Photo Gallery: ನಟಿ ಅದಿತಿ ರಾವ್ ಹೈದರಿಯ ಫೋಟೋ ಶೂಟ್ ಜಲಕ್

  • Nov 29, 2020, 21:11 PM IST

ಅದಿತಿ ರಾವ್ ಹೈದರಿ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು 2006 ರಲ್ಲಿ ಮಲಯಾಳಂ ಚಿತ್ರ ಪ್ರಜಪತಿ ಚಿತ್ರದ ಮೂಲಕ ತೆರೆಗೆ ಪಾದಾರ್ಪಣೆ ಮಾಡಿದರು.2007 ರಲ್ಲಿ ತಮಿಳು ಚಿತ್ರ ಶೃಂಗಾರಂ ಚಿತ್ರದಲ್ಲಿ ಅವರು ದೇವದಾಸಿಯ ಪಾತ್ರವನ್ನು ನಿರ್ವಹಿಸಿ ಗಮನ ಸೆಳೆದರು.

Photo Courtsey: Aditi Rao Hydari (facebook)

1 /8

2 /8

3 /8

4 /8

5 /8

6 /8

7 /8

8 /8

You May Like

Sponsored by Taboola