ʼಯಶ್‌ ಸಂಕ್ರಾಂತಿ ಸಂಭ್ರಮʼ.. ಅಜ್ಜಿ ಜೊತೆ ಅಡುಗೆ ಮಾಡಿದ ಐರಾ, ಅಥರ್ವ..!

Yash Radhika sankranti celebration : ರಾಕಿಂಗ್‌ ಸ್ಟಾರ್‌ ಯಶ್‌ ಮತ್ತು ರಾಧಿಕಾ ಅದ್ಧೂರಿಯಾಗಿ ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡಿದ್ದಾರೆ. ತಂದೆ, ತಾಯಿ, ಮಕ್ಕಳ ಜೊತೆ ಯಶ್‌ ತಮ್ಮ ಫಾರ್ಮ್‌ ಹೌಸ್‌ನಲ್ಲಿ ಸಂಕ್ರಾಂತಿ ಹಬ್ಬವನ್ನು ಸಂಭ್ರಮಿಸಿದ್ದಾರೆ. ಅಪ್ಪ, ಅಮ್ಮ, ಮಕ್ಕಳು ಹಾಗೂ ಪತ್ನಿಯ ಜೊತೆ ಟ್ರಾಕ್ಟರ್‌ನಲ್ಲಿ ಯಶ್‌ ಕುಳಿತಿರುವ ಫೋಟೋಗಳು ಹಾಗೂ ಒಲೆಗೆ ಪೂಜೆ ಮಾಡುತ್ತಿರುವ ಫೋಟೋಗಳನು ವೈರಲ್‌ ಆಗಿವೆ.

ರಾಕಿಂಗ್‌ ಸ್ಟಾರ್‌ ಯಶ್‌ ಮತ್ತು ರಾಧಿಕಾ ಅದ್ಧೂರಿಯಾಗಿ ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡಿದ್ದಾರೆ. ತಂದೆ, ತಾಯಿ, ಮಕ್ಕಳ ಜೊತೆ ಯಶ್‌ ತಮ್ಮ ಫಾರ್ಮ್‌ ಹೌಸ್‌ನಲ್ಲಿ ಸಂಕ್ರಾಂತಿ ಹಬ್ಬವನ್ನು ಸಂಭ್ರಮಿಸಿದ್ದಾರೆ. ಅಪ್ಪ, ಅಮ್ಮ, ಮಕ್ಕಳು ಹಾಗೂ ಪತ್ನಿಯ ಜೊತೆ ಟ್ರಾಕ್ಟರ್‌ನಲ್ಲಿ ಯಶ್‌ ಕುಳಿತಿರುವ ಫೋಟೋಗಳು ಹಾಗೂ ಒಲೆಗೆ ಪೂಜೆ ಮಾಡುತ್ತಿರುವ ಫೋಟೋಗಳನು ವೈರಲ್‌ ಆಗಿವೆ.

1 /6

ಯಶ್‌ ರಾಧಿಕಾ ಸಂಕ್ರಾಂತಿ ಸಭ್ರಮ

2 /6

ಯಶ್‌ ರಾಧಿಕಾ ಸಂಕ್ರಾಂತಿ ಸಭ್ರಮ

3 /6

ಯಶ್‌ ರಾಧಿಕಾ ಸಂಕ್ರಾಂತಿ ಸಭ್ರಮ

4 /6

ಯಶ್‌ ರಾಧಿಕಾ ಸಂಕ್ರಾಂತಿ ಸಭ್ರಮ

5 /6

ಯಶ್‌ ರಾಧಿಕಾ ಸಂಕ್ರಾಂತಿ ಸಭ್ರಮ

6 /6

ಯಶ್‌ ರಾಧಿಕಾ ಸಂಕ್ರಾಂತಿ ಸಭ್ರಮ