ಬೋಲ್ಡ್ ಫೋಟೋಗಳ ಮೂಲಕ ಹುಡುಗರ ಕಣ್ಣು ಕುಕ್ಕಿಸುವ ನಟಿ ಕೇಟ್ ಶರ್ಮಾ...!

  • Aug 22, 2022, 01:18 AM IST

ನಟಿ ಕೇಟ್ ಶರ್ಮಾ ತಮ್ಮ ನಟನೆಯ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅದ್ಭುತಗಳನ್ನು ಮಾಡುತ್ತಲೇ ಇದ್ದಾರೆ. ಅವರು ಪ್ರತಿದಿನ ತಮ್ಮ ಬೋಲ್ಡ್ ಫೋಟೋಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಲೇ ಇರುತ್ತಾರೆ. 

ಒಮ್ಮೆ ಸುಭಾಷ್ ಘಾಯ್ ತನ್ನನ್ನು ಹುಟ್ಟುಹಬ್ಬದ ಪಾರ್ಟಿಗೆ ಆಹ್ವಾನಿಸಿದ್ದಾಗಿ ಕೇಟ್ ಒಮ್ಮೆ ಹೇಳಿದ್ದಳು. ಆಗ ಕೇಕ್ ಕತ್ತರಿಸಿದ ಬಳಿಕ ಸುಭಾಷ್ ಕೇಟ್ ಗೆ ಎಲ್ಲರ ಸಮ್ಮುಖದಲ್ಲಿ ಬಾಡಿ ಮಸಾಜ್ ಮಾಡುವಂತೆ ಕೇಳಿಕೊಂಡರು. ಇದಾದ ಬಳಿಕ ಸುಭಾಷ್ ಆಕೆಯನ್ನು ಮಾತನಾಡಲು ಕೊಠಡಿಗೆ ಕರೆದು ಬಲವಂತವಾಗಿ ಕಿಸ್ ಮಾಡಲು ಯತ್ನಿಸಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

1 /12

2 /12

3 /12

4 /12

5 /12

6 /12

7 /12

8 /12

9 /12

10 /12

11 /12

12 /12