English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • BBK 11

BBK 11

ಬಿಗ್ ಬಾಸ್ ಕಾರ್ಯಕ್ರಮದ ಕೊನೆಯ ನಿರೂಪಣೆ ಬಗ್ಗೆ ಕಿಚ್ಚನ ಮನದಾಳದ ಮಾತು! ಏನಂದಿದ್ದಾರೆ ಸುದೀಪ್?
Bigg Boss Kannada Jan 20, 2025, 09:24 AM IST
ಬಿಗ್ ಬಾಸ್ ಕಾರ್ಯಕ್ರಮದ ಕೊನೆಯ ನಿರೂಪಣೆ ಬಗ್ಗೆ ಕಿಚ್ಚನ ಮನದಾಳದ ಮಾತು! ಏನಂದಿದ್ದಾರೆ ಸುದೀಪ್?
BBK Kiccha Sudeep: ಬಹಳ ಹಿಂದೆಯೇ ಬಿಗ್ ಬಾಸ್ ಷೋಗೆ ವಿದಾಯ ಹೇಳುವುದಾಗಿ ಕಿಚ್ಚ ಸುದೀಪ್ ತಿಳಿಸಿದ್ದರೂ ಅವರು ಮತ್ತೆ ಮುಂದುವರೆಯಬಹುದು ಎನ್ನುವ ಆಶಾಭಾವನೆ ಇತ್ತು. ಅದೀಗ ಸುಳ್ಳಾಗಿದೆ. ಕಿಚ್ಚ ಸುದೀಪ್ ಇದೇ ನನ್ನ ಕಡೆಯ ನಿರೂಪಣೆ ಎಂದು ಟ್ವೀಟ್ ಮಾಡಿದ್ದಾರೆ.
BBK 11: ಮಿಡ್‌ವೀಕ್‌ ಎಲಿಮಿನೇಶನ್‌ನಿಂದ ಪಾರಾಗಿದ್ದ ಸ್ಟ್ರಾಂಗ್‌ ಸ್ಪರ್ಧಿ ಔಟ್‌?! ಟಾಸ್ಕ್‌ನಲ್ಲಿ ಮೋಸ ಮಾಡಿ ಹೊರಬಂದ್ರಾ ಫೈನಲಿಸ್ಟ್‌ ಎಂದುಕೊಂಡಿದ್ದ ಕಂಟೆಸ್ಟೆಂಟ್‌?
Bigg Boss Kannada 11 Jan 16, 2025, 11:26 AM IST
BBK 11: ಮಿಡ್‌ವೀಕ್‌ ಎಲಿಮಿನೇಶನ್‌ನಿಂದ ಪಾರಾಗಿದ್ದ ಸ್ಟ್ರಾಂಗ್‌ ಸ್ಪರ್ಧಿ ಔಟ್‌?! ಟಾಸ್ಕ್‌ನಲ್ಲಿ ಮೋಸ ಮಾಡಿ ಹೊರಬಂದ್ರಾ ಫೈನಲಿಸ್ಟ್‌ ಎಂದುಕೊಂಡಿದ್ದ ಕಂಟೆಸ್ಟೆಂಟ್‌?
BBK: ಬಿಗ್‌ಬಾಸ್‌ ಕನ್ನಡ 11 ನೇ ಸೀಸನ್‌ ಅಂತಿಮ ಗಟ್ಟ ತಲುಪಿದೆ, ಸದ್ಯ ಸೆಮಿಫೈನಲ್‌ ಟಾಸ್ಕ್ ನಡೆಯುತ್ತಿದ್ದು, ಧನರಾಜ್‌ ಈ ಟಾಸ್ಕ್‌ನಲ್ಲಿ ರೂಲ್ಸ್‌ ಬ್ರೇಕ್‌ ಮಾಡಿದ್ದಾರೆ ಎನ್ನುವ ಚರ್ಚೆ ಇದೀಗ ಎಲ್ಲಡೆ ಶುರುವಾಗಿದೆ.  
ಬಿಗ್‌ಬಾಸ್‌ನ ಮೊದಲನೇ ಫೈನಲಿಸ್ಟ್‌ ಆಗಿರುವ ಹನುಮಂತು ಅವರ ಮನೆ ಹೇಗಿದೆ ಗೊತ್ತಾ..?
Bigg Boss Kannada Jan 16, 2025, 09:18 AM IST
ಬಿಗ್‌ಬಾಸ್‌ನ ಮೊದಲನೇ ಫೈನಲಿಸ್ಟ್‌ ಆಗಿರುವ ಹನುಮಂತು ಅವರ ಮನೆ ಹೇಗಿದೆ ಗೊತ್ತಾ..?
Hanumanthu: ಬಿಗ್‌ಬಾಸ್‌ ಕನ್ನಡ 11 ನೇ ಸೀಸನ್‌ ಅಂತಿಮ ಘಟ್ಟವನ್ನು ತಲುಪಿದೆ, ಇನ್ನೇನು ಕೆಲವೇ ದಿನದಲ್ಲಿ ಗ್ರಾಂಡ್‌ ಫಿನಾಲೆ ಕೂಡ ನಡೆಯಲಿದ್ದು, ಸ್ಪರ್ಧಿಗಳ ಭವಿಷ್ಯ ಬಯಲಾಗಲಿದೆ. ಬಿಗ್‌ ಬಾಸ್‌ ಫೈನಲ್‌ ಹೆಲ್ಲುವ ಆ ಸ್ಪರ್ಧಿ ಯಾರಾಗಬಹುದು ಎಂಬ ಚರ್ಚೆಯ ಬೆನ್ನಲ್ಲೆ ಬಿಗ್‌ಬಾಸ್‌ನ ಮೊದಲ ಫೈನಲಿಸ್ಟ್‌ ಆಗಿರುವ ಹನುಮಂತು ಅವರ ಮನೆಯ ಫೋಟೋಗಳು ಸಿಕ್ಕಾಪಟ್ಟೆ ವೈರಲ್‌ ಆಗುತ್ತಿವೆ.  
Bigg Boss Kannada 11: ದೊಡ್ಮನೆ ಮಂದಿಗೆ ಖಡಕ್ ಟಾಂಗ್ ಕೊಟ್ಟ ಹನುಮಂತ; ಎಲ್ಲಾ ಸರ್ಧಿಗಳಿಗೂ ಬಿಗ್ ಶಾಕ್!!
Bigg Boss Kannada Season 11 Jan 12, 2025, 07:15 PM IST
Bigg Boss Kannada 11: ದೊಡ್ಮನೆ ಮಂದಿಗೆ ಖಡಕ್ ಟಾಂಗ್ ಕೊಟ್ಟ ಹನುಮಂತ; ಎಲ್ಲಾ ಸರ್ಧಿಗಳಿಗೂ ಬಿಗ್ ಶಾಕ್!!
Bigg Boss Kannada 11 Updates: ವೈಲ್ಡ್‌ ಕಾರ್ಡ್ ಎಂಟ್ರಿಯಾಗಿದ್ದ ಹನುಮಂತ ಮೊದಲ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಸೀಸನ್‌ 11ರ ಫೈನಲ್‌ ತಲುಪಿದ್ದಾನೆ. ಹನುಮಂತನ ಅದ್ಭುತ ಆಟಕ್ಕೆ ಕಿಚ್ಚ ಸುದೀಪ್‌ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಕಲರ್ಸ್‌ ಕನ್ನಡ ವಾಹಿನಿಯು ತನ್ನ ಪ್ರೋಮೋ ವಿಡಿಯೋವೊಂದನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಹನುಮಂತ ಇನ್ನುಳಿದ ಸ್ಪರ್ಧಿಗಳಿಗೆ ಖಡಕ್‌ ಆಗಿ ಟಾಂಗ್‌ ನೀಡಿದ್ದಾರೆ.
Bigg Boss Kannada 11: ಬಿಗ್‌ ಬಾಸ್‌ ಫೈನಲ್‌ ತಲುಪಿರುವ ಹನುಮಂತ ವಿನ್ನರ್‌ ಆಗಲ್ಲ!! ಕಾರಣ ಇಲ್ಲಿದೆ ನೋಡಿ!!
Bigg Boss Kannada Season 11 Jan 12, 2025, 06:24 PM IST
Bigg Boss Kannada 11: ಬಿಗ್‌ ಬಾಸ್‌ ಫೈನಲ್‌ ತಲುಪಿರುವ ಹನುಮಂತ ವಿನ್ನರ್‌ ಆಗಲ್ಲ!! ಕಾರಣ ಇಲ್ಲಿದೆ ನೋಡಿ!!
Bigg Boss Kannada 11 Updates: ಸದ್ಯ ತ್ರಿವಿಕ್ರಮ್‌, ರಜತ್‌, ಗೌತಮಿ ಜಾಧವ್‌, ಉಗ್ರಂ ಮಂಜು, ಧನರಾಜ್‌ ಆಚಾರ್‌, ಭವ್ಯಾ ಗೌಡ ಮತ್ತು ಮೋಕ್ಷಿತಾ ಪೈ ದೊಡ್ಮನೆಯಲ್ಲಿದ್ದಾರೆ. ಇವರಲ್ಲಿ ಯಾರು ಬಿಗ್‌ ಮನೆಯಿಂದ ಹೊರಹೋಗಲಿದ್ದಾರೆ? ಯಾರು ಗ್ರ್ಯಾಂಡ್‌ ಫಿನಾಲೆ ತಲುಪಲಿದ್ದಾರೆ? ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.
BBK 11: ಫಿನಾಲೆ ವೀಕ್‌ನಲ್ಲಿ ಐವರು ನಾಮಿನೇಟ್! ಈ ವಾರ ಇಬ್ಬರು ಘಟನಾಘಟಿಗಳು ಮನೆಗೆ ಹೋಗೋದು ಫಿಕ್ಸ್?!
Bigg Boss Kannada 11 Jan 11, 2025, 09:49 PM IST
BBK 11: ಫಿನಾಲೆ ವೀಕ್‌ನಲ್ಲಿ ಐವರು ನಾಮಿನೇಟ್! ಈ ವಾರ ಇಬ್ಬರು ಘಟನಾಘಟಿಗಳು ಮನೆಗೆ ಹೋಗೋದು ಫಿಕ್ಸ್?!
Bigg Boss Kannada 11 Updates: ಈ ವಾರ ಭವ್ಯಾ ಗೌಡ, ತ್ರಿವಿಕ್ರಮ್, ಮೋಕ್ಷಿತಾ ಪೈ, ಚೈತ್ರಾ ಕುಂದಾಪುರ ಹಾಗೂ ಧನರಾಜ್ ಆಚಾರ್ ಇದ್ದಾರೆ. ಈ ವಾರ ಐವರು ಮಂದಿಯಲ್ಲಿ ಒಬ್ಬರು ಇಲ್ಲವೇ ಇಬ್ಬರು ಮನೆಯಿಂದ ಹೊರ ಹೋಗಬಹುದು ಎನ್ನಲಾಗುತ್ತಿದೆ.
ವೀಕೆಂಡ್‌ಗೆ ಮುನ್ನವೇ ಬಿಗ್‌ ಬಾಸ್‌ ಕನ್ನಡದಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌: ಚೈತ್ರಾ ಜೊತೆ, ಸಿಕ್ಕಾಪಟ್ಟೆ ಫೇಮಸ್‌ ಆಗಿದ್ದ ಈ ಸ್ಟ್ರಾಂಗೆಸ್ಟ್‌ ಸ್ಪರ್ಧಿ ಔಟ್‌! ಮುಳುವಾಗಿದ್ದು ಅತಿಯಾದ ಮೌನ?
BBK 11 Jan 9, 2025, 09:48 AM IST
ವೀಕೆಂಡ್‌ಗೆ ಮುನ್ನವೇ ಬಿಗ್‌ ಬಾಸ್‌ ಕನ್ನಡದಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌: ಚೈತ್ರಾ ಜೊತೆ, ಸಿಕ್ಕಾಪಟ್ಟೆ ಫೇಮಸ್‌ ಆಗಿದ್ದ ಈ ಸ್ಟ್ರಾಂಗೆಸ್ಟ್‌ ಸ್ಪರ್ಧಿ ಔಟ್‌! ಮುಳುವಾಗಿದ್ದು ಅತಿಯಾದ ಮೌನ?
Bigg Boss Kannada Double Elimination: ಬಿಗ್‌ ಬಾಸ್‌ ಫಿನಾಲೆಗೆ ಇನ್ನೇನು 2-3 ವಾರಗಳಷ್ಟೇ ಬಾಕಿ ಉಳಿದಿದೆ. ಈ ವಾರ ಭವ್ಯಾ ಗೌಡ, ಚೈತ್ರಾ ಕುಂದಾಪುರ, ಧನರಾಜ್ ಆಚಾರ್, ಮೋಕ್ಷಿತಾ ಪೈ ಹಾಗೂ ತ್ರಿವಿಕ್ರಮ್ ಸೇರಿ ಒಟ್ಟು ಐದು ಜನ ನಾಮಿನೇಟ್ ಆಗಿದ್ದಾರೆ. ಇದೀಗ ಈ ಬೆನ್ನಲ್ಲೇ ಈ ಐವರಲ್ಲಿ ದೊಡ್ಮನೆಗೆ ಗುಡ್‌ ಬೈ ಹೇಳೋರು ಯಾರು ಎಂಬುದು ಸದ್ಯದ ಪ್ರಶ್ನೆಯಾಗಿದೆ.
ಬಿಗ್ ಬಾಸ್ ವೇದಿಕೆ ಇಳಿದು ಹೊರಟೆ ಬಿಟ್ಟರು ಕಿಚ್ಚ ಸುದೀಪ್! ಫಿನಾಲೆಗೂ ಮುನ್ನವೇ ಪ್ರೇಕ್ಷಕರಿಗೆ ಶಾಕ್..?!
kiccha sudeep Jan 4, 2025, 07:53 PM IST
ಬಿಗ್ ಬಾಸ್ ವೇದಿಕೆ ಇಳಿದು ಹೊರಟೆ ಬಿಟ್ಟರು ಕಿಚ್ಚ ಸುದೀಪ್! ಫಿನಾಲೆಗೂ ಮುನ್ನವೇ ಪ್ರೇಕ್ಷಕರಿಗೆ ಶಾಕ್..?!
BBK: ಬಿಗ್ ಬಾಸ್ ಸೀಸನ್ 11 ರ ಮುಖ್ತಾಯಕ್ಕೆ ಇನ್ನೇನು ಕೆಲವೇ ದಿನ ಬಾಕಿ ಇದೆ. ಫಿನಾಲೆ ಸಮೀಪಿಸುತ್ತಿದ್ದಂತೆ ಮನೆ ರಣರಂಗವಾಗುತ್ತಿದೆ, ವಾದ ವಿವಾದಗಳು ಹೆಚ್ಚಾಗುತ್ತಲೇ ಇವೆ. ಆದರೆ ಇದೀಗ ಈ ವಾದಗಳೇ ಕಿಚ್ಚ ವೇದಿಕೆ ಬಿಟ್ಟು ಕೆಳಗೆ ಇಳಿಯುವಂತೆ ಮಾಡಿಬಿಟ್ಟಿದೆ.  
ಬಿಗ್‌ಬಾಸ್‌ ಮನೆಯಲ್ಲಿ ಗಲಾಟೆ! ಶಾಕಿಂಗ್‌ ಎಲಿಮಿನೇಷನ್‌?! ಹೊರಬರುತ್ತಿದಂತೆ ಶೋ ಮೇಲೆ ಕೇಸ್‌ ಹಾಕಲು ಹೊರಟ ನಟಿ!!
Biggboss Dec 30, 2024, 08:50 AM IST
ಬಿಗ್‌ಬಾಸ್‌ ಮನೆಯಲ್ಲಿ ಗಲಾಟೆ! ಶಾಕಿಂಗ್‌ ಎಲಿಮಿನೇಷನ್‌?! ಹೊರಬರುತ್ತಿದಂತೆ ಶೋ ಮೇಲೆ ಕೇಸ್‌ ಹಾಕಲು ಹೊರಟ ನಟಿ!!
BB: ಬಿಗ್‌ ಬಾಸ್‌ ಜನಪ್ರಿಯವಾದ ರಿಯಾಲಿಟಿ ಶೋಗಳಲ್ಲಿ ಒಂದು ಎಂಬುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಈ ಶೋನಲ್ಲಿ ವಾದ ವಿವಾದಗಳು ನಡೆಯುತ್ತಲೇ ಇರುತ್ತದೆ, ವಾರ ಮುಗಿದಿದೆ ಎಲಿಮಿನೇಷನ್‌ ಮುಗಿದು ಮನೆಯ ಮಂದಿ ಮತ್ತೊಂದು ವಾರಕ್ಕೆ ಕಾಲಿಟ್ಟಿದ್ದಾರೆ. ಇದರ ಬೆನ್ನಲ್ಲೆ ಬಿಗ್‌ ಬಾಸ್‌ ಸ್ಪರ್ಧಿಯೊಬ್ಬರು ಶೋನ ಮೇಲೆ ದೂರು ಕೊಡಲು ಮುಂದಾಗಿದ್ದಾರೆ. 
BBK 11: ಮಿಡ್ ವೀಕ್ ಎಲಿಮಿನೇಷನ್: ʼಬಿಗ್‌ ಬಾಸ್‌ʼ ಮನೆಯಿಂದ ಆಚೆ ಹೋಗೋದು ಯಾರು ನೋಡಿ?
Bigg Boss Kannada Season 11 Dec 25, 2024, 05:34 PM IST
BBK 11: ಮಿಡ್ ವೀಕ್ ಎಲಿಮಿನೇಷನ್: ʼಬಿಗ್‌ ಬಾಸ್‌ʼ ಮನೆಯಿಂದ ಆಚೆ ಹೋಗೋದು ಯಾರು ನೋಡಿ?
Bigg Boss Kannada 11: ಕಳೆದ ವಾರ ಯಾವುದೇ ಎಲಿಮಿನೇಷನ್ ನಡೆದಿರಲಿಲ್ಲ. ಕಾರಣ ಅದಕ್ಕಿಂತ ಹಿಂದಿನ ವಾರ ಶಿಶಿರ ಅವರು ಎಲಿಮಿನೇಟ್ ಆಗಿದ್ರು, ಅದರ ಜೊತೆಗೆ ವೈಯಕ್ತಿಕ ಕಾರಣಗಳಿಂದ ಗೋಲ್ಡ್ ಸುರೇಶ್ ಬಿಗ್ ಬಾಸ್ ಮನೆಯಿಂದ ಹೊರಗಡೆ ಹೋಗುವಂತಹ ಪರಿಸ್ಥಿತಿ ಬಂದಿತ್ತು.
BBK 11: ಖುಷಿಯಾಗಿರೋ ದೊಡ್ಮನೆಗೆ ಮತ್ತೆ ಎಂಟ್ರಿ ಕೊಡ್ತಾರಾ ಗೋಲ್ಡ್ ಸುರೇಶ್..? ಎಲ್ಲರೂ ಶಾಕ್!!
Gold Suresh Dec 22, 2024, 05:25 PM IST
BBK 11: ಖುಷಿಯಾಗಿರೋ ದೊಡ್ಮನೆಗೆ ಮತ್ತೆ ಎಂಟ್ರಿ ಕೊಡ್ತಾರಾ ಗೋಲ್ಡ್ ಸುರೇಶ್..? ಎಲ್ಲರೂ ಶಾಕ್!!
Bigg Boss Kannada season 11: ಗೋಲ್ಡ್‌ ಸುರೇಶ್‌ ಅವರು ಮತ್ತೆ ಏಕೆ ಬಿಗ್‌ ಬಾಸ್‌ ವೇದಿಕೆಗೆ ಬಂದಿದ್ದಾರೆ..? ಅವರಿಗೆ ಮತ್ತೊಂದು ಅವಕಾಶ ನೀಡಲಾಗುತ್ತಾ..? ಅವರು ಮತ್ತೆ ಬಿಗ್‌ ಬಾಸ್‌ ಮನೆಯೊಳಗೆ ಹೋಗುತ್ತಾರಾ..? ಅನ್ನೋ ಪ್ರಶ್ನೆಗಳು ವೀಕ್ಷಕರಲ್ಲಿ ಮೂಡಿದೆ. ಇದಕ್ಕೆ ಇಂದಿನ ಸಂಚಿಕೆಯಲ್ಲಿ ಉತ್ತರ ಸಿಗಲಿದೆ. 
BBK 11: ಮೊದಲ ಬಾರಿ ಹನುಮಂತುಗೆ ಈ ಗಾಂಚಲಿ ಎಲ್ಲಾ ಬೇಡಮ್ಮ ಅಂತಾ ಕಿಚ್ಚ ಸುದೀಪ್ ಹೇಳಿದ್ದು ಏಕೆ..?
Bigg Boss Kannada Season 11 Dec 22, 2024, 04:40 PM IST
BBK 11: ಮೊದಲ ಬಾರಿ ಹನುಮಂತುಗೆ ಈ ಗಾಂಚಲಿ ಎಲ್ಲಾ ಬೇಡಮ್ಮ ಅಂತಾ ಕಿಚ್ಚ ಸುದೀಪ್ ಹೇಳಿದ್ದು ಏಕೆ..?
Bigg Boss Kannada season 11: ಕಲರ್ಸ್‌ ಕನ್ನಡದ ಟ್ವಿಟರ್‌ ಖಾತೆಯಲ್ಲೂ ಈ ವಿಡಿಯೋದ ಪ್ರೋಮೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಧನರಾಜ್‌ ಆಡುತ್ತಿದ್ದಾಗ ಚೈತ್ರಾ ಅವರು ಪೌಲ್‌.. ಪೌಲ್..‌ ಪೌಲ್‌.. ಅಂತಾ ಹೇಳುತ್ತಲೇ ಇರುತ್ತಾರೆ. ಇದಕ್ಕೆ ರಜತ್‌ ʼಏನ್‌ ಮೋಸ ಗುರು ಇವರದ್ದುʼ ಆಕ್ರೋಶ ವ್ಯಕ್ತಪಡಿಸುತ್ತಾರೆ.
BBK 11: ಚೈತ್ರಾ ಕುಂದಾಪುರರನ್ನ ಕಸದ ಬುಟ್ಟಿಗೆ ಹಾಕಿದ ಸ್ಪರ್ಧಿಗಳು; ಈ ಸೂಪರ್ ಸಂಡೇ ಹೇಗಿರಲಿದೆ?
Bigg Boss Kannada Season 11 Dec 22, 2024, 10:00 AM IST
BBK 11: ಚೈತ್ರಾ ಕುಂದಾಪುರರನ್ನ ಕಸದ ಬುಟ್ಟಿಗೆ ಹಾಕಿದ ಸ್ಪರ್ಧಿಗಳು; ಈ ಸೂಪರ್ ಸಂಡೇ ಹೇಗಿರಲಿದೆ?
BBK 11: ಈ ಪ್ರೋಮೋ ಓಪನ್‌ ಆಗುತ್ತಿದ್ದಂತೆಯೇ ಕಿಚ್ಚ ಸುದೀಪ್‌ ಅವರು ಸ್ಪರ್ಧಿಗಳಲ್ಲಿ ಒಂದು ಪ್ರಶ್ನೆಯನ್ನ ಕೇಳುತ್ತಾರೆ. ʼನಿಮ್ಮ ಪ್ರಕಾರ ಒಬ್ಬ ಸ್ಪರ್ಧಿಯ ಇಂಪಾರ್ಟೆನ್ಸ್‌ ಈ ಮನೆಗೆ ಇಲ್ಲ, ಅವರು ಸಂಪೂರ್ಣ ವೇಸ್ಟ್‌!! ಅವರು ಯಾರು?ʼ ಎನ್ನುತ್ತಾರೆ. ಈ ಪ್ರಶ್ನೆಗೆ ಉತ್ತರಿಸಿದ ಸ್ಪರ್ಧಿಗಳ ಪೈಕಿ ಬಹುತೇಕರು ಚೈತ್ರಾ ಕುಂದಾಪುರರನ್ನೇ ಟಾರ್ಗೆಟ್‌ ಮಾಡುತ್ತಾರೆ. 
BBK11: ಈ ವಾರ ಬಿಗ್‌ಬಾಸ್‌​ ಮನೆಯಿಂದ ಆಚೆ ಬರೋದು ಯಾರು? ಈ ನಾಲ್ವರಲ್ಲಿ ಯಾರಿಗೆ ಬಿಗ್ ಶಾಕ್‌..?
Bigg Boss Kannada Season 11 Dec 21, 2024, 11:20 PM IST
BBK11: ಈ ವಾರ ಬಿಗ್‌ಬಾಸ್‌​ ಮನೆಯಿಂದ ಆಚೆ ಬರೋದು ಯಾರು? ಈ ನಾಲ್ವರಲ್ಲಿ ಯಾರಿಗೆ ಬಿಗ್ ಶಾಕ್‌..?
Bigg Boss Kannada Season 11: ಇದೇ ಮೊದಲ ಬಾರಿಗೆ ಬಿಗ್ ​ಬಾಸ್​ ಮನೆಯಿಂದ ಆಚೆ ಹೋಗಲು ಸ್ಟ್ರಾಂಗ್​ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ತ್ರಿವಿಕ್ರಮ್​, ರಜತ್, ಮೋಕ್ಷಿತಾ ಹಾಗೂ ಹನುಮಂತ ಈ 4 ಮಂದಿ 13ನೇ ವಾರಕ್ಕೆ ಬಿಗ್ ​ಬಾಸ್ ಮನೆಯಿಂದ ಆಚೆ ಹೋಗಲು ನಾಮಿನೇಟ್​ ಆಗಿದ್ದಾರೆ.
BBK 11: ಇವರೇ ಅಂತೆ ಬಿಗ್ ಬಾಸ್ 11 ವಿನ್ನರ್!! ಸರ್ವೆ ಪ್ರಕಾರ ಜಾಸ್ತಿ ವೋಟ್ಸ್ ಬಿದ್ದಿರೋದು ಈ ಸ್ಪರ್ಧಿಗೆ?
Bigg Boss Kannada Season 11 Dec 21, 2024, 07:26 PM IST
BBK 11: ಇವರೇ ಅಂತೆ ಬಿಗ್ ಬಾಸ್ 11 ವಿನ್ನರ್!! ಸರ್ವೆ ಪ್ರಕಾರ ಜಾಸ್ತಿ ವೋಟ್ಸ್ ಬಿದ್ದಿರೋದು ಈ ಸ್ಪರ್ಧಿಗೆ?
Bigg Boss Kannada season 11: ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸರ್ವೆ ಮಾಡಲಾಗುತ್ತಿದೆ. ಯಾರು ಈ ಬಾರಿಯ ಬಿಗ್ ಬಾಸ್ ವಿನ್ನರ್ ಆಗಬಹುದು? ಯಾರು ರನ್ನರ್ ಆಗಬಹುದು? ಯಾರಿಗೆ ಥರ್ಡ್ ಪ್ಲೇಸ್? ಟಾಪ್ ಫೈವ್‌ಗೆ ಯಾರೆಲ್ಲ ಬರುತ್ತಾರೆ ಅಂತಾ ಪೋಲ್ಸ್ ನಡೆಯುತ್ತಿದೆ. 
Bigg Boss Gold Suresh: ಸಾಲ ಮಾಡಿಕೊಂಡು ʼಬಿಗ್‌ ಬಾಸ್‌ʼ ಮನೆಯಿಂದ ಹೊರ ಬಂದ್ರಾ ಗೋಲ್ಡ್ ಸುರೇಶ್..?!
Bigg Boss Gold Suresh Dec 17, 2024, 03:37 PM IST
Bigg Boss Gold Suresh: ಸಾಲ ಮಾಡಿಕೊಂಡು ʼಬಿಗ್‌ ಬಾಸ್‌ʼ ಮನೆಯಿಂದ ಹೊರ ಬಂದ್ರಾ ಗೋಲ್ಡ್ ಸುರೇಶ್..?!
Bigg Boss Gold Suresh: ಸಾಮಾನ್ಯ ಬಡಕುಟುಂಬದಲ್ಲಿ ಜನಿಸಿದ ಗೋಲ್ಡ್‌ ಸುರೇಶ್‌ ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯವರು. ಅವರು ಬೆಂಗಳೂರಿನಲ್ಲಿ ಇಂಟಿರಿಯರ್‌ ಹಾಗೂ ಸಿವಿಲ್ ಕನ್ಸ್ಟ್ರಕ್ಷನ್‌ ಬ್ಯುಸಿನೆಸ್‌ ನಡೆಸುತ್ತಿದ್ದಾರೆ. ‌
ಸ್ವಾಭಿಮಾನಿ ಹುಡುಗಿ ಮೋಕ್ಷಿತಾಗೆ ಮುಖಭಂಗ..! ಬಾಗ್‌ಬಾಸ್‌ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಗೆದ್ದು ಬೀಗಿದ ಗೌತಮಿ..
BBK 11 Dec 6, 2024, 06:01 PM IST
ಸ್ವಾಭಿಮಾನಿ ಹುಡುಗಿ ಮೋಕ್ಷಿತಾಗೆ ಮುಖಭಂಗ..! ಬಾಗ್‌ಬಾಸ್‌ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಗೆದ್ದು ಬೀಗಿದ ಗೌತಮಿ..
Bigg Boss Gauthami Jadav : ಬಿಗ್‌ಬಾಸ್‌ ಪದೇ ಪದೇ ಆಟಗಾರರಿಗೆ ತಪ್ಪು ಮಾಡದಂತೆ ಎಚ್ಚರಿಕೆಯನ್ನು ಕೋಡುತ್ತಲೇ ಬಂದಿದೆ, ಆದರೂ ಕೂಡ ಕೆಲವರು ಅಂತಹದೇ ತಪ್ಪುಗಳನ್ನು ಮಾಡುತ್ತಿದ್ದಾರೆ.. ಬಿಗ್‌ಹೌಸ್‌ನಲ್ಲಿ ಸಿಕ್ಕ ಅವಕಾಶಗಳನ್ನು ಸ್ಪರ್ಧಿಗಳು ಬಿಟ್ಟು ಕೋಡಬಾರದು, ಹಾಗೇಯೆ ಕೇಲವರು ಅಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಸದಾ ಪ್ರಯತ್ನ ಪಡುತ್ತಿರುತ್ತಾರೆ. ಆದ್ರೆ ಇದೀಗ ಮೋಕ್ಷಿತಾ ಪೈ ತನಗೆ ಸಿಕ್ಕಿದ್ದ ಚಾನ್ಸ್‌ ಅನ್ನು ಕೈ ಬಿಟ್ಟು ತಲೆ ತಗ್ಗಿಸುವಂತೆ ಮಾಡಿಕೊಂಡಿದ್ದಾರೆ..
ಮೋಕ್ಷಿತಾಗೆ ಕ್ಯಾಪ್ಟನ್ಸಿ ಟಾಸ್ಕ್‌ ತಂದಿಟ್ಟ ಸಂಧಿಗ್ದ ಪರಿಸ್ಥಿತಿ..! ಸ್ವಾಭಿಮಾನನಾ, ಕ್ಯಾಪ್ಟನ್ಸಿನ..?
BBK 11 Dec 5, 2024, 05:43 PM IST
ಮೋಕ್ಷಿತಾಗೆ ಕ್ಯಾಪ್ಟನ್ಸಿ ಟಾಸ್ಕ್‌ ತಂದಿಟ್ಟ ಸಂಧಿಗ್ದ ಪರಿಸ್ಥಿತಿ..! ಸ್ವಾಭಿಮಾನನಾ, ಕ್ಯಾಪ್ಟನ್ಸಿನ..?
Bigg Boss Kannada Mokshitha pai : ದೊಡ್ಮನೆಯಲ್ಲಿ ಗೌತಮಿ ಮತ್ತು ಮೋಕ್ಷಿತಾ ಪೈ ಕೋಲ್ಡ್‌ ವಾರ್‌ ಜೋರಾಗಿಯೇ ಇದೆ. ಪರಸ್ಪರ ಮಾತುಗಳನ್ನು ಆಡದೇ ಇರೋವಷ್ಟು ದೂರ ಆಗಿದ್ದಾರೆ. ಇಷ್ಟು ದಿನ ತುಂಬಾ ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿದ ಅವರು ಕೋಪಗೊಂಡಿದ್ದಾರೆ. ಹೀಗಾಗಿಯೇ ಮನೆಯಲ್ಲಿ ಬೇಸರ ವಾತಾವರಣ ಇದೆ. ಅದರೆ ಈಗ ಬಿಗ್‌ ಬಾಸ್‌ ಈಗೊಂದು ಟ್ವಿಸ್ಟ್‌ ಕೊಟ್ಟಿದ್ದಾರೆ.
ಬಿಗ್‌ಬಾಸ್‌ ಮನೆಯಾಯ್ತು ರಣರಂಗ!! ತ್ರಿವಿಕ್ರಮ್‌ ಚೈತ್ರ ಕುಂದಾಪುರ ಜಗಳ.. ರಜತ್‌ ತಲೆ ಬೋಳಿಸಿದ ಉಗ್ರಂ ಮಂಜು..!
bigg boss Dec 3, 2024, 11:47 AM IST
ಬಿಗ್‌ಬಾಸ್‌ ಮನೆಯಾಯ್ತು ರಣರಂಗ!! ತ್ರಿವಿಕ್ರಮ್‌ ಚೈತ್ರ ಕುಂದಾಪುರ ಜಗಳ.. ರಜತ್‌ ತಲೆ ಬೋಳಿಸಿದ ಉಗ್ರಂ ಮಂಜು..!
BBK 11: ಬಿಗ್‌ಬಾಸ್‌ ಸೀಸನ್‌ 11 ಅನಿರೀಕ್ಷಿತ ತಿರುವುಗಳಿಂದ ಸಾಗುತ್ತಿದೆ. ಶೋಭಾ ಶೆಟ್ಟಿ ಈ ವಾರ ಮನೆಯಿಂದ ಹೊರ ಹೋಗುವ ನಿರ್ಧಾರ ಮಾಡಿ, ಮನೆಯಿಂದ ಹೊರಬಂದಿದ್ದು, ಜನರಿಗೆ ಶಾಕ್‌ ಕೊಟ್ಟಿದೆ. ವೈಲ್ಡ್‌ ಎಂಟ್ರಿ ಕೊಟ್ಟಿದ್ದ ಶೋಭಾ ಶೆಟ್ಟಿಯವರ ಈ ನಿರ್ಧಾರ ಬಿಗ್‌ ಬಾಸ್‌ ಅನ್ನು ಮತ್ತಷ್ಟು ಕುತೂಹಲವಾಗಿಸಿದೆ.  
'ನನ್ನನ್ನು ಬಿಗ್ ಬಾಸ್ ಮನೆಯಿಂದ ಹೊರ ಹಾಕಿ'.. ಧಿಡೀರ್‌ ಶೋಭಾ ಶೆಟ್ಟಿ ಈ ರೀತಿ ಹೇಳಿದ್ದೇಕೆ? ಅಷ್ಟಕ್ಕೂ ದೊಡ್ಮನೆಯಲ್ಲಿ ಅಂತದ್ದೇನಾಯ್ತು?!
Bigg Boss Kannada 11 Elimination Dec 1, 2024, 10:43 AM IST
'ನನ್ನನ್ನು ಬಿಗ್ ಬಾಸ್ ಮನೆಯಿಂದ ಹೊರ ಹಾಕಿ'.. ಧಿಡೀರ್‌ ಶೋಭಾ ಶೆಟ್ಟಿ ಈ ರೀತಿ ಹೇಳಿದ್ದೇಕೆ? ಅಷ್ಟಕ್ಕೂ ದೊಡ್ಮನೆಯಲ್ಲಿ ಅಂತದ್ದೇನಾಯ್ತು?!
Bigg Boss Kannada 11 Shobha Shetty: ಬಿಗ್ ಬಾಸ್ ಕನ್ನಡ ಶೋ ಯಶಸ್ವಿಯಾಗಿ ನಡೆಯುತ್ತಿದೆ. ಇದು ಪ್ರಸ್ತುತ 11 ನೇ ಸೀಸನ್‌ ತಲುಪಿದೆ.. ಕನ್ನಡದ ಈ ರಿಯಾಲಿಟಿ ಶೋ ಆರಂಭವಾಗಿ 50ಕ್ಕೂ ಹೆಚ್ಚು ದಿನಗಳಾಗಿವೆ. ಪ್ರಮುಖ ಸ್ಪರ್ಧಿಗಳ ಜೊತೆಗೆ ಇನ್ನೂ ಇಬ್ಬರು ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಮನೆ ಪ್ರವೇಶಿಸಿದ್ದಾರೆ. 
  • 1
  • 2
  • 3
  • Next
  • last »

Trending News

  • 2026ರ RRB ಜಾಬ್ ಕ್ಯಾಲೆಂಡರ್ 2026 ಪ್ರಕಟ: ರೈಲ್ವೇ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೀರಾ? ಯಾವ ಹುದ್ದೆಗೆ ಯಾವಾಗ ಅರ್ಜಿ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ
    RRB Exam Calendar 2026 Released

    2026ರ RRB ಜಾಬ್ ಕ್ಯಾಲೆಂಡರ್ 2026 ಪ್ರಕಟ: ರೈಲ್ವೇ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೀರಾ? ಯಾವ ಹುದ್ದೆಗೆ ಯಾವಾಗ ಅರ್ಜಿ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

  • ʼಇಂತಹದ್ದೊಂದು ದಿನ ಬರುತ್ತೆ ಅಂತ ನಾನೆಂದಿಗೂ ಊಹಿಸಿರಲಿಲ್ಲʼ.. ಮದುವೆಯಾಗಿ ವರ್ಷ ತುಂಬುವಷ್ಟರಲ್ಲೇ ಶಾಕಿಂಗ್‌ ಹೇಳಿಕೆ ಕೊಟ್ಟ ಶೋಭಿತಾ!
    Sobhita Dhulipala
    ʼಇಂತಹದ್ದೊಂದು ದಿನ ಬರುತ್ತೆ ಅಂತ ನಾನೆಂದಿಗೂ ಊಹಿಸಿರಲಿಲ್ಲʼ.. ಮದುವೆಯಾಗಿ ವರ್ಷ ತುಂಬುವಷ್ಟರಲ್ಲೇ ಶಾಕಿಂಗ್‌ ಹೇಳಿಕೆ ಕೊಟ್ಟ ಶೋಭಿತಾ!
  • New Labor Code: ಕೇಂದ್ರ ಸರ್ಕಾರದಿಂದ ಹೊಸ ಕಾರ್ಮಿಕ ನಿಯಮ ಘೋಷಣೆ! ನೌಕರರಿಗೆ ವಾರಕ್ಕೆ 3 ದಿನ ರಜೆ ನೀಡುಲು ನಿರ್ಧಾರ?
    New Labour Codes
    New Labor Code: ಕೇಂದ್ರ ಸರ್ಕಾರದಿಂದ ಹೊಸ ಕಾರ್ಮಿಕ ನಿಯಮ ಘೋಷಣೆ! ನೌಕರರಿಗೆ ವಾರಕ್ಕೆ 3 ದಿನ ರಜೆ ನೀಡುಲು ನಿರ್ಧಾರ?
  • ಲಿಯೋನೆಲ್‌ ಮೆಸ್ಸಿ ಭಾರತಕ್ಕೆ ಬಂದಿದ್ದಕ್ಕೆ ಹನಿಮೂನ್‌ ಕ್ಯಾನ್ಸಲ್‌.. ಶುಕ್ರವಾರ ಮದುವೆ ಆಗಿದ್ದ ನವವಧು ಹೇಳಿದ್ದೇನು?
    Lionel Messi
    ಲಿಯೋನೆಲ್‌ ಮೆಸ್ಸಿ ಭಾರತಕ್ಕೆ ಬಂದಿದ್ದಕ್ಕೆ ಹನಿಮೂನ್‌ ಕ್ಯಾನ್ಸಲ್‌.. ಶುಕ್ರವಾರ ಮದುವೆ ಆಗಿದ್ದ ನವವಧು ಹೇಳಿದ್ದೇನು?
  • "ಆಯುಷ್‌ ಮ್ಹಾತ್ರೆ"ಗೆ ಪಟ ಪಟ ಉದುರಿದ ಪಾಕ್‌ ಪಡೆ, ಭಾರತಕ್ಕೆ ಜಯ.. ದೊಡ್ಡವರು, ಸಣ್ಣವರು ಗೆಲ್ಲಲೇ ಇಲ್ಲ!
    U19 Asia Cup 2025
    "ಆಯುಷ್‌ ಮ್ಹಾತ್ರೆ"ಗೆ ಪಟ ಪಟ ಉದುರಿದ ಪಾಕ್‌ ಪಡೆ, ಭಾರತಕ್ಕೆ ಜಯ.. ದೊಡ್ಡವರು, ಸಣ್ಣವರು ಗೆಲ್ಲಲೇ ಇಲ್ಲ!
  • Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ದರ ಏರಿಕೆ, ಇಂದಿನ ರೇಟ್‌ ಹೇಗಿದೆ?
    Arecanut
    Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ದರ ಏರಿಕೆ, ಇಂದಿನ ರೇಟ್‌ ಹೇಗಿದೆ?
  • ದಿನ ಭವಿಷ್ಯ 15 ಡಿಸೆಂಬರ್ 2025: ಮಾರ್ಗಶಿರ ಏಕಾದಶಿಯಂದು, ಸಿಂಹ ರಾಶಿ ಸೇರಿದಂತೆ ಈ 5 ರಾಶಿಯವರ ಮೇಲೆ ಶಿವನ ವಿಶೇಷ ಆಶೀರ್ವಾದ!
    Horoscope Today
    ದಿನ ಭವಿಷ್ಯ 15 ಡಿಸೆಂಬರ್ 2025: ಮಾರ್ಗಶಿರ ಏಕಾದಶಿಯಂದು, ಸಿಂಹ ರಾಶಿ ಸೇರಿದಂತೆ ಈ 5 ರಾಶಿಯವರ ಮೇಲೆ ಶಿವನ ವಿಶೇಷ ಆಶೀರ್ವಾದ!
  • ʼಆಸೆಗಳನ್ನ ತೀರಿಸಿಕೊಳ್ಳೋಕೆ ಜೊತೆಯಾಗಿರೋದು, ಆ ಮಾತ್ರಕ್ಕೆ ಮದುವೆ ಏಕೆ?ʼ.. ಸ್ಟಾರ್‌ ನಟಿಯ ಬೋಲ್ಡ್‌ ಹೇಳಿಕೆಗೆ ಇಂಡಸ್ಟ್ರಿ ಶಾಕ್‌!
    Srivani interview
    ʼಆಸೆಗಳನ್ನ ತೀರಿಸಿಕೊಳ್ಳೋಕೆ ಜೊತೆಯಾಗಿರೋದು, ಆ ಮಾತ್ರಕ್ಕೆ ಮದುವೆ ಏಕೆ?ʼ.. ಸ್ಟಾರ್‌ ನಟಿಯ ಬೋಲ್ಡ್‌ ಹೇಳಿಕೆಗೆ ಇಂಡಸ್ಟ್ರಿ ಶಾಕ್‌!
  • ಮದ್ದೂರಿನಿಂದ ಮಡಿಕೇರಿ ಕಡೆ ಫೇಸ್‌ಬುಕ್‌ ಕಹಾನಿ..ಯುವಕನಿಗೆ ಥಳಿತ ಹನಿಟ್ರ್ಯಾಪ್‌ ಗಾಳದ ಶಂಕೆ! 
    madikeri honeytrap case
    ಮದ್ದೂರಿನಿಂದ ಮಡಿಕೇರಿ ಕಡೆ ಫೇಸ್‌ಬುಕ್‌ ಕಹಾನಿ..ಯುವಕನಿಗೆ ಥಳಿತ ಹನಿಟ್ರ್ಯಾಪ್‌ ಗಾಳದ ಶಂಕೆ! 
  • ಕನಸಿನಲ್ಲಿ ನಿಮ್ಮ ಮಗು ನೋಡುವುದು ಏನನ್ನ ಸೂಚಿಸುತ್ತದೆ? ಶುಭವೋ ಅಥವಾ ಅಶುಭವೋ?
    Dream Meaning
    ಕನಸಿನಲ್ಲಿ ನಿಮ್ಮ ಮಗು ನೋಡುವುದು ಏನನ್ನ ಸೂಚಿಸುತ್ತದೆ? ಶುಭವೋ ಅಥವಾ ಅಶುಭವೋ?

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x