ADITYA L1 MISSION LAUNCH: ಸೂರ್ಯನ ಮೇಲೆ ಆದಿತ್ಯ ಲ್ಯಾಂಡ್ ಆಗುವುದೇ..?

Mission Aditya L1: ಮೇಲ್ಮೈ ಸೌರ ವಾತಾವರಣ ಅಧ್ಯಯನ ನಡೆಸುವ ಉದ್ದೇಶ ಈ ಯೋಜನೆಯದ್ದಾಗಿದೆ. ಚಂದ್ರಯಾನ-3ರಂತೆ Aditya L1 ಯಶಸ್ಸಿಗೂ ದೇಶದಾದ್ಯಂತ ಜನರು ಪ್ರಾರ್ಥನೆ ಸಲ್ಲಿಸಲಾಗುತ್ತಿದ್ದಾರೆ.

India's First Solar Mission Aditya L1: ಆದಿತ್ಯ ಎಲ್ 1 ಮಿಷನ್ ಅನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗುವುದು. PSLV-XL ರಾಕೆಟ್ ಮೂಲಕ ಸೂರ್ಯನನ್ನು ಅಧ್ಯಯನ ಮಾಡುವ L1 ಪಾಯಿಂಟ್‌ನಲ್ಲಿ ಸ್ಥಾಪಿಸಲಾಗುವುದು. ಆದಿತ್ಯ ಮಿಷನ್ ಈ L1 ಪಾಯಿಂಟ್ ತಲುಪಲು ಸುಮಾರು 120 ದಿನಗಳನ್ನು ತೆಗೆದುಕೊಳ್ಳುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

Aditya L1 ಮಿಷನ್ ಭೂಮಿಯಿಂದ ಸುಮಾರು 15 ಲಕ್ಷ ಕಿ.ಮೀ ದೂರದಲ್ಲಿ ಸ್ಥಾಪನೆಯಾಗಲಿದೆ. ಆದಿತ್ಯ ಮಿಷನ್ ಕೆಲಸ ಮಾಡುವ ಸ್ಥಳದಿಂದ ಸೂರ್ಯನ ದೂರವು ಸುಮಾರು 14 ಕೋಟಿ ಕಿಮೀಯಾಗಿರುತ್ತದೆ.  

2 /5

Aditya L1 ಒಟ್ಟು 7 ಪೇಲೋಡ್‌ಗಳನ್ನು ಹೊಂದಿದ್ದು, ಇದರಲ್ಲಿ 4 ಪೇಲೋಡ್‌ಗಳು ಸೂರ್ಯನ ಕಿರಣಗಳನ್ನು ಅಧ್ಯಯನ ಮಾಡುತ್ತವೆ. 3 ಪೇಲೋಡ್‌ಗಳು ಮೇಲ್ಮೈಯನ್ನು ಅಧ್ಯಯನ ಮಾಡುತ್ತವೆ.

3 /5

ಸೂರ್ಯನ ಹೊರ ಮೇಲ್ಮೈಯಿಂದ ಹೊರಹೊಮ್ಮುವ ಕಿರಣಗಳನ್ನು ಅಧ್ಯಯನ ಮಾಡುವ ಮೂಲಕ, ಸೂರ್ಯನ ಮಧ್ಯಭಾಗದಲ್ಲಿ ಏನಾಗುತ್ತಿದೆ ಎಂದು ತಿಳಿಯಲು ಸಾಧ್ಯವಾಗುತ್ತದೆ. ಆದಿತ್ಯ ದ್ಯುತಿಗೋಳದಲ್ಲಿ ನಡೆಯುತ್ತಿರುವ ಅಸಾಮಾನ್ಯ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ನೀಡುತ್ತಾನೆ.

4 /5

Aditya L1 ಮಿಷನ್ ಸ್ಥಾಪಿಸುವ ಸ್ಥಳದಲ್ಲಿ ಸೂರ್ಯ ಮತ್ತು ಭೂಮಿಯ ಗುರುತ್ವಾಕರ್ಷಣೆಯು ಪರಸ್ಪರ ಪ್ರಭಾವವನ್ನು ಶೂನ್ಯಗೊಳಿಸುತ್ತದೆ.

5 /5

ಚಂದ್ರಯಾನ-3 ಮಿಷನ್‌ನ ಯಶಸ್ಸಿನ ನಂತರ ಪ್ರಪಂಚದ ಕಣ್ಣು ಇದೀಗ ಆದಿತ್ಯ L1 ಮಿಷನ್ ಮೇಲೆ ಬಿದ್ದಿದೆ. ಮಾಜಿ ISS ಕಮಾಂಡರ್ ಕ್ರಿಸ್ ಹ್ಯಾಡ್‌ಫೀಲ್ಡ್ ಇದು ಭಾರತಕ್ಕೆ ಮಾತ್ರವಲ್ಲದೆ ಜಗತ್ತಿಗೆ ವಿಶೇಷವಾಗಿದೆ ಎಂದು ಹೇಳಿದ್ದಾರೆ.