ಒಂದು ಮಗು ಆದ್ರೂ ತಗ್ಗಿಲ್ಲ ಅಮಲಾ ಅಂದ..! ಬಾಲಿ ಬೀಚ್‌ನಲ್ಲಿ ಬೋಲ್ಡ್‌ ಬಾಲೆ.. ಫೊಟೋಸ್‌ ನೋಡಿ..

Amala Paul : ಹೆಬ್ಬಲು ಸಿನಿಮಾದ ನಟಿ ಅಮಲಾ ಪೌಲ್‌ ಇತ್ತೀಚಿಗಷ್ಟೇ ಮಗುವಿಗೆ ಜನ್ಮ ನೀಡಿದ್ದಾರೆ.. ಎರಡನೆ ಮದುವೆಯಾಗಿ ಮಗುವಾದ ಮೇಲೂ ಈ ಸುಂದರಿಯ ಸೌಂದರ್ಯ ಕೊಂಚವೂ ತಗ್ಗಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಸಖತ್‌ ಕ್ರೇಜ್ ಹೊಂದಿರುವ ಅಮಲಾ, ಸಧ್ಯ ಬಾಲಿ ಬೀಚ್‌ನಲ್ಲಿ ಎಂಜಾಯ್‌ ಮೂಡ್‌ನಲ್ಲಿದ್ದಾರೆ.. 

1 /8

ಸೌತ್‌ನಲ್ಲಿ ಸ್ಟಾರ್ ಹೀರೋಗಳ ಜೊತೆ ನಟಿಸಿರುವ ಅಮಲಾ ಪೌಲ್ ಜಗತ್ ದೇಸಾಯಿ ಜತೆ ಮದುವೆಯಾಗಿದ್ದಾರೆ.. ಮದುವೆಯಾಗಿ ಮಗುವಾದ ಮೇಲೂ ಸುಂದರಿಯ ಜೋಶ್ ಸ್ವಲ್ಪವೂ ಕಡಿಮೆಯಾಗುತ್ತಿಲ್ಲ.   

2 /8

ಮದುವೆಗೂ ಮುನ್ನ ಪತಿಗೆ ಚುಂಬಿಸುತ್ತಿರುವ ಫೋಟೋಗಳನ್ನು ಅಮಲಾ ಹಂಚಿಕೊಂಡಿದ್ದರು.. ಇದೀಗ ಮತ್ತೇ ಬೋಲ್ಡ್‌ ಲುಕ್‌ನಲ್ಲಿ ಕಾಣಿಸಿಕೊಂಡಿರುವ ನಟಿಯ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.   

3 /8

ಅಮಾಲಾ ಫೋಟೋಗಳನ್ನು ನೋಡಿ ಪಡ್ಡೆ ಹುಡುಗರು ಶಾಕ್‌ ಆಗಿದ್ದಾರೆ.. ಅಲ್ಲದೆ, ಮದುವೆಯಾಗಿ ಮಗುವಾದರೂ ಸುಂದರಿಯ ಸೌಂದರ್ಯ ಕೊಂಚವೂ ತಗ್ಗಿಲ್ಲ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ..  

4 /8

ಸಧ್ಯ ಪತಿಯೊಂದಿಗೆ ಬಾಲಿಗೆ ತೆರಳಿರುವ ಅಮಲಾ, ಪ್ರಕೃತಿಯ ಮಡಿಲಲ್ಲಿ ಎಂಜಾಯ್ ಮಾಡುತ್ತಿದ್ದಾರೆ.. ಪತಿ ಹಾಗೂ ಮಗುವಿನೊಂದಿಗಿರುವ ಫೋಟೋಗಳನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.   

5 /8

ಕೆಲ ಗಂಟೆಗಳ ಹಿಂದೆ ಶೇರ್ ಆಗಿರುವ ಈ ಫೋಟೋಗಳಿಗೆ ಭಾರಿ ಲೈಕ್, ಕಮೆಂಟ್‌ಗಳ ಜತೆಗೆ ಕೆಲವ ನೆಟ್ಟಿಗರು ವ್ಯಂಗ್ಯವಾಗಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.   

6 /8

ಅಮಲಾ ಹಂಚಿಕೊಂಡಿರುವ ಫೊಟೋಸ್‌ಗೆ 4 ಗಂಟೆಯೊಳಗೆ 1 ಲಕ್ಷ 85 ಸಾವಿರಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ. ಕಾಮೆಂಟ್‌ಗಳ ವಿಷಯಕ್ಕೆ ಬಂದರೆ, ಬ್ಯೂಟಿ, ಲವ್ಲಿ, ಸೋ ಸ್ವೀಟ್, ಹಾಟಿ ಎಂಬ ಹೊಗಳಿಕೆಯೇ ಹೆಚ್ಚು..  

7 /8

ಪತಿ ಜಗತ್ ದೇಸಾಯಿ ಜೊತೆ ಮದುವೆಯಾಗಿ ಒಂದು ವರ್ಷವನ್ನು ಪೂರ್ಣಗೊಳಿಸಿದ್ದಾರೆ. ಮಗುವಿಗೆ 4 ತಿಂಗಳಾಗಿದೆ.. ಅದಕ್ಕಾಗಿ ಸೆಲೆಬ್ರೆಟ್‌ ಮಾಡಲು ಈ ಜೋಡಿ ಬಾಲಿಗೆ ತೆರಳಿದೆ..   

8 /8

ಇನ್ನು ಅಮಲಾ ಜಗತ್ ದೇಸಾಯಿ ಜೊತೆ ಮದುವೆಗೂ ಮುನ್ನ ನಿರ್ದೇಶಕ ಎಲ್. ವಿಜಯ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು.. ನಂತರ ವಿವಾಹವಾದರು.. ಆದರೆ ಭಿನ್ನಾಭಿಪ್ರಾಯಗಳಿಂದ ಇಬ್ಬರೂ ವಿಚ್ಛೇದನ ಪಡೆದರು.