ಇಶಾನ್ ಕಿಶನ್ ಅಫ್ಘಾನ್ ಬೌಲರ್ಗಳ ಮೇಲೆ ಮಾರಕವಾದ ಬ್ಯಾಟಿಂಗ್ ಮಾಡಿ ವೇಗವಾಗಿ ಶತಕ ಬಾರಿಸಿದರು. ಎಡಗೈ ಬ್ಯಾಟ್ಸ್ಮನ್ ಆರಂಭದಲ್ಲಿ ಎಚ್ಚರಿಕೆಯ ಇನ್ನಿಂಗ್ಸ್ ಆಡಿದರು.
ರೋಹಿತ್ ಶರ್ಮಾ ಪ್ರಸ್ತುತ ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಎಡಗೈ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಕೂಡ ಈ ಏಕದಿನ ಸರಣಿಯ ತಂಡದಲ್ಲಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಅಂತಿಮ ಲೀಗ್ ಪಂದ್ಯದಲ್ಲೂ ಈ ಮೂವರೂ ಅರ್ಧಶತಕ (50+) ಬಾರಿಸಿ ಎಲೈಟ್ ಪಟ್ಟಿಯಲ್ಲಿ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.
SRH Team star batsman Girl friend: SRHನ ಸ್ಟಾರ್ ಬ್ಯಾಟ್ಸ್ಮನ್ ಬ್ಯಾಟಿಂಗ್ನಿಂದಲ್ಲ.. ಬದಲಿಗೆ ಅವರ ವೈಯಕ್ತಿಕ ಜೀವನ ಮತ್ತು ಮದುವೆಯ ಸುದ್ದಿಗಳಿಂದಾಗಿ ಭಾರೀ ಸುದ್ದಿಯಲ್ಲಿದ್ದಾರೆ..ಆ ಸುದ್ದಿ ಏನು ಅಂತಾ ತಿಳಿಯಲು ಈ ಸ್ಟೋರಿ ಓದಿ.
vaibhav suryavanshi: ಐಪಿಎಲ್ 2026 ರಲ್ಲಿ, ರಾಜಸ್ಥಾನ್ ರಾಯಲ್ಸ್ನ ಯುವ ಆಟಗಾರ ವೈಭವ್ ಸೂರ್ಯವಂಶಿ ವೈಭವದ ಆಟ ಆಡಿ ಬೃಹತ್ ಮೊತ್ತ ಕಲೆಹಾಕಿದರು. ಆದರೆ ದುರಾದೃಷ್ಟ ಮೈದಾನದಿಂದ ಹೊರಗೆ ಹೋಗುವ ಸಂದರ್ಭ ಎದುರಾಯಿತು.
Vaibhav Sooryavanshi: ಈಗಾಗಲೇ ಅಭಿಮಾನಿಗಳುರಾಜಸ್ತಾನ ರಾಯಲ್ಸ್ ಹಾಗೂ ಸನ್ ರೈಸರ್ಸ್ ತಂಡದ ನಡುವಿನ ಪಂದ್ಯವನ್ನು ವೈಭವ್ ಮತ್ತು ಅಭಿಷೇಕ್ ನಡುವಿನ ಸೆಣಸಾಟ ಎಂದೇ ಭಾವಿಸಿದ್ದಾರೆ
IPL 2026 Heinrich Klaasen cried: ಈ ತಮಾಷೆಯ ದೃಶ್ಯವನ್ನು ಎಸ್ಆರ್ಎಚ್ ತಂಡದ ಸಹ ಆಟಗಾರ ನೀತಿಶ್ ಕುಮಾರ್ ರೆಡ್ಡಿ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿ 'ಕ್ಲಾಸೇನ್ ಅವರು ಕಷ್ಟಪಡುವ ಏಕೈಕ ಸಮಯ ಇದಾಗಿರಬೇಕು' ಎಂದು ಅವರು ಬರೆದುಕೊಂಡಿದ್ದಾರೆ.
Rcb vs srh highlights: IPl 2026 ರ ಮೊದಲ ಪಂದ್ಯದ ಗೆಲುವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಾಗಿದ್ದು, ಈ ಗೆಲುವಿನ ಸಿಂಹವಾಲು ಇವರಿಗೆ ಸಲ್ಲುತ್ತೆ ಅದ್ಹೇಗೆ ಅಂತಾ ತಿಳಿಯಲು ಈ ಸ್ಟೋರಿ ಓದಿ.
ರನ್ ಮಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಕ್ಷರಶಃ ಅಬ್ಬರಿಸಿದರು. ಆರಂಭಿಕರಾಗಿ ಕಣ್ಣಕ್ಕಿಳಿದ ವಿರಾಟ್ ಕೊಹ್ಲಿ ಕೇವಲ 38 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 5 ಬೌಂಡರಿ ಇದ್ದ ಅಜೇಯ 69 ರನ್ ಸಿಡಿಸಿ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು.
ಸನ್ರೈಸರ್ಸ್ ಪಂದ್ಯದಲ್ಲಿ ಅಮೋಘವಾದ ಫೀಲ್ಡಿಂಗ್ ಮಾಡಿದರ ಆರ್ಸಿಬಿ ಆಟಗಾರರು ಅತ್ಯುತ್ತಮವಾದ ಕ್ಯಾಚ್ಗಳನ್ನು ಹಿಡಿದಿದ್ದಾರೆ.
ಬೃಹತ್ ಮೊತ್ತದ ಗುರಿ ಬೆನ್ನತ್ತಿರುವ ಆರ್ಸಿಬಿಗೆ ಜಯದೇವ್ ಉನದ್ಕತ್ ಆರಂಭಿಕ ಆಘಾತ ನೀಡಿದ್ದಾರೆ. ಆರ್ಸಿಬಿ ಆಟಗಾರ ಫಿಲ್ ಸಾಲ್ಟ್ (8) ಉನದ್ಕತ್ ಬೌಲಿಂಗ್ನಲ್ಲಿ ಹೆನ್ರಿಕ್ ಕ್ಲಾಸೆನ್ಗೆ ಕ್ಯಾಚಿತ್ತು ಬಹುಬೇಗನೆ ನಿರ್ಗಮಿಸಿದರು. ವಿರಾಟ್ ಕೊಹ್ಲಿ ಜೊತೆಗೆ ಸೇರಿಕೊಂಡಿರುವ ದೇವದತ್ ಪಡಿಕ್ಕಲ್ ಸ್ಫೋಟಕ ಬ್ಯಾಟಿಂಗ್ ಆಡುತ್ತಿದ್ದಾರೆ.
RCB vs SRH Live score : ಐಪಿಎಲ್ 2026ರ ಉದ್ಘಾಟನಾ ಪಂದ್ಯವು ಆರ್ಸಿಬಿ ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವೆ ಜರುಗುತ್ತಿದೆ. ಈ ಪಂದ್ಯದಲ್ಲಿ ಹೈದರಾಬಾದ್ ಪರ ಬ್ಯಾಟ್ ಬೀಸಿದ ಇಶಾನ್ ಕಿಶನ್, ತಮ್ಮ ಅದ್ಭುತ ಆಟದ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸಲು ನೆರವಾದರು. ಅಷ್ಟೇ ಅಲ್ಲದೆ, ಅರ್ಧಶತಕ ಸಿಡಿಸುವ ಮೂಲಕ ಹೊಸ ದಾಖಲೆಯನ್ನು ಬರೆದರು.
RCB vs SRH: ಐಪಿಎಲ್ ಮ್ಯಾಚ್ಗೆ ಆರಂಭಕ್ಕೆಕ್ಷಣಗಣನೆ ಶುರುವಾಗಿದ್ದು.., ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮ್ಯಾಚ್ಗೆ ಬೇಕಾದ ತಯಾರಿ ಹೇಗಿದೆ? ಎನ್ನುವುದರಕುರಿತಾದ ವರದಿ ಇಲ್ಲಿದೆ
IPL 2026: ನಾಳೆ IPL ಸೀಸನ್ 19 ಅದ್ದೂರಿಯಾಗಿ ಆರಂಭಗೊಳ್ಳು ಸಜ್ಜಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ನಾಳೆ ನಡೆಯಲಿರುವ ಈ ಪಂದ್ಯದ ಮೇಲೆ ಮಳೆ ಪರಿಣಾಮ ಬೀರುವ ಸಾಧ್ಯತೆಯಿದೆ.
ಬೌಲರ್ ಜೀಶಾನ್ ಅನ್ಸಾರಿ, ಕ್ರೀಸ್ ತೊರೆದು ಸುಮ್ಮನೆ ಹೋಗುವಂತೆ ಇಶಾನ್ ಕಿಶನ್ಗೆ ಸನ್ನೆ ಮಾಡಿದ್ದಾರೆ. ಇದರಿಂದ ಏನನ್ನು ಮಾತನಾಡದೇ ಕಿಶನ್ ಪೆವಿಲಿಯನ್ಗೆ ನಡೆದಿದ್ದಾರೆ.
ಐಪಿಎಲ್ 2026 ಹೊಸ ಸೀಸನ್ ಆರಂಭವಾಗುವ ಕೇವಲ 10 ದಿನಗಳ ಮೊದಲು ಸನ್ರೈಸರ್ಸ್ ಹೈದರಾಬಾದ್ ಮಹತ್ವದ ಘೋಷಣೆ ಮಾಡಿದೆ. ನಾಯಕ ಪ್ಯಾಟ್ ಕಮ್ಮಿನ್ಸ್ ಆರಂಭಿಕ ಪಂದ್ಯಗಳಿಗೆ ಲಭ್ಯವಿರುವುದಿಲ್ಲವೆಂದು ಫ್ರಾಂಚೈಸಿ ಸ್ಪಷ್ಟಪಡಿಸಿದೆ. ಅದಕ್ಕಾಗಿಯೇ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಈಗಾಗಲೇ ಅತ್ಯದ್ಭುತವಾದ ಫಾರ್ಮ್ನಲ್ಲಿರುವ ಇಶಾನ್ ಕಿಶನ್ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಜಾರ್ಖಂಡ್ಗೆ ಗೆಲ್ಲಿಸಿಕೊಟ್ಟಿದ್ದಾರೆ.
ಜಿತೇಶ್ ಶರ್ಮಾ ಕಳೆದ ಎರಡು ವರ್ಷಗಳಿಂದ ಭಾರತ ತಂಡದಲ್ಲಿ ಆಡುತ್ತಿದ್ದರೂ ಟಿ20 ವಿಶ್ವಕಪ್ ಸಮಯದಲ್ಲಿ ಅವರನ್ನು ಹೊರಗಿಡಲಾಗಿತ್ತು. ಇದಕ್ಕೆ ಇದೀಗ ಸ್ಪಷ್ಟನೆ ನೀಡಿದ್ದಾರೆ.
ಅಭಿಷೇಕ್ ಶರ್ಮಾ ವಿಶ್ವದ ನಂ.1 ಟಿ20 ಬ್ಯಾಟರ್ ಆಗಿದ್ದು, ಇಶಾನ್ ಕಿಶನ್ ವಿಶ್ವದ ನಂಬರ್ 2 ಟಿ20 ಬ್ಯಾಟ್ಸ್ಮನ್ ಈ ಇಬ್ಬರೂ ಆಟಗಾರರುಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿ ಇರುವುದರಿಂದ ಈಗ ವಿಶ್ವದ ಅತ್ಯಂತ ಸ್ಪೋಟಕ ಓಪನಿಂಗ್ ಜೋಡಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಟೀಂ ಇಂಡಿಯಾ ಆಟಗಾರನಿಗೆ ಕಂಕಣ ಭಾಗ್ಯ ಕೂಡಿಬಂದಿದೆ. ಶೀಘ್ರದಲ್ಲೇ ಸ್ಟಾರ್ ಆಟಗಾರ ತಮ್ಮ ಗೆಳೆತಿಯೊಂದಿಗೆ ಸಪ್ತಪದಿ ತುಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.