Mission Aditya L1: ಮೇಲ್ಮೈ ಸೌರ ವಾತಾವರಣ ಅಧ್ಯಯನ ನಡೆಸುವ ಉದ್ದೇಶ ಈ ಯೋಜನೆಯದ್ದಾಗಿದೆ. ಚಂದ್ರಯಾನ-3ರಂತೆ Aditya L1 ಯಶಸ್ಸಿಗೂ ದೇಶದಾದ್ಯಂತ ಜನರು ಪ್ರಾರ್ಥನೆ ಸಲ್ಲಿಸಲಾಗುತ್ತಿದ್ದಾರೆ.
ISRO Aditya-L1 mission launch: ಸೂರ್ಯನ ಮೇಲಿರುವ ವಿವಿಧ ಪದರಗಳ ಸಂಶೋಧನೆ, ವಿದ್ಯುತ್ ಕಾಂತೀಯ ಸೇರಿ ಹಲವು ವಲಯಗಳ ಅಧ್ಯಯನ ಹಾಗೂ L1 ಪಾಯಿಂಟ್ನಲ್ಲಿ ಕಣಗಳ ಅಧ್ಯಯನ ಮಾಡುವ ಉದ್ದೇಶದಿಂದ ಇಸ್ರೋ Aditya L1 ಗಗನ ನೌಕೆಯನ್ನು ಸೂರ್ಯನತ್ತ ಕಳುಹಿಸುತ್ತಿದೆ.
Aditya L1 Mission : ಕರೋನಲ್ ಮಾಸ್ ಇಜೆಕ್ಷನ್ಗಳು (ಸಿಇಎಂ) ಎಂದರೆ ಸೂರ್ಯ ಕರೋನ ಎಂದು ಕರೆಯಲ್ಪಡುವ ತನ್ನ ಹೊರಮೈಯಿಂದ ಹೊರಗೆಡಹುವ ಬಿಸಿಯಾದ ಅನಿಲಗಳು ಹಾಗೂ ಕಾಂತೀಯ ಶಕ್ತಿಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.