25 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಇಶಾನ್ ಕಿಶನ್ ಗರ್ಲ್ ಫ್ರೆಂಡ್ ಅದಿತಿ ಹುಂಡಿಯಾ

 

ಮಾಡೆಲ್ ಅದಿತಿ ಹುಂಡಿಯಾ ಕ್ರಿಕೆಟಿಗ ಇಶಾನ್ ಕಿಶನ್ ಪರಸ್ಪರ ಪ್ರೀತಿಸುತ್ತಿದ್ದಾರೆ ಎನ್ನಲಾಗುತ್ತಿದೆ.ಆದರೆ ಇದು ಇದುವರೆಗೆ ವದಂತಿಗಳಾಗಿಯೇ ಇವೆ ಹೊರತು ಇದಕ್ಕೆ ಸಂಬಂಧಿಸಿದಂತೆ ಇಬ್ಬರೂ ಅಧಿಕೃತವಾಗಿ ಒಪ್ಪಿಕೊಂಡಿಲ್ಲ.ಅದಿತಿ ಹುಂಡಿಯಾ ಅವರು 2017 ರಲ್ಲಿ ಮಿಸ್ ಇಂಡಿಯಾಗೆ ಸ್ಪರ್ಧಿಸುವುದರ ಜೊತೆಗೆ ಫ್ಯಾಷನ್ ಮಾಡೆಲ್ ಆಗಿದ್ದಾರೆ.ಅದಿತಿ 2018 ರಲ್ಲಿ ಮಿಸ್ ಸುಪ್ರಾನ್ಯಾಷನಲ್ ಇಂಡಿಯಾ ಆಗಿ ಜಯಗಳಿಸಿದರು.

ವರದಿಗಳ ಪ್ರಕಾರ, ಅದಿತಿ ಹುಂಡಿಯಾ ಅವರು 2016 ರಲ್ಲಿ ತಮ್ಮ ವೃತ್ತಿಯನ್ನು ಪ್ರಾರಂಭಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

1 /7

 

2 /7

 

3 /7

 

4 /7

 

5 /7

 

6 /7

 

7 /7