ಪುಟಾಣಿ 'ಗೊಂಬೆ'ಗೆ ಜನ್ಮ ನೀಡಿದ ನಟಿ ನೇಹಾ ಗೌಡ ತಂದೆ ಯಾರು ಗೊತ್ತಾ? ಬಿಗ್‌ ಬಾಸ್‌ ವೇದಿಕೆಯಲ್ಲೇ ಇವ್ರ ಕಾಲಿಗೆ ಬಿದ್ದು ನಮಸ್ಕರಿಸಿದ್ರು ಕಿಚ್ಚ ಸುದೀಪ್‌.. ಅಷ್ಟೊಂದು ಫೇಮಸ್‌ ವ್ಯಕ್ತಿ!

Published: Nov 01, 2024, 03:15 PM IST|Updated: Nov 01, 2024, 03:15 PM IST

Actress Neha Gowda father: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ನಟಿಸಿ, ಗೊಂಬೆ ಎಂದೇ ಖ್ಯಾತಿ ಪಡೆದಿದ್ದ ನಟಿ ನೇಹಾ ರಾಮಕೃಷ್ಣ ಅವರು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Actress Neha Gowda father1/7

ನೇಹಾ ಗೌಡ ತಂದೆ

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ನಟಿಸಿ, ಗೊಂಬೆ ಎಂದೇ ಖ್ಯಾತಿ ಪಡೆದಿದ್ದ ನಟಿ ನೇಹಾ ರಾಮಕೃಷ್ಣ ಅವರು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

Actress Neha Gowda father2/7

ನೇಹಾ ಗೌಡ ತಂದೆ

ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ಈ ಮಾಹಿತಿಯನ್ನು ಪೋಸ್ಟ್ ಮಾಡಿದ್ದ ಅವರು, ಮಗಳ ಆಗಮನದ ಸಂತಸವನ್ನು ಬಹಿರಂಗಪಡಿಸಿದ್ದಾರೆ.

 

Actress Neha Gowda father3/7

ನೇಹಾ ಗೌಡ ತಂದೆ

ನೇಹಾ ಅವರು 2013 ರಲ್ಲಿ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾದ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಿಂದಾಗಿ ಖ್ಯಾತಿಯನ್ನು ಪಡೆದರು. ಆ ನಂತರ ತೆಲುಗು ಧಾರಾವಾಹಿ ‘ಸ್ವಾದಿ ಚಿನುಕುಲು’ವಿನಲ್ಲಿಯೂ ನಟಿಸಿ, ಭಾರೀ ಜನಮನ್ನಣೆ ಪಡೆದರು.

 

Actress Neha Gowda father4/7

ನೇಹಾ ಗೌಡ ತಂದೆ

ಅಂದಹಾಗೆ ಇವರಷ್ಟೇ ಅಲ್ಲದೆ, ಇವರ ತಂದೆಯೂ ಭಾರೀ ಫೇಮಸ್‌ ವ್ಯಕ್ತಿ. ಬಿಗ್‌ ಬಾಸ್‌ ಕಾರ್ಯಕ್ರಮಕ್ಕೆ ನೇಹಾ ಅವರು ಆಗಮಿಸಿದ್ದ ಸಂದರ್ಭದಲ್ಲಿ ಕಿಚ್ಚ ಸುದೀಪ್‌, ನೇಹಾ ತಂದೆಯನ್ನು ನೋಡಿದ ತಕ್ಷಣ ಓಡೋಡಿ ಬಂದು ಕಾಲಿಗೆ ಬಿದ್ದು ನಮಸ್ಕರಿಸಿದ್ದರು.

 

Actress Neha Gowda father5/7

ನೇಹಾ ಗೌಡ ತಂದೆ

ಆ ಸಂದರ್ಭದಲ್ಲಿ ಎಲ್ಲರೂ ಅಚ್ಚರಿಗೊಂಡಿದ್ದರು. ಅಷ್ಟಕ್ಕೂ ನೇಹಾ ಅವರ ತಂದೆ ಯಾರೆಂಬುದು ಅನೇಕರಿಗೆ ಪ್ರಶ್ನೆಯಾಗಿ ಕಾಡಿತ್ತು. ಇನ್ನು ಆ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

 

Actress Neha Gowda father6/7

ನೇಹಾ ಗೌಡ ತಂದೆ

ನಟಿ ನೇಹಾ ಅವರ ತಂದೆ ಪ್ರಖ್ಯಾತ ಮೇಕಪ್‌ ಕಲಾವಿದ ರಾಮಕೃಷ್ಣ. ಇವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

 

Actress Neha Gowda father7/7

ನೇಹಾ ಗೌಡ ತಂದೆ

ಮೇಕಪ್ ಕಲಾವಿದ ಎನ್‌ ಕೆ ರಾಮಕೃಷ್ಣ ಅವರು, ರಂಗಭೂಮಿಯಲ್ಲಿ ಮೇಕಪ್ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಪ್ರತಿಷ್ಠಿತ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು .