Amruthadhaare Kannada Serial: ಅಮೃತಧಾರೆ ಸಿರೀಯಲ್‌ ನಾಯಕಿ, ಬಹುಭಾಷಾ ನಟಿ ಛಾಯಾಸಿಂಗ್‌ ವಿದ್ಯಾರ್ಹತೆ ಏನು ಗೊತ್ತಾ?!

Amruthadhaare Kannada Serial Actress: ಕನ್ನಡ ಚಿತ್ರರಂಗದ ಮೂಲಕ ಸಿನಿ ಜೀವನವನ್ನು ಆರಂಭಿಸಿದ ನಟಿ ಛಾಯಾಸಿಂಗ್..‌ ಇವರು ಕನ್ನಡ, ತೆಲುಗು, ತಮಿಳು, ಮಲಯಾಳಂ, ಬಂಗಾಳಿ ಹೀಗೆ ಹಲವಾರು ಭಾಷೆಗಳ ಸಿನಿಮಾಗಳಲ್ಲಿ ನಟಿಸಿ ಬಹುಭಾಷಾ ತಾರೆ ಎನಿಸಿಕೊಂಡಿದ್ದಾರೆ.. ಸದ್ಯ ಕಿರುತೆರೆಯಲ್ಲೂ ಸದ್ದು ಮಾಡುತ್ತಿರುವ ಇವರ ವಿದ್ಯಾರ್ಹತೆ ಏನು ಎನ್ನುವುದನ್ನು ಇದೀಗ ತಿಳಿಯೋಣ.. 
 

1 /5

ರಜಪೂತ್‌ ಕುಟುಂಬಕ್ಕೆ ಸೇರಿದ ನಟಿ ಛಾಯಾ ಸಿಂಗ್‌ ಮೂಲತಃ ಉತ್ತರ ಪ್ರದೇಶದವರು.. ಆದರೆ ಇವರು ಬೆಳೆದಿದ್ದು, ಶಿಕ್ಷಣ ಪಡೆದದ್ದು ಬೆಂಗಳೂರಿನಲ್ಲಿ.  

2 /5

ನಟಿ ಛಾಯಾ ಸಿಂಗ್‌ ತಂದೆ ಗೋಪಾಲ್‌ ಸಿಂಗ್‌.. ತಾಯಿ ಚಮನ್‌ ಲತಾ.. ಇವರ ಪತಿಯೂ ಎಲ್ಲರಿಗೂ ಚಿರಪರಿಚಿತರು.. ಅವರು ಬೇರೆ ಯಾರು ಅಲ್ಲ.. ಖ್ಯಾತ ತಮಿಳು ನಟ ಕೃಷ್ಣ..   

3 /5

ನಟಿ ಛಾಯಾ ಸಿಂಗ್‌ ಕನ್ನಡ, ತೆಲುಗು, ತಮಿಳು, ಮಲಯಾಳಂ, ಬಂಗಾಳಿ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ಕೆಲಸ ಮಾಡಿ ಚಿತ್ರರಂಗದಲ್ಲಿ ದೊಡ್ಡ ಖ್ಯಾತಿ ಗಳಿಸಿದ್ದಾರೆ..  

4 /5

ಸದ್ಯ ಛಾಯಾ ಸಿಂಗ್‌ ಅಮೃತಧಾರೆ ಧಾರವಾಹಿಯಲ್ಲಿ ಭೂಮಿಕಾ ಸದಾಶಿವ ಎನ್ನುವ ಪಾತ್ರಕ್ಕೆ ಜೀವ ತುಂಬಿದ್ದಾರೆ.. ಇವರ ಅದ್ಭುತ ನಟನೆಗೆ ಸಿರೀಯಲ್‌ ಪ್ರಿಯರು ಫಿದಾ ಆಗಿದ್ದಾರೆ..   

5 /5

ಇನ್ನು ನಟಿ ಛಾಯಾ ಸಿಂಗ್‌ ಶಿಕ್ಷಣದ ಬಗ್ಗೆ ಮಾತನಾಡುವುದಾದರೇ ಅವರು ಬೆಂಗಳೂರಿನಲ್ಲಿ PUC ಪಡೆದಿದ್ದಾರೆ ಎನ್ನಲಾಗಿದೆ.. ಮುಂದಿನ ವಿದ್ಯಾರ್ಹತೆ ಕುರಿತಾಗಿ ನಿಖರವಾದ ಮಾಹಿತಿ ಇಲ್ಲ..