Sandalwood: 2300 ಕೋಟಿ ಒಡೆಯನ ಜೊತೆ ಸ್ಟಾರ್‌ ನಟಿ 2ನೇ ಮದುವೆ! 6 ವರ್ಷದ ಬಳಿಕ ಗುಟ್ಟು ರಟ್ಟು!

Juhi Chawla Net Worth: ಒಂದು ಕಾಲದ ಬಹು ಬೇಡಿಕೆಯ ಹೀರೋಯಿನ್.‌ ಕನ್ನಡದ ಹಲವು ಹಿಟ್‌ ಸಿನಿಮಾಗಳಲ್ಲಿ ನಟಿಸಿದ ಈ ನಟಿ ಮದುವೆಯಾಗಿದ್ದು 2300 ಕೋಟಿ ಒಡೆಯನ ಜೊತೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

ಜೂಹಿ ಚಾವ್ಲಾ 90ರ ದಶಕದಲ್ಲಿ ಬೆಳ್ಳಿಪರದೆ ಮೇಲೆ ಕಾಂತಿಯುಕ್ತ ಕಣ್ಣು ಮೋಹಕ ನಗುವಿನ ಮೂಲಕ ಮೋಡಿ ಮಾಡಿದರು.

2 /8

ಶಾರುಖ್ ಖಾನ್, ಅಜಯ್ ದೇವಗನ್, ಅಮೀರ್ ಖಾನ್, ಸನ್ನಿ ಡಿಯೋಲ್, ರಿಷಿ ಕಪೂರ್ ಮತ್ತು ಗೋವಿಂದ ಹೀಗೆ ಬಾಲಿವುಡ್‌ನ ಅನೇಕ ಸೂಪರ್‌ಸ್ಟಾರ್‌ಗಳೊಂದಿಗೆ ಜೂಹಿ ಚಾವ್ಲಾ ನಟಿಸಿದ್ದಾರೆ.

3 /8

ವೃತ್ತಿಜೀವನ ಉತ್ತುಂಗದಲ್ಲಿದಾಗಲೇ ವಿವಾಹಿತ ಉದ್ಯಮಿ ಜೊತೆ ಜೂಹಿ ಚಾವ್ಲಾ ಮದುವೆಯಾದರು.

4 /8

1986 ರಲ್ಲಿ 'ಸುಲ್ತಾನತ್' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, 90 ರ ದಶಕದ ಅತ್ಯಂತ ಬೇಡಿಕೆಯ ನಟಿಯಾಗಿದ್ದ ಜೂಹಿ ಚಾವ್ಲಾ 6 ವರ್ಷ ತಮ್ಮ ಮದುವೆಯ ಸಂಗತಿಯನ್ನು ಗುಟ್ಟಾಗಿ ಇಟ್ಟಿದ್ದರು. 

5 /8

ಜೂಹಿ ಚಾವ್ಲಾ ತನ್ನ ಮದುವೆಯನ್ನು ಮುಚ್ಚಿಟ್ಟು ಬಾಲಿವುಡ್‌ನಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ ಎಂಬ ವದಂತಿಯೊಂದಿದೆ. ಮದುವೆಯಾಗಿ ಸುಮಾರು 6 ವರ್ಷಗಳ ಕಾಲ ತಾನು ಮದುವೆಯಾಗಿಲ್ಲ ಎಂದೇ ಹೇಳುತ್ತ ಬಂದಿದ್ದರಂತೆ. 

6 /8

ಜೂಹಿ ಚಾವ್ಲಾ 1995 ರಲ್ಲಿ ಉದ್ಯಮಿ ಜೈ ಮೆಹ್ತಾ ಅವರನ್ನು ಮದುವೆಯಾದರು. ಜೈ ಮೆಹ್ತಾ ಅವರಿಗೆ ಆಗಲೇ ಒಂದು ಮದುವೆಯಾಗಿ, ಮೊದಲ ಪತ್ನಿ ಸುಜಾತಾ ಬಿರ್ಲಾ ಅಪಘಾತದಲ್ಲಿ ನಿಧನರಾಗಿದ್ದರು. 

7 /8

ಸುಜಾತಾ ನಿಧನದ ಬಳಿಕ ಜೂಹಿ ಚಾವ್ಲಾ ಅವರನ್ನು ಜೈ ಮೆಹ್ತಾ ಮದುವೆಯಾದರು. ಇಂದು ಜೂಹಿ ಚಿತ್ರರಂಗದ ಶ್ರೀಮಂತ ನಟಿಯರ ಪಟ್ಟಿಯಲ್ಲಿದ್ದಾರೆ. 

8 /8

ಜೂಹಿ ಚಾವ್ಲಾ ಅವರ ಒಟ್ಟು ಆಸ್ತಿ ಸುಮಾರು 44 ಕೋಟಿ ಮತ್ತು ಅವರ ಪತಿ ಜೈ ಮೆಹ್ತಾ ಅವರ ಒಟ್ಟು ಸಂಪತ್ತು 2300 ಕೋಟಿ ರೂ. ಆಗಿದೆ. ಮೆಹ್ತಾ ಗ್ರೂಪ್‌ನ ವ್ಯವಹಾರವು ದೇಶ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಹರಡಿದೆ.