ಗಜ ಚಿತ್ರದ ನಟಿ ನವ್ಯಾ ನಾಯರ್ ಅವರ ಮಗ ಇವರು..!

Navya Nair: ಕನ್ನಡ, ಮಲಯಾಳಂ, ತೆಲುಗು, ತಮಿಳು ಸಿನಿಮಾಗಳ ಮೂಲಕ ಜನರ ಮನಗೆದ್ದ ನಟಿ. ಸೌಂದರ್ಯದ ಗಣಿ ನವ್ಯಾ ನಾಯರ್ ಅವರಿಗೆ ಇಷ್ಟು ದೊಡ್ಡ ಮಗನಿದ್ದಾನೆ ಎಂಬುದು ನಂಬಲಸಾಧ್ಯ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

ನಟಿ ನವ್ಯಾ ನಾಯರ್ ಎಂತಹ ಪಾತ್ರ ನೀಡಿದರು ಅದಕ್ಕೆ ಜೀವ ತುಂಬುವ ಪ್ರತಿಭೆ. ದೊಡ್ಡ ದೊಡ್ಡ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಅಲ್ಪಾವಧಿಯಲ್ಲಿಯೇ ಫೇಮಸ್‌ ಆದವರು. 

2 /8

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ ಗಜ ಸಿನಿಮಾದಲ್ಲಿ ನಟಿಸಿ ಕನ್ನಡ ಸಿನಿ ಪ್ರಿಯರ ಮನಗೆದ್ದವರು. 

3 /8

21 ಜನವರಿ 2010 ರಂದು ಪ್ರಖ್ಯಾತ ಉದ್ಯಮಿ ಸಂತೋಷ್ ಮೆನನ್ ಅವರೊಂದಿಗೆ ನಟಿ ನವ್ಯಾ ನಾಯರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 

4 /8

ಮದುವೆ ಬಳಿಕ ಸಿನಿರಂಗಕ್ಕೆ  ಗುಡ್ ಬೈ ಹೇಳಿದರು. ಬೆಂಗಳೂರಿನಿಂದ ಮುಂಬೈಗೆ ಹಾರಿ ಅಲ್ಲಿಯೇ ನೆಲೆಸಿದ್ದಾರೆ. ಈ ಜೋಡಿಗೆ ಓರ್ವ ಗಂಡು ಮಗನಿದ್ದಾನೆ. 

5 /8

ನೋಡಲು ಸಖತ್‌ ಯಂಗ್‌ ಆಗಿ ಕಾಣುವ ನವ್ಯಾ ನಾಯರ್‌ ಅವರಿಗೆ 13 ವರ್ಷದ ಮಗನಿದ್ದಾನೆ. ಈ ಮುದ್ದಿನ ಮಗನ ಹೆಸರು ಸಾಯಿಕೃಷ್ಣ.  

6 /8

ನಟಿ ನವ್ಯಾ ನಾಯರ್ ಇತ್ತೀಚೆಗೆ ತಮ್ಮ ಮಗನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಅದರ ಕೆಲವು ಫೋಟೋಗಳನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

7 /8

ಹಲವು ವರ್ಷಗಳ ನಂತರ ಒರುತಿ ಸಿನಿಮಾ ಮೂಲಕ ಕಂಬ್ಯಾಕ್ ಮಾಡಲು ನವ್ಯಾ ನಾಯರ್‌ ಯತ್ನಿಸಿದರು. 

8 /8

ಆದರೆ ಹೇಳಿಕೊಳ್ಳುವಂತಹ ಯಶಸ್ಸು ಸಿಗದ ಕಾರಣ ಟಿವಿ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದಾರೆ.