ಬರೀ ಫೋಟೋಸ್‌ ಮೂಲಕ Google ಗಿರಗಿರನೇ ತಿರುಗುವಂತೆ ಮಾಡಿದ ನಟಿ..!

Dharsha gupta : ನಟಿ ದರ್ಶ ಗುಪ್ತಾ ಅವರ ಇತ್ತೀಚಿನ ಹಾಟ್ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಅಲ್ಲದೆ ಗೂಗಲ್‌ನಲ್ಲಿ ಟ್ರೆಂಡ್‌ ಕ್ರಿಯೆಟ್‌ ಮಾಡಿವೆ. ನೀವು ಒಮ್ಮೆ ಈ ಮಲಯಾಳಂ ನಟಿಯ ಅಂದದ ಚಿತ್ರಗಳನ್ನು ನೋಡಿಬಿಡಿ..

1 /9

ನಟಿ ದರ್ಶ ಗುಪ್ತಾ ಮಲಯಾಳಂ ಕಿರುತೆರೆಯಲ್ಲಿ ಮಿಂಚುತ್ತಿರುವ ನಟಿ. 

2 /9

ವಿಜಯ್ ಟಿವಿಯಲ್ಲಿ ಪ್ರಸಾರವಾದ ಮುಳ್ಳುಂ ಮಲರುಂ ಧಾರಾವಾಹಿಯಲ್ಲಿ ವಿಲ್ಲಿ ಪಾತ್ರದ ಮೂಲ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.  

3 /9

ಧಾರಾವಾಹಿಗಳಲ್ಲಿ ನಟಿಯಾಗಿದ್ದ ದರ್ಶ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳಲ್ಲಿಯೂ ಸಹ ಕಾಣಿಸಿಕೊಂಡಿದ್ದಾರೆ.   

4 /9

2021 ರಲ್ಲಿ ರುದ್ರ ತಾಂಡವಂ ಚಿತ್ರದ ಮೂಲಕ ನಾಯಕಿಯಾಗಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು.  

5 /9

ದರ್ಶ ಅವರ ಇತ್ತೀಚಿನ ಫೋಟೋಶೂಟ್ ಸೋಷಿಯಲ್‌ ಮೀಡಿಯಾದಲ್ಲಿ ಹೈಪ್‌ ಕ್ರಿಯೇಟ್‌ ಮಾಡುತ್ತಿದೆ.  

6 /9

ದರ್ಶ ಅವರ ಹಾಟ್ ಫೋಟೋಸ್‌ ಇಂಟರ್‌ನೆಟ್‌ನಲ್ಲಿ ಸಾಕಷ್ಟು ಲೈಕ್ಸ್‌ನೊಂದಿಗೆ ವೈರಲ್ ಆಗುತ್ತಿದೆ.  

7 /9

ದರ್ಶ ಗುಪ್ತಾ ಓ ಮೈ ಘೋಸ್ಟ್ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ, ಈ ಸಿನಿಮಾದಲ್ಲಿ ಸನ್ನಿ ಲಿಯೋನ್ ನಟಿಸಿದ್ದಾರೆ.   

8 /9

ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ದರ್ಶ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್ ಆಗಿದ್ದಾರೆ.   

9 /9

ಇನ್‌ಸ್ಟಾಗ್ರಾಮ್‌ನಲ್ಲಿ ತುಂಬಾ ಮಾದಕ ಫೋಟೋಗಳನ್ನು ಹಂಚಿಕೊಂಡು ಪಡ್ಡೆ ಹೈಕ್ಳ ಫೆವರೀಟ್‌ ಆಗುತ್ತಿದ್ದಾರೆ.