ಈ ಟಿಪ್ಸ್ ಗಳನ್ನೂ ಫಾಲೋ ಮಾಡುವುದರಿಂದ, ತೂಕವು ಕಡಿಮೆಯಾಗುತ್ತದೆ ಜೊತೆಗೆ ದೇಹದಲ್ಲಿ ಸಂಗ್ರಹವಾಗಿರುವ ವಿಷಕಾರಿ ಪದಾರ್ಥಗಳು ಸಹ ಹೊರಬರುವುದಲ್ಲದೆ ದೇಹವು ಒಳಗಿನಿಂದ ಶುದ್ಧವಾಗುತ್ತದೆ.
How to beat fatigue?: ನೀವು ದಿನವಿಡೀ ದಣಿವು ಮತ್ತು ಬಲಹೀನತೆಯನ್ನು ಅನುಭವಿಸುತ್ತಿದ್ದರೆ, ನಿಮ್ಮ ಆಹಾರದಲ್ಲಿ ಕೆಲವು ಆಹಾರ ಪದಾರ್ಥಗಳನ್ನು ಸೇರಿಸಿಕೊಳ್ಳಬೇಕು. ಶಕ್ತಿಯನ್ನು ಹೆಚ್ಚಿಸುವ ಆಹಾರಗಳ ಬಗ್ಗೆ ತಿಳಿಯಿರಿ...
Weight loss : ಆರೋಗ್ಯವಾಗಿರಲು ಪ್ರತಿನಿತ್ಯ ವ್ಯಾಯಾಮ ಮಾಡುವುದು ಎಷ್ಟು ಮುಖ್ಯವೋ, ವಿಶ್ರಾಂತಿಯೂ ಅಷ್ಟೇ ಮುಖ್ಯ. ಮಲಗುವ ಕ್ರಮ ಚೆನ್ನಾಗಿಲ್ಲದಿದ್ದರೂ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಅಂದರೆ ನೀವು ಸರಿಯಾಗಿ ನಿದ್ದೆ ಮಾಡದಿದ್ದರೆ, ಇದು ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗಬಹುದು. ಇದರಿಂದ ಚಯಾಪಚಯವು ನಿಧಾನಗೊಳ್ಳಲು ಪ್ರಾರಂಭಿಸುತ್ತದೆ.. ಹೆಚ್ಚಿನ ಮಾಹಿತಿ ಇಲ್ಲಿದೆ..
Eating roasted Chana With peel benefits: ಸಾಮಾನ್ಯವಾಗಿ ಶುಗರ್ ಹಾಗೂ ತೂಕ ಅನೇಕರಿಗೆ ತಲೆ ನೋವಾಗಿ ಪರಿನಮಿಸುತ್ತದೆ. ಈ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಲು ಜನರು ಮಾತ್ರೆ ಔಷಧಿಗಳ ಮೊರೆ ಹೋಗುತ್ತಾರೆ, ತೂಕ ಇಳಿಸಿಕೊಳ್ಳುವ ವಿಷಯಕ್ಕೆ ಬಂದರೆ ಜನ ನೋಡಿದ ಕೇಳಿದ ಎಲ್ಲಾ ಟಿಪ್ಸ್ ಫಾಲೋ ಮಾಡಲು ಆರಂಭಿಸುತ್ತಾರೆ. ಆದರೆ ಈ ಎಲ್ಲಾ ಸಮಸ್ಯೆಗಳಿಗೆ ಈ ಒಂದು ಕಾಳು ಪರಿಹಾರ. ಹಾಗಾದರೆ ಆ ಕಾಳು ಯಾವುದು..? ತಿಳಿಯಲು ಈ ಸ್ಟೋರಿ ಓದಿ...
Weightloss Diet Tips: ತೂಕ ಕಳೆದುಕೊಳ್ಳುವುದು ನಾವು ಅಂದುಕೊಂಡಷ್ಟು ಸುಲಭವಲ್ಲ. ಆದರೆ ನೀವು ಉತ್ತಮ ಈ ಕೆಳಗಿರುವ ಡಯಟ್ ಪ್ಲಾನ್ ಅವನ್ನು ಅನುಸರಿಸಿದರೆ ಕೇವಲ ಒಂದೇ ವಾರದಲ್ಲಿ 2 ಕೆಜಿ ತೂಕ ಉಳಿಸಬಹುದು. ಹಾಗಾದರೆ ಏನು ಆ ಡಯಟ್ ಪ್ಲಾನ್..?ತಿಳಿಯಲು ಮುಂದೆ ಓದಿ...
ದೈನಂದಿನ ಊಟ, ತಿಂಡಿಯ ಜೊತೆಗೆ ನಮ್ಮ ಆರೋಗ್ಯವನ್ನು ಉತ್ತಮವಾಗಿ ಇರಿಸಿಕೊಳ್ಳಲು ಹಲವಾರು ಆಹಾರಗಳು ಸಹಕರಿಸುತ್ತವೆ. ಈ ನಿಟ್ಟಿನಲ್ಲಿ ನಮ್ಮನ್ನು ಕಾಯಿಲೆಗಳಿಂದ ಮುಕ್ತವಾಗಿಸಿ ಆರೋಗ್ಯದಿಂದಿರಲು ನೆರವಾಗುವ ಹೆಲ್ದಿ ಆಹಾರಗಳ ಪಟ್ಟಿ ಇಲ್ಲಿದೆ.
ಪ್ರಸ್ತುತ ದಿನಗಳಲ್ಲಿ ಬಹಳಷ್ಟು ಜನರಿಗೆ ತೂಕ ಇಳಿಕೆ ತುಂಬಾ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಇದಕ್ಕಾಗಿ ಜನ ಔಷಧಿ, ಮಾತ್ರೆ, ಪೌಡರ್, ಜಿಮ್ ಪ್ರಯತ್ನಿಸುತ್ತೇವೆ, ಇದು ಸಾಮಾನ್ಯವಾಗಿ ನಮ್ಮ ಪ್ರತಿರಕ್ಷಣಾ ವ್ಯವಸ್ಥೆಗೆ ಹಾನಿ ಉಂಟು ಮಾಡುತ್ತದೆ.
Delhi Cop Weight Loss: 130 ಕೆಜಿ ತೂಕ ಹೊಂದಿದ್ದ ಡಿಸಿಪಿ ಜಿತೇಂದ್ರ ಮಣಿ ಮಧುಮೇಹ, ಅತಿಯಾದ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು.
40-Year-Old Male Diet Plan : ವಯಸ್ಸು ಹೆಚ್ಚಾದಂತೆ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಈ ಸಮಸ್ಯೆಗಳನ್ನು ತಪ್ಪಿಸಲು ಪುರುಷರು ತಮ್ಮ ಆಹಾರದ ಬಗ್ಗೆ ವಿಶೇಷ ಗಮನಹರಿಸಬೇಕು. ಈ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ,
Weight loss Diet Plan: ತೂಕವನ್ನು ಕಳೆದುಕೊಳ್ಳುವುದು ಸುಲಭವಲ್ಲ, ಆದರೆ ನೀವು ಸರಿಯಾಗಿ ಯೋಜಿಸಿ ಕೆಲಸ ಮಾಡಿದರೆ ಅದು ಕಷ್ಟಕರವಲ್ಲ. ಎಷ್ಟೇ ಕಸರತ್ತು ಮಾಡಿದರೂ ಜಿಮ್ ನಲ್ಲಿ ವರ್ಕೌಟ್ ಮಾಡಿದ ನಂತರ ಬೆವರು ಹರಿದರೂ ಸರಿಯಾದ ಆಹಾರ ಪದ್ಧತಿ ಪಾಲಿಸದಿದ್ದರೆ ಎಲ್ಲವೂ ವ್ಯರ್ಥ.
ಕೆಲವು ದಕ್ಷಿಣ ಭಾರತದ ಖಾದ್ಯಗಳು ಪ್ರೋಟೀನ್ನಲ್ಲಿ ಸಮೃದ್ಧವಾಗಿವೆ ಮತ್ತು ಪ್ರೋಟೀನ್ ನಿಮ್ಮ ಹೊಟ್ಟೆಯನ್ನು ತುಂಬುವಂತೆ ಮಾಡುತ್ತದೆ. ಇದರಿಂದಾಗಿ ಹಸಿವು ಕಡಿಮೆ ಇರುತ್ತದೆ ಮತ್ತು ನೀವು ಸುಲಭವಾಗಿ ತೂಕವನ್ನು ಕಳೆದುಕೊಳ್ಳಬಹುದು.
ನೀವು ತೂಕ ಇಳಿಸಿಕೊಳ್ಳಲು(Weight Loss) ಬಯಸಿದರೆ, ನಿಮ್ಮ ದೈನಂದಿನ ಆಹಾರಕ್ರಮಕ್ಕೆ ನೀವು ವಿಶೇಷ ಗಮನ ನೀಡಬೇಕು. ಕೆಲವು ಜನರು ತೂಕವನ್ನು ಕಳೆದುಕೊಳ್ಳಲು ಆಹಾರವನ್ನು ಕಡಿಮೆ ಮಾಡುತ್ತಾರೆ ಅಥವಾ ಒಂದು ಊಟವನ್ನು ಬಿಡುತ್ತಾರೆ. ಆದರೆ ಇದನ್ನು ಮಾಡುವುದರಿಂದ ನೀವು ಬಯಸಿದ ಫಲಿತಾಂಶಗಳನ್ನು ಪಡೆಯುವುದಿಲ್ಲ.
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Bollywood Actress Deepika Padukone) ಉದ್ಯಮದ ಅತ್ಯಂತ ಫಿಟ್ ನಟಿಯರಲ್ಲಿ ಒಬ್ಬರು. ಅವರು ಹೆಚ್ಚಾಗಿ ಆಹಾರ ಸೇವಿಸುವವರಾಗಿದ್ದರೂ, ಅವರು ವಿಶೇಷ ಆಹಾರ ಯೋಜನೆಯನ್ನು ಅನುಸರಿಸುತ್ತಾರೆ. ಡಯಟೀಶಿಯನ್ ಪೂಜಾ ಮಖಿಜಾ (Dietician Pooja Makhija) ಅವರ ಆಹಾರ ಮತ್ತು ಫಿಟ್ನೆಸ್ (Diet & Fitness) ಬಗ್ಗೆ ಸಂಪೂರ್ಣ ಕಾಳಜಿ ವಹಿಸುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.