Adah Sharma : ಅಪ್ಪು ʼರಣ ವಿಕ್ರಮʼ ಸುಂದರಿಯ ಅಂದಕ್ಕೆ ಎಷ್ಟು ಅಂಕ ಕೊಡ್ಬಹುದು..!?

Adah Sharma : ಕನ್ನಡದ ʼರಣ ವಿಕ್ರಮʼ ಖ್ಯಾತಿಯ ನಟಿ ಅದಾ ಶರ್ಮಾ ಅವರ ಇತ್ತೀಚಿನ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿವೆ. ಬೆಡಗಿಯ ಕಿಲ್ಲರ್ ಲುಕ್‌ಗೆ ಅಭಿಮಾನಿಗಳು ನಿಟ್ಟುಸಿರು ಬಿಡುವಂತಾಗಿದೆ. ಡೀಪ್ ನೆಕ್ ಚೋಲಿ ಮತ್ತು ದುಪಟ್ಟಾದಲ್ಲಿ ಕಾಣಿಸಿಕೊಂಡಿರುವ ಬೆಡಗಿಯ ನೋಟ ಕಣ್ಕುಕ್ಕುವಂತಿದೆ. ಆ ವೈರಲ್ ಚಿತ್ರಗಳನ್ನು ನೀವು ಒಮ್ಮೆ ನೋಡಿ...

ಕನ್ನಡದ ʼರಣ ವಿಕ್ರಮʼ ಖ್ಯಾತಿಯ ನಟಿ ಅದಾ ಶರ್ಮಾ ಅವರ ಇತ್ತೀಚಿನ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿವೆ. ಬೆಡಗಿಯ ಕಿಲ್ಲರ್ ಲುಕ್‌ಗೆ ಅಭಿಮಾನಿಗಳು ನಿಟ್ಟುಸಿರು ಬಿಡುವಂತಾಗಿದೆ. ಡೀಪ್ ನೆಕ್ ಚೋಲಿ ಮತ್ತು ದುಪಟ್ಟಾದಲ್ಲಿ ಕಾಣಿಸಿಕೊಂಡಿರುವ ಬೆಡಗಿಯ ನೋಟ ಕಣ್ಕುಕ್ಕುವಂತಿದೆ. ಆ ವೈರಲ್ ಚಿತ್ರಗಳನ್ನು ನೀವು ಒಮ್ಮೆ ನೋಡಿ...

1 /7

ನಟಿ ಅದಾ ಶರ್ಮಾ ಗುಲಾಬಿ ಬಣ್ಣದ ಡೀಪ್ ನೆಕ್ ಚೋಲಿ ಮತ್ತು ಲೆಹೆಂಗಾದಲ್ಲಿ ಅದ್ಭುತವಾಗಿ ಕಾಣುತ್ತಿದ್ದಾರೆ. ತನ್ನ ಅಂದವನ್ನು ಹಳದಿ ಬಣ್ಣದ ದುಪ್ಪಟ್ಟಾದಿಂದ ಮುಚ್ಚಿಕೊಂಡಿದ್ದಾಳೆ.  

2 /7

ಅದಾ ಲೂಸ್‌ ಹೇರ್ ಸ್ಟೈಲ್ ಮತ್ತು ಸ್ವಲ್ಪ ಮೇಕಪ್‌ನಲ್ಲಿ ಸಿಜ್ಲಿಂಗ್ ಮತ್ತು ಹಾಟ್ ಆಗಿ ಕಾಣುತ್ತಿದ್ದಾರೆ.  

3 /7

ತನ್ನ ಸೌಂದರ್ಯಕ್ಕೆ ಸ್ವಲ್ಪ ಮೆರೆಗು ನೀಡಲು ಅದಾ ಆಭರಣಗಳನ್ನು ಧರಿಸಿದ್ದರೂ ಸಹ ಅವಳ ಅಂದದ ಮುಂದೆ ಅವು ಅಷ್ಟಾಗಿ ಮಿಂಚುತ್ತಿಲ್ಲ.  

4 /7

ಸೋಷಿಯಲ್‌ ಮೀಡಿಯಾದಲ್ಲಿ ಫೋಟೋಶೂಟ್‌ ಮೂಲಕವೇ ಸಖತ್‌ ಕ್ರೇಜ್‌ ಹೊಂದಿರುವ ಬೆಡಗಿಯ ಸೌಂದರ್ಯಕ್ಕೆ ಸಾಕಷ್ಟು ಜನ ಪ್ಯಾನ್ಸ್‌ ಇದ್ದಾರೆ.  

5 /7

ಸದ್ಯ ನಟಿಯ ಸೌಂದರ್ಯವನ್ನು ನೋಡಿ ಎಲ್ಲರೂ ಹುಚ್ಚರಾಗುತ್ತಿದ್ದಾರೆ ಅಂದ್ರೆ ತಪ್ಪಾಗಲ್ಲ. ಆ ಕ್ಯೂಟ್‌ ಸ್ಮೈಲ್ ಅಂತೂ.. ಎಲ್ಲರನ್ನೂ ಮಂತ್ರಮುಗ್ದರನ್ನಾಗಿಸುತ್ತಿದೆ.  

6 /7

ಅದಾ ತನ್ನ ವಿಶಿಷ್ಟ ಡ್ರೆಸ್ಸಿಂಗ್ ಸೆನ್ಸ್‌ ಹಾಗೂ ಬೊಲ್ಡ್‌ನಿಂದಾಗಿ ಕೆಲವೊಮ್ಮೆ ಟ್ರೋಲ್‌ಗೂ ಕೂಡ ಒಳಗಾಗಿದ್ದಾರೆ.  

7 /7

ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಟನೆಯ ರಣ ವಿಕ್ರಮದ ಮೂಲಕ ಅದಾ ಕನ್ನಡಿಗರಿಗೆ ತುಂಬಾ ಹತ್ತಿರವಾಗಿದ್ದಾರೆ.