Photo Gallery: ನಟಿ ಮತ್ತು ಮಾಡೆಲ್ ನಿಕ್ಕಿ ಗಲ್ರಾನಿ ಅವರ ಕಲರ್ ಫುಲ್ ಫೋಟೋಗಳು

  • Nov 20, 2020, 23:52 PM IST

ದಕ್ಷಿಣ ಭಾರತ ಚಿತ್ರರಂಗದ ನಟಿ ನಿಕ್ಕಿ ಗಲ್ರಾನಿ ಬಿಷಫ್ ಕಾಟನ್ ಗರ್ಲ್ಸ್ ಕಾಲೇಜಿನಲ್ಲಿ ಪಿಯುಸಿ ಪದವಿ ಪಡೆದ ಇವರು ನಂತರ ಫ್ಯಾಷನ್ ಡಿಸೈನ್ ನಲ್ಲಿ ತರಬೇತಿ ಪಡೆದಿದ್ದಾರೆ.ಪಿಯುಸಿಯಲ್ಲಿ ತಂದೆ ತಾಯಿಗಳ ಆಸೆಯಂತೆ ವೈದ್ಯರಾಗಲು ಸೈನ್ಸ್ ಓದಿದರೂ ನಂತರ ಡಿಸೈನ್ ಕೋರ್ಸ ತೆಗೆದುಕೊಂಡರು.ಮಾಡೆಲಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ಇವರು ಕನ್ನಡಲ್ಲಿ ಅಜಿತ್ ಸಿನಿಮಾದಲ್ಲಿ ಚಿರಂಜೀವಿ ಶಾರ್ಜಾ ಎದುರು ನಟಿಸಿದ್ದಾರೆ.

Photo Courtsery: Nikki Galrani (facebook)

1 /11

2 /11

3 /11

4 /11

5 /11

6 /11

7 /11

8 /11

9 /11

10 /11

11 /11