Radhika Pandit sister Sreeleela: ನಟಿ ಶ್ರೀಲೀಲಾ ಸದ್ಯ ಪುಷ್ಪಾ 2 ಸಿನಿಮಾದ ಐಟಂ ಸಾಂಗ್ ಮೂಲಕ ಕ್ರೇಜ್ ಕ್ರಿಯೇಟ್ ಮಾಡಿದ್ದಾರೆ. ನಟಿ ಶ್ರೀಲೀಲಾಗೂ ನಟ ಯಶ್ಗೂ ಇರುವ ನಂಟೇನು ಇಲ್ಲಿ ತಿಳಿಯೋಣ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಟಿ ಶ್ರೀಲೀಲಾ ಸದ್ಯ ಪುಷ್ಪಾ 2 ಸಿನಿಮಾದ ಐಟಂ ಸಾಂಗ್ ಮೂಲಕ ಕ್ರೇಜ್ ಕ್ರಿಯೇಟ್ ಮಾಡಿದ್ದಾರೆ. ನಟಿ ಶ್ರೀಲೀಲಾಗೂ ನಟ ಯಶ್ಗೂ ಇರುವ ನಂಟೇನು ಇಲ್ಲಿ ತಿಳಿಯೋಣ...
ಕೆಜಿಎಫ್ ಸ್ಟಾರ್ ಯಶ್ ಹಾಗೂ ನಟಿ ಶ್ರೀಲೀಲಾ ನಡುವೆ ಉತ್ತಮ ಬಾಂಧವ್ಯವಿದೆ. ನಟಿ ಶ್ರೀಲೀಲಾ ಅವರ ಯಶ್ ಅವರನ್ನು ಜೀಜು ಎಂದು ಕರೆಯುತ್ತಾರೆ.
ರಾಧಿಕಾ ಅವರನ್ನು ಅಕ್ಕ ಎನ್ನುತ್ತೇನೆ. ಸಿಸ್ಟರ್ ಹಸ್ಬೆಂಡ್ ಜೀಜು ಆಗುತ್ತಾರೆ. ಹೀಗಾಗಿ ಯಶ್ ಅವರನ್ನು ಜೀಜು ಎಂದು ಕರೆಯುತ್ತೇನೆ ಅಂತ ಶ್ರೀಲೀಲಾ ಈ ಹಿಂದೆ ಹೇಳಿದ್ದರು.
ಶ್ರೀಲೀಲಾ ಅವರ ಯಶ್ ಅವರನ್ನು ಜೀಜು ಎನ್ನುವುದರ ಹಿಂದೆ ಒಂದು ಕಾರಣವಿದೆ. ಬಹುತೇಕರು ಊಹಿಸಿದ ಹಾಗೆ ರಾಧಿಕಾ ಪಂಡಿತ್ ಸಹೋದರಿ ಶ್ರೀಲೀಲಾ ಅಲ್ಲ. ಆದರೂ ಒಂದು ನಂಟು ಇವರ ನಡುವೆ ಇದೆ.
ಶ್ರೀಲೀಲಾ ಟಾಲಿವುಡ್ ನಲ್ಲಿ ಮಿಂಚುತ್ತಿರುವ ಬೋಲ್ಡ್ ಬ್ಯೂಟಿ. ಒಂದರ ಹಿಂದೆ ಒಂದರಂತೆ ಟಾಪ್ ಹೀರೋಗಳ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಶ್ರೀಲೀಲಾ ಪುಷ್ಪಾ 2 ಐಟಂ ಹಾಡಿನ ಮೂಲಕ ಟ್ರೆಂಡ್ ಹುಟ್ಟು ಹಾಕಿದ್ದಾರೆ.
ನಟ ಯಶ್ ಅವರನ್ನು ಶ್ರೀಲೀಲಾ ಜೀಜೂ ಎಂದು ಕರೆಯುವುದರ ಹಿಂದೆ ಇಂಟರೆಸ್ಟಿಂಗ್ ಸ್ಟೋರಿ ಇದೆ ಎಂಬ ಸುದ್ದಿ ಹರಿದಾಡುತ್ತಿದೆ.
ಶ್ರೀಲೀಲಾ ಅವರ ತಾಯಿ ಸ್ವರ್ಣಲತಾ ಬೆಂಗಳೂರಿನ ಖ್ಯಾತ ವೈದ್ಯೆ. ಯಶ್ ಅವರ ಪತ್ನಿ ರಾಧಿಕಾ ಪಂಡಿತ್ ಅವರನ್ನು ಚೆಕಪ್ ಮಾಡುತ್ತಿದ್ದ ಡಾಕ್ಟರ್ ಸ್ವರ್ಣಲತಾ. ಹೀಗಾಗಿ ಯಶ್ ಕುಟುಂಬದೊಂದಿಗೆ ಶ್ರೀಲೀಲಾ ಕುಟುಂಬದ ಆಪ್ತತೆ ಹೆಚ್ಚಾಗಿದೆ.
ಸಿನಿಮಾರಂಗಕ್ಕೆ ಬರುವ ಮುನ್ನವೇ ರಾಧಿಕಾ ಪಂಡಿತ್ ಅವರನ್ನು ಶ್ರೀಲೀಲಾ ಅಕ್ಕ ಎಂದು ಕರೆಯುತ್ತಿದ್ದರು. ರಾಧಿಕಾ ಅವರ ಪತಿ ಯಶ್ ಅವರನ್ನು ಜೀಜೂ (ಭಾವ) ಎಂದು ಕರೆಯುತ್ತಾರೆ.