Actor who acted with all these star heroines: ಒಂದು ಕಾಲದಲ್ಲಿ ಸಿನಿಮಾ ರಂಗದಲ್ಲಿ ನಾಯಕಿಯರ ಕೊರತೆ ಇತ್ತು. ಆದರೆ ಇಂದಿನ ಸಿನಿಮಾ ರಂಗದಲ್ಲಿ ಒಬ್ಬ ನಟ ಸ್ಟಾರ್ ನಟಿಯ ಜೊತೆ ಒಂದೇ ಸಿನಿಮಾ ಮಾಡುವುದು ಕಷ್ಟ. ಆ ಸಿನಿಮಾ ಹಿಟ್ ಆದಲ್ಲಿ ನಾಯಕ ಮತ್ತು ನಾಯಕಿಗೆ ಹೆಚ್ಚಿನ ಆಫರ್‌ಗಳು ಬರುತ್ತವೆ. ಆದರೆ ಒಂದು ಕಾಲದಲ್ಲಿ ಒಬ್ಬನೇ ನಾಯಕಿ ಜೊತೆ ಡಜನ್ಗಟ್ಟಲೆ ಸಿನಿಮಾಗಳು ನಿರ್ಮಾಣವಾಗುತ್ತಿದ್ದವು.
Guess this Actor: ಸ್ಟಾರ್ ನಟರ ಬಾಲ್ಯ ಮತ್ತು ಹಿಂದಿನ ನೆನಪುಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಸಿನಿಮಾ ಅಭಿಮಾನಿಗಳು ಮತ್ತು ನೆಟಿಜನ್‌ಗಳು ಕೂಡ ಇವುಗಳನ್ನು ನೋಡಿ ಆಶ್ಚರ್ಯಚಕಿತರಾಗುತ್ತಾರೆ.
ಬಿಟೌನ್ ರುಚಿ ಕಂಡ ಶ್ರೀಲೀಲಾ ಅವರಿಗೆ ಟಾಲಿವುಡ್ ಸಿನಿಮಾಗಳು ಈಗ ರುಚಿಸುತ್ತಿಲ್ಲ. ಒಂದು ಕಾಲದಲ್ಲಿ ಕನ್ನಡದ ಸಿನಿಮಾಗಳಿಗೆ ಗೋಲಿ ಹೊಡೆದ ಶ್ರೀಲೀಲಾ ಈಗ ತೆಲುಗು ಸಿನಿಮಾಗಳಿಗೆ ಲಗೋರಿ ಹೊಡೆದಿದ್ದಾರೆ. ಒಪ್ಪಿಕೊಂಡ ಸಿನಿಮಾಗಳನ್ನು ಡೇಟ್ಸ್ ಹೆಸರಿನಲ್ಲಿ ಕೈ ಬಿಡುತ್ತಿದ್ದಾರೆ. ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲಾ ಎನ್ನುವಂತೆ ರಶ್ಮಿಕಾ ಮಂದಣ್ಣ ನಂತರ ಶ್ರೀಲೀಲಾ ಕೂಡ ಟಾಲಿವುಡ್‌ಗೆ ಬೈ ಬೈ ಎನ್ನುತ್ತಿದ್ದಾರೆ. ಏನಿದು ಮ್ಯಾಟರ್ ಅಂತೀರಾ? ಈ ಕುರಿತ ಕಂಪ್ಲೀಟ್ ಮಾಹಿತಿ ನಿಮಗಾಗಿ ಇಲ್ಲಿದೆ
Sreeleela: ಸಿನಿಮಾ ನಟಿಯರ ಜೊತೆ ಸೆಲ್ಫಿ ಹೆಸರಿನಲ್ಲಿ ಮುತ್ತಿಡಲು ಪ್ರಯತ್ನಿಸೋದು, ಅವರ ಕೈ ಹಿಡಿದು ಎಳೆದಾಡೋದು ಸಾಮನ್ಯವಾಗಿ ಹೋಗಿದೆ. ಇದೀಗ ನಟಿ ಶ್ರೀಲೀಲಾ ಅವರಿಗೂ ಇದೇ ಅನುಭವವಾಗಿದ್ದು, ಇದಕ್ಕೆ ಸಂಬಂಧ ಪಟ್ಟ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Sreeleela: ಕೆಲವೊಂದು ನಟಿಯರು ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಮೊದಲ ಸಿನಿಮಾದಲ್ಲೆ ಸಕ್ಸಸ್ ಗಿಟ್ಟಿಸಿಕೊಳ್ಳುತ್ತಾರೆ, ಒಳ್ಳೆ ಫೇಮ್ ಕೂಡ ಪಡೆದುಕೊಳ್ಳಯತ್ತಾರೆ, ಆದರೆ ನೋಡ ನೋಡತ್ತಿದ್ದಂತೆ ಮುಗ್ಗರಿಸಿ ಬಿಡುತ್ತಾರೆ, ಅಂತಹ ನಟಿಯರಲ್ಲಿ ನಟಿ ಶ್ರೀಲೀಲಾ ಕೂಡ ಒಬ್ಬರು.
kartik aryan video viral : ಕಾರ್ತಿಕ್ ಆರ್ಯನ್ ಅವರ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿದೆ. ಈ ವಿಡಿಯೋದಲ್ಲಿ ನಟ ಕೋಪದಿಂದ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತಿದ್ದಾರೆ.
Srileela dating with Kartik Aaryan : ಕನ್ನಡದ ಬೆಡಗಿ ನಟಿ ಶ್ರೀಲೀಲಾ ಜೊತೆ ಬಾಲಿವುಡ್ ಸ್ಟಾರ್ ಹೀರೋ ಕಾರ್ತಿಕ್ ಆರ್ಯನ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಸಖತ್ ಸದ್ದು ಮಾಡುತ್ತಿದೆ.
Sreeleela Video: ನಟಿ ಶ್ರೀಲೀಲಾ ಸೈಫ್ ಅಲಿ ಖಾನ್ ಅವರ ಪುತ್ರ ಇಬ್ರಹಿಂ ಅವರ ಜೊತೆ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಈ ಜೋಡಿ ಕ್ಯಾಮರಾ ಕಣ್ಣಿಗೆ ಬೀಳುತ್ತಿದ್ದಂತೆ ನೆಟ್ಟಿಗರು ಇವರಿಬ್ಬರು ಏನು ಲಿಂಕ್ ಎಂದು ಮಾತನಾಡಿಕೊಳ್ಳಲು ಶುರುಮಾಡಿಕೊಂಡಿದ್ದಾರೆ.
ಕನ್ನಡ ನಟಿಯ ಹಾಡೊಂದು ಯೂಟ್ಯೂಬ್‌ನಲ್ಲಿ ಹೊಸ ದಾಖಲೆಯೊಂದನ್ನು ಬರೆದಿದೆ. ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ ಕೊನೆಯ ಸಿನಿಮಾ ಗುಂಟೂರ್ ಕಾರ.. ಈ ಚಿತ್ರದ ಕುರ್ಚಿ ಮಡತಪೆಟ್ಟಿ ಹಾಡು ಐತಿಹಾಸಿಕ ರೆಕಾರ್ಡ್ ಸೃಷ್ಟಿಸಿದೆ..
Urvashi Apsara : ಪುಷ್ಪಾ 2 ʼಕಿಸ್ಸಿಕ್ ಸಾಂಗ್ʼನಲ್ಲಿ ಶ್ರೀಲೀಲಾ ಸಖತ್ ಹಾಟ್ ಲುಕ್‌ನಲ್ಲಿ ಕಾಣಿಸಿಕೊಂಡು, ಅದ್ಭುತ ನೃತ್ಯದ ಮೂಲಕ ದೇಶದ ಜನರ ಗಮನಸೆಳೆದಿದ್ದಾರೆ.. ಆದರೆ ಇತ್ತೀಚಿಗೆ ಇದೇ ಹಾಡಿಗೆ ಅಲ್ಲು ಅರ್ಜುನ್ ಜೊತೆ ಚೆಲುವೆಯೊಬ್ಬಳು ಡಾನ್ಸ್ ಮಾಡಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.. ಅಸಲಿಗೆ ಈ ಹುಡುಗಿ ಯಾರು..? ಬನ್ನಿ ನೋಡೋಣ..
Kannada Actress: ಕನ್ನಡ ಸಿನಿ ಅಭಿಮಾನಿಗಳಿಗೆ ಇದೊಂದು ರೀತಿಯ ಖುಷಿಯ ವಿಷಯವೂ ಹೌದು, ದುಃಖದ ವಿಷಯವೂ ಹೌದು. ಸಂತೋಷದ ವಿಷಯ ಏನೆಂದರೆ ನಮ್ಮ ಹುಡುಗಿಯರು ತೆಲುಗನ್ನು ಅವರಿಸಿಕೊಳ್ಳುತ್ತಿದ್ದಾರೆ ಅಂತಾ.
Radhika Pandit sister Sreeleela: ನಟಿ ಶ್ರೀಲೀಲಾ ಸದ್ಯ ಪುಷ್ಪಾ 2 ಸಿನಿಮಾದ ಐಟಂ ಸಾಂಗ್ ಮೂಲಕ ಕ್ರೇಜ್ ಕ್ರಿಯೇಟ್ ಮಾಡಿದ್ದಾರೆ. ನಟಿ ಶ್ರೀಲೀಲಾಗೂ ನಟ ಯಶ್‌ಗೂ ಇರುವ ನಂಟೇನು ಇಲ್ಲಿ ತಿಳಿಯೋಣ...
KISSIK Song : ಸುಕುಮಾರ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ಪುಷ್ಪಾ-2.. ಈ ಚಿತ್ರಕ್ಕೆ ಸಂಬಂಧಿಸಿದ ಐಟಂ ಸಾಂಗ್‌ನ ಪ್ರೋಮೋ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿದೆ.. ಹೂ ಅಂತಿಯಾ.. ಅಂತ ಸಮಂತಾ ಹೈಪ್ ಕ್ರಿಯೇಟ್ ಮಾಡಿದ್ದರು.. ಈಗ ʼಕಿಸ್ಸಿಕ್ʼ ಅಂತ ಶ್ರೀಲೀಲಾ ಹಿಸ್ಟರಿ ಕ್ರಿಯೇಟ್ ಮಾಡೋಕೆ ರೆಡಿಯಾಗಿದ್ದಾರೆ..
Actress sreeleela : ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷಿತ ಸಿನಿಮಾ ʼಪುಷ್ಪ: ದಿ ರೈಸ್ʼ 2021 ರಲ್ಲಿ ಬಿಡುಗಡೆಯಾದ ಹಿಟ್ ಚಿತ್ರಗಳಲ್ಲಿ ಒಂದು. ಪುಷ್ಪಾರಾಜ್‌ಗೆ ಎಷ್ಟು ಡಿಮ್ಯಾಂಡ್ ಬಂದಿತ್ತೋ.. ಅಷ್ಟೇ ಕ್ರೇಜ್ ನಟಿ ಸಮಂತಾ ಡ್ಯಾನ್ಸ್ ಗೂ ಇತ್ತು.. ʼಹೂ ಅಂತೀಯಾ ಮಾವ..ʼ ಹಾಡಂತೂ ಸಖತ್ ಹಿಟ್ ಆಗಿತ್ತು.. ಸಧ್ಯ ಪುಷ್ಪಾ 2ನಲ್ಲಿಯೂ ಸಹ ಟ್ರೆಂಡ್ ಕ್ರಿಯೇಟ್ ಮಾಡೋ ಸಾಂಗ್ ಒಂದಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.