ವೈರಲ್ ಆಗಿರುವ ವೀಡಿಯೊದಲ್ಲಿ, ವಿನಾಯಕನ್ ವಿಮಾನ ನಿಲ್ದಾಣದ ಮಹಡಿಯಲ್ಲಿ ಶರ್ಟ್ ಇಲ್ಲದೆ ಕುಳಿತಿರುವುದನ್ನು ಕಾಣಬಹುದು. ನೆಲದ ಮೇಲೆಯೇ ಕುಳಿತು ಜೋರಾಗಿ ಕೂಗಾಡುತ್ತಿದ್ದು, ದಾರಿಹೋಕರಿಗೆ ಕಿರುಕುಳ ನೀಡುತ್ತಿರುವುದು ಕಂಡು ಬರುತ್ತಿದೆ
Coolie movie update : ಒಂದು ಕಡೆ ವೆಟ್ಟೈಯಾನ್ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದರೆ, ಇನ್ನೊಂದು ಕಡೆ ಕೂಲಿ ಸಿನಿಮಾದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರು ಬ್ಯುಸಿಯಾಗಿದ್ದಾರೆ.. ಈ ಚಿತ್ರಗಳ ಮೇಲೆ ಈಗಾಗಲೇ ಭಾರೀ ನಿರೀಕ್ಷೆಗಳಿವೆ. ಟಿ.ಜೆ. ಜ್ಞಾನವೇಲ್ ನಿರ್ದೇಶನದ ವೆಟ್ಟೈಯಾನ್ ಚಿತ್ರದಲ್ಲಿ ರಜನಿಕಾಂತ್, ಅಮಿತಾಬ್ ಬಚ್ಚನ್, ಫಹದ್ ಫಾಜಿಲ್, ರಾಣಾ ದಗ್ಗುಬಾಟಿ, ಮಂಜು ವಾರಿಯರ್ ಮತ್ತು ರಿತಿಕಾ ಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ವೆಟ್ಟೈಯನ್ ಬಹಳಷ್ಟು ನಿರೀಕ್ಷೆ ಹುಟ್ಟಿಸಲು ನಾನಾ ಕಾರಣಗಳಿವೆ. ಇದು ರಜನಿ 170ನೇ ಚಿತ್ರ. ಇದರಲ್ಲಿ ತಲೈವರ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ವೆಟ್ಟೈಯನ್' ಸಿನಿಮಾದಲ್ಲಿ ಬಹುತಾರಾಗಣವಿದೆ. ಬಹಳ ದಿನಗಳ ನಂತರ ರಜನಿಕಾಂತ್ ಅವರ ಜೊತೆಗೆ ಅಮಿತಾಭ್ ಬಚ್ಚನ್ ನಟಿಸುತ್ತಿದ್ದಾರೆ.
actress Who refused to act with rajinikanth:1980 ರಲ್ಲಿ ಸೂಪರ್ ಹಿಟ್ ಚಿತ್ರದಲ್ಲಿ ರಜನಿಕಾಂತ್ ಎದುರು ನಟಿಸುವ ಅವಕಾಶವನ್ನು ನಟಿ ಜಯಲಲಿತಾ ನಿರಾಕರಿಸಿದರು. ಅದಕ್ಕೆ ಮುಖ್ಯ ಕಾರಣ ಏನು ಗೊತ್ತಾ?
aishwarya rai: ಎಂಥಿರಾನ್ ಚಿತ್ರದಲ್ಲಿ ಮೊದಲ ಬಾರಿಗೆ ರಜನಿ ಎದುರು ಜೋಡಿಯಾದ ಐಶ್ವರ್ಯಾ ರೈ, ಅದಕ್ಕೂ ಮೊದಲು ಅವರೊಂದಿಗೆ ನಟಿಸಲು 4 ಚಿತ್ರಗಳ ಆಫರ್ಗಳನ್ನು ತಿರಸ್ಕರಿಸಿದ್ದರಂತೆ.. ಹಾಗಾದ್ರೆ ಆ ಸಿನಿಮಾಗಳಾವುವು ಎನ್ನುವುದನ್ನು ಇಲ್ಲಿ ತಿಳಿಯೋಣ..
super star rajinikanth: ರಜನಿಕಾಂತ್ ಜೊತೆ ನಟಿಸಿದ ನಟಿ ಅವರಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಾರೆ. ದೇಶದ ದೊಡ್ಡ ಸ್ಟಾರ್ ಆಗಿರುವ ರಜನಿಕಾಂತ್ ಆ ನಾಯಕಿಗಿಂತಲೂ ಕಡಿಮೆ ಸಂಭಾವನೆ ತೆಗೆದುಕೊಳ್ಳುತ್ತಾರಾ?
Superstar Rajinikanth: ಭಾರತೀಯ ಸಿನಿರಂಗದಲ್ಲಿ ಸ್ಟಾರ್ ನಟರಿಗೇನು ಕೊರತೆಯಿಲ್ಲ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹೀಗೆ ದಕ್ಷಿಣ ಭಾರತದಲ್ಲಿ ತನ್ನದೇ ಪ್ರತಿಭೆಯಿಂದ ಸಿನಿರಂಗದಲ್ಲಿ ಸ್ಥಾನ ಗಟ್ಟಿಯಾಗಿಸಿಕೊಂಡ ಅನೇಕ ನಟರಿದ್ದಾರೆ. ಅದರಲ್ಲಿ ಒಬ್ಬರು ಸೂಪರ್ ಸ್ಟಾರ್ ರಜನಿಕಾಂತ್.
Super Star Rajinikanth : ಕ್ಯಾಬ್ನಲ್ಲಿ ಶಾಲೆಗೆ ಹೋಗಲು ಕಷ್ಟಪಡುತ್ತಿದ್ದ ಮೊಮ್ಮಗನಿಗಾಗಿ ರಜನಿಕಾಂತ್ ಮಾಡಿದ ಕೆಲಸ ನೆಟ್ಟಿಗರ ಹೃದಯ ಗೆದ್ದಿದೆ. ಈ ಕುರಿತ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ..
SharathBabu: ಕನ್ನಡ ಚಿತ್ರರಂಗ ಅಷ್ಟೆ ಅಲ್ಲದೆ, ಸೌತ್ ಇಂಡಸ್ಟ್ರಿಯಲ್ಲಿ ಸ್ಟಾರ್ ನಟರಾಗಿ ಸಿನಿಮಾ ಇಂಡಸ್ಟ್ರಿಗೆ ಶರತ್ ಬಾಬು ಎಂಟ್ರಿ ಕೊಟ್ಟರು . ಕನ್ನಡ, ತೆಲುಗು ಅಷ್ಟೆ ಅಲ್ಲದೆ ಶರತ್ ಬಾಬು ತಮಿಳಿನಲ್ಲೂ ಸಾಕಷ್ಟು ಸಿನಿಮಾ ಮಾಡಿದ್ದಾರೆ. ಅವರು ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಚಿತ್ರಗಳೊಂದಿಗೆ ಸ್ಟಾರ್ಡಮ್ ಗಳಿಸಿದ್ದು, 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.
Brahmanandam: ಮನರಂಜನಾ ಉದ್ಯಮದಲ್ಲಿ ಹಾಸ್ಯನಟರ ಬಗ್ಗೆ ಮಾತನಾಡುವಾಗ, ಕಪಿಲ್ ಶರ್ಮಾ ಮತ್ತು ಜಾನಿ ಲಿವರ್ ಸೇರಿದಂತೆ ಕೆಲವು ಆಯ್ದ ಹೆಸರುಗಳು ಮಾತ್ರ ನೆನಪಿಗೆ ಬರುತ್ತವೆ, ಆದರೆ ದಕ್ಷಿಣ ಚಲನಚಿತ್ರಗಳಲ್ಲಿ ಪ್ರಸಿದ್ಧರಾದ ಒಬ್ಬ ಹಾಸ್ಯನಟ ಇದ್ದಾರೆ. ಅವರು ಯಾವುದೇ ಚಿತ್ರದಲ್ಲಿ ಕೆಲಸ ಮಾಡಿದರೂ ಅದು ಹಿಟ್ ಆಗುವುದು ಖಚಿತ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಅದು ಬೇರೆ ಯಾರು ಅಲ್ಲ ಅವರ ಹೆಸರು ಬ್ರಹ್ಮಾನಂದಂ .
Actress Rambha : ಹಲವಾರು ನಟ ನಟಿಯರು ಇತ್ತೀಚಿಗೆ ಬಹಿರಂಗವಾಗಿ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡುತ್ತಿದ್ದಾರೆ. ಇದೇ ವೇಳೆ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಕನ್ನಡ ಸಿನಿ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ನಟಿಯೊಬ್ಬರು ತಮ್ಮ ಸಿನಿ ಕರಿಯರ್ ಬಗ್ಗೆ ನೀಡಿರುವ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ..
Anant Ambani: ಜುಲೈ 12 ರಂದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ರಣಬೀರ್ ಕಪೂರ್, ಆಲಿಯಾ ಭಟ್, ಕೃತಿ ಸನೋನ್, ಅನನ್ಯಾ ಪಾಂಡೆ, ಶಾನಿಯಾ ಕಪೂರ್, ಐಶ್ವರ್ಯಾ ರೈ, ಅವರ ಮಗಳು ಆರಾಧ್ಯ, ವರುಣ್ ಧವನ್, ರಣವೀರ್ ಸಿಂಗ್, ರಜನಿಕಾಂತ್, ಅನಿಲ್ ಕಪೂರ್, ಪ್ರಿಯಾಂಕಾ ಚೋಪ್ರಾ ಮತ್ತು ಅವರ ಪತಿ ನಿಕ್ ಜೋನಾಸ್ ಅತಿಥಿಗಳಾಗಿದ್ದರು.
Jayam Ravi divorce : ಕಳೆದ ಕೆಲವು ದಿನಗಳಿಂದ ನಟ ಜಯಂ ರವಿ ವಿಚ್ಛೇದನದ ಸುದ್ದಿ ಸಖತ್ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೆ, ಇದೀಗ ಹೊಸ ನ್ಯೂಸ್ ಒಂದು ಸಿನಿರಂಗದಲ್ಲಿ ಹರಿದಾಡುತ್ತಿದೆ.. ಅದೇನೆಂದರೆ.. ಸೂಪರ್ ಸ್ಟಾರ್ ರಜನಿಕಾಂತ್ ಮಗಳ ಜೊತೆ ಜಯಂ ರವಿ ಮದುವೆ.. ಈ ಸುದ್ದಿ ಎಷ್ಟು ಸತ್ಯ? ಬನ್ನಿ ತಿಳಿಯೋಣ..
Dhruva Sarja: ಧ್ರುವ ಅಭಿನಯಿಸಿರುವ ಮಾರ್ಟಿನ್ ಸಿನಿಮಾಗೆ ಒಂದಾದ ಮೇಲೊಂದು ಸವಾಲು ಎದುರಾಗುತ್ತಲೇ ಇದೆ. ಅರ್ರೇ ಏನಪ್ಪಾ ಇದು ಅಂತ ಚಿತ್ರ ತಂಡ ತಲೆ ಮೇಲೆ ಕೈ ಇಟ್ಟು ಕೂರುವಂತಾಗಿದೆ. ಹಾಗಾದ್ರೆ ಮತ್ತೆ ಮಾರ್ಟಿನ್ ಸಿನಿಮಾಗೆ ಎದುರದ ವಿಘ್ನ ಯಾವುದು? ಮುಂದೆ ಓದಿ
AP Assembly elections 2024 : ಆಂಧ್ರಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿ, ಬಿಜೆಪಿ, ಜನಸೇನಾ ಒಕ್ಕೂಟ ರೋಚಕ ಗೆಲುವು ಸಾಧಿಸಿದೆ, ಇದರ ಬೆನ್ನಲ್ಲೆ, ಚಂದ್ರಬಾಬು ನಾಯ್ಡು ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಆಡಳಿತ ಬದಲಾವಣೆಗೆ ನಟ ರಜನಿಕಾಂತ್ ಕಾರಣ ಎಂದು ಕೆಲ ಅಭಿಮಾನಿಗಳು ಹೇಳುತ್ತಿದ್ದಾರೆ. ಅದು ಹೇಗೆ ಗೊತ್ತೆ..? ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ.
Rajinikanth Golden Visa : ಅಬುಧಾಬಿಯ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆಯಲ್ಲಿ (ಡಿಟಿಸಿ) ಸೂಪರ್ಸ್ಟಾರ್ ನಟ ರಜನಿಕಾಂತ್ ಅವರು ಗೋಲ್ಡನ್ ವೀಸಾವನ್ನು ಪಡೆದರು. ಈ ಅಪರೂಪದ ವೀಸಾ ಸಿಕ್ಕಿರುವುದಕ್ಕೆ ರಜನಿಕಾಂತ್ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.