Neha Shetty : ಮುಂಗಾರು ಮಳೆ ಚೆಲುವೆಯ ಹಾಟ್‌ ಲುಕ್‌..ಪೋಟೋಸ್‌ ನೋಡಿ

Neha Shetty Bold Photos : ಮಂಗಳೂರಿನ ಚೆಲುವೆ ನೇಹ ಶೆಟ್ಟಿ ಮುಂಗಾರು ಮಳೆ ಚಿತ್ರದ ಮೂಲಕ ಎಲ್ಲರ ಮನಸ್ಸನ್ನು ಕದ್ದಿದ್ದಾರೆ. ಇವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಇವರು ಸಮಾಜಿಕ ಜಾಲತಾನದಲ್ಲಿ ಯಾವಾಗಲೂ ಆಕ್ಟೀವ್‌ ಆಗಿರುತ್ತಾರೆ. ಸದ್ಯ ನಟಿ ಸಖತ್‌ ಹಾಟ್‌ ಪೋಟೋಗಳನ್ನು ಶೇರ್‌ ಮಾಡಿದ್ದಾರೆ. 

1 /5

ಮಂಗಳೂರಿನ ಚೆಲುವೆ ನೇಹ ಶೆಟ್ಟಿ ಮುಂಗಾರು ಮಳೆ ಚಿತ್ರದ ಮೂಲಕ ಎಲ್ಲರ ಮನಸ್ಸನ್ನು ಕದ್ದಿದ್ದಾರೆ.

2 /5

ಮಂಗಳೂರಿನ ಚೆಲುವೆ ನೇಹ ಶೆಟ್ಟಿ ಮುಂಗಾರು ಮಳೆ ಚಿತ್ರದ ಮೂಲಕ ಎಲ್ಲರ ಮನಸ್ಸನ್ನು ಕದ್ದಿದ್ದಾರೆ.   

3 /5

ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಮತ್ತು ರೂಪದರ್ಶಿ.  

4 /5

ಓದುವಾಗಲೇ ಮುಂಗಾರು ಮಳೆ -2 ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದರು.   

5 /5

ಚಂದನಶೆಟ್ಟಿಯ `ಚಾಕಲೇಟ್ ಗರ್ಲ' ಅಲ್ಬಂ ಹಾಡಿನಲ್ಲಿ ಸೊಂಟ ಬಳುಕಿಸಿದ್ದಾರೆ