Good Times: 700 ವರ್ಷಗಳ ಬಳಿಕ ಮಹಾಷ್ಟಮಿ ದಿನ 5 ರಾಜಯೋಗ ರಚನೆ: ಈ ರಾಶಿಯವರಿಗೆ ಮಿತಿಯೇ ಇಲ್ಲದ ಧನಪ್ರಾಪ್ತಿ

Mahashtami Pancha Rajayoga: ಏಪ್ರಿಲ್ ತಿಂಗಳಿನಲ್ಲಿ ರಾಜಯೋಗ ನಿರ್ಮಾಣವಾಗಲಿದೆ ಎಂದು ಜೋತಿಷ್ಯ ಹೇಳುತ್ತದೆ. ಇದೀಗ 5 ರಾಜಯೋಗಗಳು ಒಂದೇ ಬಾರಿ ರೂಪುಗೊಳ್ಳುತ್ತಿದ್ದು, ಪರಿಣಾಮ ಕೆಲವು ರಾಶಿಗಳಿಗೆ ಬಹಳ ಪ್ರಯೋಜನವಾಗಲಿದೆ.  

1 /7

ಏಪ್ರಿಲ್ ತಿಂಗಳಿನಲ್ಲಿ ರಾಜಯೋಗ ನಿರ್ಮಾಣವಾಗಲಿದೆ ಎಂದು ಜೋತಿಷ್ಯ ಹೇಳುತ್ತದೆ. ಇದೀಗ 5 ರಾಜಯೋಗಗಳು ಒಂದೇ ಬಾರಿ ರೂಪುಗೊಳ್ಳುತ್ತಿದ್ದು, ಪರಿಣಾಮ ಕೆಲವು ರಾಶಿಗಳಿಗೆ ಬಹಳ ಪ್ರಯೋಜನವಾಗಲಿದೆ.  

2 /7

ಗ್ರಹಗಳು ಸಮಯಕ್ಕೆ ಅನುಗುಣವಾಗಿ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚಾರ ಮಾಡುತ್ತವೆ. ಈ ಸಂಚಾರದಿಂದ ಮಹಾಯೋಗಗಳು ರೂಪುಗೊಳ್ಳುತ್ತವೆ. ಅದರ ಪ್ರಭಾವವನ್ನು 12 ರಾಶಿಯವರು ಅನುಭವಿಸಬೇಕಾಗುತ್ತದೆ.

3 /7

ಇದೀಗ 700 ವರ್ಷಗಳ ನಂತರ ಮಹಾಷ್ಟಮಿ ಸಮಯದಲ್ಲಿ ಐದು ರಾಜಯೋಗಗಳು ರಚನೆಯಾಗುತ್ತಿವೆ. ಕೇದಾರ, ಹಂಸ, ಮಾಲವ್ಯ, ಚತುಶ್ಚಕ್ರ ಮತ್ತು ಮಹಾಭಾಗ್ಯ ರಾಜಯೋಗಗಳಾಗಿವೆ. ಇದು ಅನೇಕ ರಾಶಿಗಳಿಗೆ ಭಾರೀ ಲಾಭವನ್ನು ತಂದುಕೊಡುತ್ತದೆ.  

4 /7

ಮೀನ ರಾಶಿ: ಪಂಚರಾಜಯೋಗದ ಪರಿಣಾಮ ಮೀನ ರಾಶಿಯವರ ಮೇಲೂ ಇದೆ. ವೃತ್ತಿ ಜೀವನದಲ್ಲಿ ಬೆಳವಣಿಗೆಯಾಗಲಿದೆ. ಆರ್ಥಿಕವಾಗಿ ನೀವು ಸದೃಢರಾಗುತ್ತೀರಿ.

5 /7

ಕನ್ಯಾ ರಾಶಿ: ಈ ಪಂಚ ರಾಜಯೋಗ ರೂಪುಗೊಳ್ಳುತ್ತಿದ್ದಂತೆ ಕನ್ಯಾ ರಾಶಿಯವರ ಬದುಕಿನಲ್ಲಿ ಸಂತೋಷವೇ ಉಕ್ಕಿಹರಿಯಲಿದೆ. ಅವಿವಾಹಿತರಿಗೆ ವಿವಾಹ ಭಾಗ್ಯ, ವೈಯಕ್ತಿಕ ಜೀವನದಲ್ಲಿ ಪ್ರಗತಿ, ಸಂಗಾತಿಯ ಬೆಂಬಲದಿಂದ ಕೆಲಸದಲ್ಲಿ ಯಶಸ್ಸು, ಹೊಸ ವ್ಯವಹಾರಗಳಲ್ಲಿ ಬಹಳ ಲಾಭ ಸಿಗಲಿದೆ.

6 /7

ಕಟಕ ರಾಶಿ: 700 ವರ್ಷಗಳ ನಂತರ ರೂಪುಗೊಳ್ಳುತ್ತಿರುವ ಈ ಪಂಚ ರಾಜಯೋಗಗಳ ಪ್ರಭಾವ ಕಟಕ ರಾಶಿಯವರ ಮೇಲೆ ಹೆಚ್ಚಾಗಿಯೇ ಇದೆ. ಈ ಮೂಲಕ ಈ ರಾಶಿಯವರ ಜೀವನದಲ್ಲಿ ಪ್ರಗತಿ, ಕೆಲಸದಲ್ಲಿ ಬಡ್ತಿ ಹೀಗೆ ಹಲವಾರು ಬಂಪರ್ ಲಾಭ ಸಿಗಲಿದೆ.

7 /7

ಮಿಥುನ ರಾಶಿ: ಈ ರಾಶಿಯ ಜನರು ಏನೇ ಕೆಲಸ ಮಾಡಿದರು ಅದರಲ್ಲಿ ಯಶಸ್ಸು ಪಡೆಯುತ್ತೀರಿ. ಪ್ರತಿ ಕ್ಷೇತ್ರದಲ್ಲೂ ನಿಮಗೆ ಲಾಭವೇ ಆಗಲಿದೆ. ಹೊಸ ಕೆಲಸ ಸಿಗಬಹುದು, ಇಲ್ಲವೇ ಬಡ್ತಿ ಸಿಗುವ ಸಾಧ್ಯತೆ ಇದೆ. ಆರ್ಥಿಕವಾಗಿ ನಿಮ್ಮ ಪರಿಸ್ಥಿತಿ ಬಲಗೊಳ್ಳುತ್ತದೆ.   (ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)