Krithi Shetty : ಹಾಟ್‌ ಅವತಾರದಲ್ಲಿ ಕರಾವಳಿ ಬೆಡಗಿ : ಕೃತಿ ಟ್ರೇಡಿಶನಲ್ ಲುಕ್‌ಗೆ ಫ್ಯಾನ್ಸ್‌ ಫಿದಾ

ಸೌಂದರ್ಯದ ಗಣಿಯಂತಿರುವ ಕರಾವಳಿ ಬೆಡಗಿ ಟ್ರಾನ್ಸಪರೆಂಟ್‌ ಸೀರೆಯುಟ್ಟು ಹುಬ್ಬೇರಿಸಿ ನೋಡುತ್ತಾ ಕ್ಯಾಮೆರಾಗೆ ಪೋಸ್‌ ಕೊಟ್ಟಿದ್ದು, ಇಂತಹ ಬ್ಯೂಟಿನ ಹುಟ್ಟಿಸಿದ್ದಕ್ಕೆ ಥ್ಯಾಂಕ್ಸ್‌ ಗಾಡ್‌ ಎನ್ನುತ್ತಿದ್ದಾರೆ ಅಭಿಮಾನಿಗಳು.

Krithi Shetty Photos : ಸೌಂದರ್ಯದ ಗಣಿಯಂತಿರುವ ಕರಾವಳಿ ಬೆಡಗಿ ಟ್ರಾನ್ಸಪರೆಂಟ್‌ ಸೀರೆಯುಟ್ಟು ಹುಬ್ಬೇರಿಸಿ ನೋಡುತ್ತಾ ಕ್ಯಾಮೆರಾಗೆ ಪೋಸ್‌ ಕೊಟ್ಟಿದ್ದು, ಇಂತಹ ಬ್ಯೂಟಿನ ಹುಟ್ಟಿಸಿದ್ದಕ್ಕೆ ಥ್ಯಾಂಕ್ಸ್‌ ಗಾಡ್‌ ಎನ್ನುತ್ತಿದ್ದಾರೆ ಅಭಿಮಾನಿಗಳು.

1 /5

ಬಾಲಿವುಡ್‌ನ ಸೂಪರ್‌ 30 ಸಿನಿಮಾದ ಮೂಲಕ ಬಿಗ್‌ ಸ್ಕ್ರೀನ್‌ ಪ್ರವೇಶ ಮಾಡಿದ ಮಂಗಳೂರು ಬೇಡಗಿ ಕೃತಿ ಶೆಟ್ಟಿ ಸದ್ಯ ಟಾಲಿವುಡ್‌ನಲ್ಲಿ ಬಹು ಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ. ʼಉಪ್ಪೆನಾʼ ಮೂಲಕ ಟಾಲಿವುಡ್‌ಗೆ ಕಾಲಿಟ್ಟ ಬೇಡಗಿಯ ಸೌಂದರ್ಯಕ್ಕೆ ಫ್ಯಾನ್ಸ್‌ ಪ್ಲಾಟ್‌ ಆಗಿದ್ದಾರೆ.

2 /5

ಶಾಮ್‌ ಸಿಂಗ್‌ ರಾಯ್‌, ಬಂಗಾರರಾಜು, ದಿ ವಾರಿಯರ್‌, ಮಚ್ಚಾರ್ಲೆ ನಿಯೋಜಕವರ್ಗಂ, ಸೇರಿದಂತೆ ಇನ್ನೂ ನಟ ನಾಗಾರ್ಜುನ ಅಕ್ಕಿನೇನಿ ಸೇರಿದಂತೆ ಲೀಡಿಂಗ್‌ ಸ್ಟಾರ್‌ಗಳ ಜೊತೆ ಅಭಿನಯಿಸಿ ಕೃತಿ ಶಬ್ಬಾಶ್‌ಗಿರಿ ಪಡೆದಿದ್ದಾರೆ.

3 /5

ಸದ್ಯ ತೆಲುಗು ಅಮ್ಮಾಯಿಯಾಗಿ ಗುರುತಿಸಿಕೊಂಡಿರುವ ಹಾಟ್‌ ಬ್ಯೂಟಿಯ ಹೊಸ ಫೋಟೋಶೂಟ್‌ಗೆ ಪಡ್ಡೆ ಹೈಕ್ಲ ದಿಲ್‌ ಧಡಕ್ ಅಂದಿದೆ.

4 /5

ಹೌದು, ಸೌಂದರ್ಯದ ಗಣಿಯಂತಿರುವ ಕರಾವಳಿ ಬೆಡಗಿ ಟ್ರಾನ್ಸಪರೆಂಟ್‌ ಸೀರೆಯುಟ್ಟು ಹುಬ್ಬೇರಿಸಿ ನೋಡುತ್ತಾ ಕ್ಯಾಮೆರಾಗೆ ಪೋಸ್‌ ಕೊಟ್ಟಿದ್ದು, ಇಂತಹ ಬ್ಯೂಟಿನ ಹುಟ್ಟಿಸಿದ್ದಕ್ಕೆ ಥ್ಯಾಂಕ್ಸ್‌ ಗಾಡ್‌ ಎನ್ನುತ್ತಿದ್ದಾರೆ ಅಭಿಮಾನಿಗಳು.

5 /5

ಚಿತ್ರರಂಗದಲ್ಲಿ ಪ್ರತಿ ಸೀಸನ್‌ನಲ್ಲಿ ನಾಯಕಿಯರ ಟ್ರೆಂಡ್ ಇದ್ದೇ ಇರುತ್ತದೆ. ಟಾಲಿವುಡ್‌ನಲ್ಲಿ ಪೂಜಾ ಹೆಗ್ಡೆ, ರಶ್ಮಿಕಾ ಮತ್ತು ರಾಶಿ ಖನ್ನಾ ನಂತರ, ಕೃತಿ ಶೆಟ್ಟಿ ಕೂಡ ಟಾಪ್ ನಟಿಯರ ಲಿಸ್ಟ್‌ಗೆ ಸೇರಿಕೊಂಡಿದ್ದಾರೆ.