್ತೀರಲ್ಲವೇ! ಅಂತಹ ಚಿಹ್ನೆಗಳು ತಮ್ಮದೇ ಆದ ಪ್ರಾಮುಖ್ಯತೆಯನ್ನು ಹೊಂದಿವೆ. ಈ ಲೇಖನದಲ್ಲಿ ರೈಲ್ವೆನಲ್ಲಿ ಬರೆದಿರುವ ಕೆಲವು ಚಿಹ್ನೆಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
IRCTC Super App: ಟ್ರೈನ್ ಟಿಕೆಟ್ ಬುಕ್ಕಿಂಗ್, ಟ್ರೈನ್ ಪಿಎನ್ಆರ್ ಟ್ರ್ಯಾಕಿಂಗ್ ನಿಂದ ಹಿಡಿದು ಫುಡ್ ಆರ್ಡರ್ ಮಾಡುವವರೆಗೆ ಎಲ್ಲವನ್ನೂ ಒಂದೇ ಸ್ಥಳದಲ್ಲಿ ಮಾಡಲು ಅನುಕೂಲವಾಗುವಂತೆ ಐಆರ್ಸಿಟಿಸಿ ಸೂಪರ್ ಅಪ್ಲಿಕೇಷನ್ ಪರಿಚಯಿಸಲು ಮುಂದಾಗಿದೆ.
Indian Railways facts : ನೀವು ಹೆಚ್ಚಾಗಿ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರೆ.. ರೈಲಿನ ಕುರಿತು ಕೆಲವೊಂದಿಷ್ಟು ವಿಚಾರಗಳನ್ನು ತಿಳಿದುಕೊಳ್ಳುವುದು ಬಹುಮುಖ್ಯ.. ಅದೇ ರೀತಿ.. ರೈಲಿನ ಪ್ರತಿಯೊಂದು ಬೋಗಿ ಮೇಲೆ ವೃತ್ತಾಕಾರದ ಮುಚ್ಚಳಗಳನ್ನು ಹಾಕಿರುತ್ತಾರೆ.. ಇವುಗಳನ್ನು ನೀವು ಎಂದಾದರೂ ಗಮನಿಸಿದ್ದೀರಾ..? ಅವುಗಳ ಕೆಲಸವೇನು ಗೊತ್ತೆ..? ಬನ್ನಿ ತಿಳಿಯೋಣ..
IRCTC advance ticket booking rules : ಭಾರತೀಯ ರೈಲ್ವೇ ಮುಂಗಡ ಕಾಯ್ದಿರಿಸುವಿಕೆ (ARP) ಯ ಹೊಸ ನಿಯಮದ ಪ್ರಕಾರ ರೈಲ್ವೇ ಪ್ರಯಾಣಿಕರಿಗೆ ಒಂದು ದೊಡ್ಡ ಸಿಹಿ ಸುದ್ದಿ ಇದೆ, ಇನ್ನು ಮುಂದೆ ಕಾಯ್ದಿರಿಸುವಿಕೆಗಾಗಿ ದಿನಗಟ್ಟಲೆ ಕಾಯುವ ಅಗತ್ಯವಿಲ್ಲ. ರೈಲ್ವೆ ಮಂಡಳಿಯು ಪ್ರಯಾಣಿಕರ ಮುಂಗಡ ಬುಕ್ಕಿಂಗ್ ಸಮಯವನ್ನು 120 ದಿನಗಳಿಂದ 60 ದಿನಗಳಿಗೆ ಇಳಿಸಿದೆ. ಈ ಹೊಸ ನಿಯಮವು 1ನೇ ನವೆಂಬರ್ 2024 ರಿಂದ ಜಾರಿಗೆ ಬರಲಿದೆ.
ಭಾರತೀಯ ರೈಲ್ವೇಯಲ್ಲಿ ಪ್ರಯಾಣಿಸುವಾಗ ಐಆರ್ಸಿಟಿಸಿ ವತಿಯಿಂದ ಆಹಾರ ಪಡೆಯಲು ಹಣ ಪಾವತಿಸಬೇಕು ಎಂದು ನಿಮಗೆ ತಿಳಿದಿರಬಹುದು. ಆದರೆ, ಈ ಒಂದು ಟ್ರೈನ್ನಲ್ಲಿ ಕಳೆದ 29ವರ್ಷಗಳಿಂದ ಪ್ರಯಾಣಿಕರಿಗೆ "ಫ್ರೀ ಫುಡ್' ನೀಡಲಾಗುತ್ತಿದೆ.
Train Ticket Booking Tips: ಹಲವೊಮ್ಮೆ ಪೂರ್ವ ಯೋಜನೆಯಿಲ್ಲದೆ ಆತುರಾತುರವಾಗಿ ರೈಲ್ವೆ ಟಿಕೆಟ್ ಮಾಡುತ್ತೇವೆ. ಆದರೆ, ಈ ಸಂದರ್ಭದಲ್ಲಿ ದೃಢೀಕೃತ ಟಿಕೆಟ್ ಪಡೆಯುವುದು ದೊಡ್ಡ ಸಾಹಸವೇ ಸರಿ.
Richest railway station: ನವದೆಹಲಿ ರೈಲು ನಿಲ್ದಾಣವು ಗಳಿಕೆಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಮುಂಬೈನ ಥಾಣೆ ರೈಲು ನಿಲ್ದಾಣವು ಪ್ರಯಾಣಿಕರ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲಿದೆ. ಒಂದು ವರ್ಷದಲ್ಲಿ 93.06 ಕೋಟಿ ಪ್ರಯಾಣಿಕರು ಈ ನಿಲ್ದಾಣದ ಮೂಲಕ ಪ್ರಯಾಣಿಸಿದ್ದಾರೆ. ಮುಂಬೈನ ಕಲ್ಯಾಣ್ ರೈಲು ನಿಲ್ದಾಣವೂ ಎರಡನೇ ಸ್ಥಾನದಲ್ಲಿದ್ದು, ವರ್ಷದಲ್ಲಿ 83.79 ಕೋಟಿ ಜನರು ಪ್ರಯಾಣಿಸಿದ್ದಾರೆ.
Circular Ticket: ದೂರದ ಪ್ರಯಾಣಕ್ಕಾಗಿ ರೈಲಿನಲ್ಲಿ ದೃಢೀಕೃತ ಟಿಕೆಟ್ಗೆ ಭಾರೀ ಪೈಪೋಟಿ ಇರುತ್ತದೆ. ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣಕ್ಕಾಗಿ ಹಲವು ಸೌಕರ್ಯಗಳನ್ನು ಒದಗಿಸುವ ರೈಲ್ವೆ ವಿಶೇಷ ಟಿಕೆಟ್ ಅನ್ನು ಕೂಡ ಒದಗಿಸುತ್ತದೆ. ಈ ಒಂದು ಟಿಕೆಟ್ ಪಡೆದರೆ ಸತತ 56ದಿನಗಳವರೆಗೆ ರೈಲಿನಲ್ಲಿ ಪ್ರಯಾಣಿಸಬಹುದು.
ಟಿಟಿ ಬಂದು ಪ್ರಶ್ನೆ ಮಾಡಿದ್ರೂ ಸಹ ಲೆಕ್ಕಿಸದೆ ಈ ಜೋಡಿ ಪ್ರಣಯದಲ್ಲಿ ಮುಳುಗಿದ್ದರು.. ಇದರಿಂದಾಗಿ ಸಹ ಪ್ರಯಾಣಿಕರಿಗೆ ತೀವ್ರ ಮುಜುಗರ ಉಂಟಾಯಿತು. ಸಾರ್ವಜನಿಕ ಸ್ಥಳ ಅಂತ ಲೆಕ್ಕಿಸದೇ ಈ ರೀತಿಯ ವರ್ತನೆ ತೋರಿದ್ದಾರೆ... ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..
Special Train: ಚೆನ್ನೈ ಮತ್ತು ಸತ್ಯಸಾಯಿ ಪ್ರಶಾಂತಿ ನಿಲಯಂ ನಡುವೆ ಸಂಚರಿಸುತ್ತಿದ್ದ ರೈಲು ಸಂಖ್ಯೆ 12691/2 ಅನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಚೆನ್ನೈ ಮತ್ತು ಶಿವಮೊಗ್ಗ ನಡುವೆ ಸಂಚರಿಸುವಂತೆ ಮಾರ್ಗ ಬದಲಾವಣೆ ಮಾಡಲಾಗಿದೆ.
IRCTC ticket booking: IRCTC ಅಪ್ಲಿಕೇಶನ್ ಅಥವಾ ವೆಬ್ಸೈಟ್ ಮೂಲಕ ಬಳಕೆದಾರರು ಈಗ ತಿಂಗಳಿಗೆ 24 ಟಿಕೆಟ್ಗಳನ್ನು ಬುಕ್ ಮಾಡಬಹುದು. ಈ ಹಿಂದೆ ಬಳಕೆದಾರರು ತಿಂಗಳಿಗೆ 12 ಟಿಕೆಟ್ಗಳನ್ನು ಮಾತ್ರ ಬುಕ್ ಮಾಡಬಹುದಾಗಿತ್ತು. ಆದರೆ ಈಗ ಅದನ್ನು ದ್ವಿಗುಣಗೊಳಿಸಲಾಗಿದೆ.
IRCTC ticket booking: ಪ್ರಮಾಣಿತ ಬಳಕೆದಾರರು ತಿಂಗಳಿಗೆ ಗರಿಷ್ಠ 12 ಟಿಕೆಟ್ಗಳನ್ನು ಬುಕ್ ಮಾಡಬಹುದು. ತಮ್ಮ IRCTC ಖಾತೆಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿದ ಬಳಕೆದಾರರಿಗೆ ಈ ಮಿತಿಯು ತಿಂಗಳಿಗೆ 24 ಟಿಕೆಟ್ಗಳಿಗೆ ಹೆಚ್ಚಾಗುತ್ತದೆ ಎಂದು ತಿಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.