Nuru Janmakoo: ಒಂದಾದ ಮೇಲೊಂದು ಹೃದಯಸ್ಪರ್ಶಿ ಧಾರಾವಾಹಿಗಳ ಮೂಲಕ ಕನ್ನಡ ಪ್ರೇಕ್ಷಕನ ಮನಸೂರೆಗೊಂಡಿರುವ ಕಲರ್ಸ್ ಕನ್ನಡ ವಾಹಿನಿಯು ಮತ್ತೊಂದು ಹೊಸ ದೈನಿಕ ಧಾರಾವಾಹಿಯನ್ನು ಆರಂಭಿಸುತ್ತಿದೆ. ಡಿಸೆಂಬರ್ 23ರಿಂದ ಪ್ರತಿ ರಾತ್ರಿ 8:30ಕ್ಕೆ ಪ್ರಸಾರಗೊಳ್ಳಲಿರುವ ಹೊಸ ಧಾರಾವಾಹಿ ‘ನೂರು ಜನ್ಮಕೂ’ ವಿಭಿನ್ನವಾದ ರೋಚಕ ಕತೆಯನ್ನು ಹೊಂದಿದೆ.
Actress Sudha Rani First Husband: ಸುಧಾರಾಣಿ.. ಈ ಹೆಸರು ಹೇಳಿದ ಕೂಡಲೇ ಮೊದಲಿಗೆ ನೆನಪು ಬರೋದು ಆನಂದ್ ಸಿನಿಮಾ.. ಅಷ್ಟು ಮನೋಜ್ಞವಾಗಿ ಅಭಿನಯ ಮಾಡಿದಂತಹ ಅದೂ ಕೂಡ 12 ನೇ ವಯಸ್ಸಿನಲ್ಲಿ ಪಾತ್ರಕ್ಕೆ ಜೀವತುಂಬಿ ಈ ಚೆಲುವೆ ಹುಟ್ಟು ಮಾಡೆಲ್, ಬಾಲನಟಿ, ನಟಿ, ಜೊತೆಗೆ ಪೋಷಕ ನಟಿಯಾಗಿ ದೊಡ್ಡ ಹೆಸರನ್ನೇ ಮಾಡಿದ ಹಿರಿಯ ನಟಿ..
KANNADA SERIAL: ಕನ್ನಡ ಕಿರುತೆರೆಯಲ್ಲಿ ಅದೆಷ್ಟೋ ಮದುವೆ ಆಧಾರಿತ ಕಥೆಗಳು ಬಂದು ಹೋಗಿವೆ. ಇದೀಗ 'ನಿನ್ನ ಜೊತೆ ನನ್ನ ಕಥೆ' ಎಂಬ ಹೊಸ ಧಾರಾವಾಹಿಯನ್ನು ಪರಿಚಯಿಸಲು ಮುಂದಾಗಿದೆ ಕನ್ನಡದ ಖ್ಯಾತ ಖಾಸಗಿ ವಾಹಿನಿ. ಕರ್ನಾಟಕದ ಸಕ್ಕರೆನಾಡು ಎಂದೇ ಪ್ರಸಿದ್ಧವಾಗಿರುವ ಮಂಡ್ಯದಲ್ಲಿ ಈ ಕಥೆಯು ಕೇಂದ್ರೀಕೃತವಾಗಿರುತ್ತದೆ.
Seetha Rama serial Priya health issue: ಜೀ ಕನ್ನಡದ ಭಾಗವಾಗಿರುವ ಸೀತಾ ರಾಮ ಸಿರೀಯಲ್ ಭಾರಿ ಕುತೂಹಲ ಮೂಡಿಸಿದೆ.. ಸಿಹಿ ತಂದೆ ಯಾರು ಎಂದು ಗೊತ್ತಾಗುತ್ತಾ ಎಂದು ವೀಕ್ಷಕರು ಕಾಕ್ತಾ ಇದ್ದಾರೆ.. ಇತ್ತ ಪ್ರಿಯಾಗೆ ಗಂಭೀರ ಕಾಯಿಲೆ ಇದೆ ಎಂದು ಹೇಳಲಾಗ್ತಿದೆ.. ಹೀಗೆ ಸಾಕಷ್ಟು ಕುತೂಹಲ ಹೆಚ್ಚಿಸಿರುವ ಈ ಧಾರವಾಹಿಯ ಪ್ರಿಯಾ ಅಲಿಯಾಸ್ ಮೇಘನಾ ಅವರಿಗೆ ಸಿರೀಯಲ್ನಲ್ಲಿ ಮಾತ್ರವಲ್ಲ.. ನಿಜ ಜೀವನದಲ್ಲೂ ಆರೋಗ್ಯ ಸಮಸ್ಯೆಯುಂಟಾಗಿದೆ..
Ramachari Real Father: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ರಾಮಾಚಾರಿ ಕನ್ನಡ ಸಿರೀಯಲ್ ಪ್ರೇಕ್ಷಕರ ಮನೆಮಾತಾಗಿದೆ.. ಈ ಧಾರಾವಾಹಿ ನೋಡದ ಹೆಂಗಳೆಯರೇ ಇಲ್ಲ ಎನ್ನುವಂತಾಗಿದೆ.. ವಿಭಿನ್ನ ಕಥಾಹಂದರ ಹೊಂದಿರುವ ಇದರಲ್ಲಿನ ಪ್ರತಿಯೊಂದು ಪಾತ್ರವೂ ನೋಡುಗರನ್ನು ಆಕರ್ಷಿಸುತ್ತವೆ.. ಅದೇ ರೀತಿ ನಾಯಕನಾಗಿ ಮಿಂಚುತ್ತಿರುವ ರಾಮಾಚಾರಿ ಕೂಡ.. ಇವರ ಪಾತ್ರಕ್ಕೆ ಅಭಿಮಾನಿಗಳಿಂದ ಎಲ್ಲಿಲ್ಲದ ಮೆಚ್ಚುಗೆ ವ್ಯಕ್ತವಾಗಿದೆ..
Shantinivas Serial: ಹಲಾವಾರು ಚಲನ ಚಿತ್ರಗಳನ್ನು ಹಾಗು ಧಾರಾವಾಹಿಗಳನ್ನು ನಿರ್ದೇಶಿಸಿರುವ ಎಸ್. ಗೋವಿಂದ್ ರವರು ಶಾಂತಿನಿವಾಸವನ್ನು ನಿರ್ದೇಶಿಸುವುದರ ಜೊತೆಗೆ, ನಿರ್ಮಾಣದ ಜಾವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.
Actress Sudha Rani First Husband: ಸುಧಾರಾಣಿ.. ಈ ಹೆಸರು ಹೇಳಿದ ಕೂಡಲೇ ಮೊದಲಿಗೆ ನೆನಪು ಬರೋದು ಆನಂದ್ ಸಿನಿಮಾ.. ಅಷ್ಟು ಮನೋಜ್ಞವಾಗಿ ಅಭಿನಯ ಮಾಡಿದಂತಹ ಅದೂ ಕೂಡ 12 ನೇ ವಯಸ್ಸಿನಲ್ಲಿ ಪಾತ್ರಕ್ಕೆ ಜೀವತುಂಬಿ ಈ ಚೆಲುವೆ ಹುಟ್ಟು ಮಾಡೆಲ್, ಬಾಲನಟಿ, ನಟಿ, ಜೊತೆಗೆ ಪೋಷಕ ನಟಿಯಾಗಿ ದೊಡ್ಡ ಹೆಸರನ್ನೇ ಮಾಡಿದ ಹಿರಿಯ ನಟಿ..
Bramhagantu Kannada Serial Actress: ಜೀ ಕನ್ನಡ ವಾಹಿನಿಯಲ್ಲಿ ಸದ್ಯ ಬ್ರಹ್ಮಗಂಟು ಹೊಸ ಧಾರವಾಹಿ ಪ್ರಸಾರವಾಗುತ್ತಿದೆ.. ಅಕ್ಕ ತಂಗಿಯರ ನಡುವಿನ ವಿಭಿನ್ನ ಕಥೆಯನ್ನು ಹೇಳಲು ಹೊರಟಿರುವ ಈ ಸಿರೀಯಲ್ ಶುರುವಾದ ಕೆಲವೇ ದಿನಗಳಲ್ಲಿ ಕಿರುತೆರೆ ಪ್ರೇಕ್ಷಕರ ಮನಗೆದ್ದಿದೆ ಎಂದರೇ ತಪ್ಪಾಗುವುದಿಲ್ಲ..
Serial Actor Rithvik Matad: ಗಿಣಿರಾಮ ಸಿರೀಯಲ್ನಲ್ಲಿ ಖಡಕ್ ಶಿವರಾಮನ ಪಾತ್ರದಲ್ಲಿ ಎಲ್ಲರಿಗೂ ಮೋಡಿ ಮಾಡಿದ್ದ ನಟ ರಿತ್ವಿಕ್ ಸದ್ಯ ನಿನಗಾಗಿ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ.. ತಮ್ಮ ಅದ್ಭುತ ನಟನೆಯಿಂದಲೇ ಸಾಕಷ್ಟು ಕಿರುತೆರೆ ಪ್ರೇಕ್ಷಕರ ಸಖತ್ ಫೇವರೆಟ್ ಆಗಿದ್ದ ಇವರ ಕೆಲವು ಇಂಟ್ರೆಸ್ಟಿಂಗ್ ವಿಚಾರಗಳನ್ನು ಇದೀಗ ತಿಳಿಯೋಣ..
Amurthadhare Kannada Serial Actress: ಜೀ ಕನ್ನಡವಾಹಿನಿಯಲ್ಲಿ ಪ್ರಸಾರವಾಗುವ ಅಮೃತಧಾರೆ ಸಿರೀಯಲ್ ಸದ್ಯ ಕಿರುತೆರೆ ಪ್ರೇಕ್ಷಕರ ಸಖತ್ ಫೇವರೆಟ್ ಎಂದರೇ ತಪ್ಪಾಗುವುದಿಲ್ಲ.. ಈ ಧಾರವಾಹಿಯಲ್ಲಿ ಆನಂದ್ ಪತ್ನಿ ಅಪರ್ಣ ಪಾತ್ರಧಾರಿಯಾಗಿ ನಟಿಸುತ್ತಿರುವ ನಟಿ ಸ್ವಾತಿ ಅವರ ವೈಯಕ್ತಿಕ ಜೀವನದ ಕೆಲವು ಇಂಟ್ರೆಸ್ಟಿಂಗ್ ವಿಚಾರಗಳನ್ನು ಇದೀಗ ತಿಳಿಯೋಣ..
serial actress : ಗಟ್ಟಿಮೇಳ ಸೀರಿಯಲ್ ಮೂಲಕ ಖ್ಯಾತಿಯನ್ನು ಪಡೆದಿದ್ದ ನಟಿ ನಿಶಾ ರವಿಕೃಷ್ಣನ್ ಇದೀಗ ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ ಹೊಸ ಧಾರವಾಹಿಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
Seetha rama Kannada Serial Actress meghana shankarappa: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ಸೀತಾ ರಾಮ ಧಾರವಾಹಿ ನಟಿ ಮೇಘನಾ ಶಂಕರಪ್ಪ ನಿಜ ಜೀವನದಲ್ಲೂ ಎಂಗೇಜ್ ಆಗಿದ್ದಾರೆ.. ಈ ಕುರಿತಾಗಿ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ..
ಈ ಪಾತ್ರದಲ್ಲಿನ ಮನೋಜ್ಞ ಅಭಿನಯಕ್ಕಾಗಿ ನವೀನ ಸಜ್ಜು ಅವರನ್ನು ಬಹುವಾಗಿ ಮೆಚ್ಚಿಕೊಂಡಿದ್ದ ಪ್ರೇಕ್ಷಕರು ಈಗ ಅವರ ಪಾತ್ರ ಧೀಡಿರ್ ಕೊನೆಗೊಂಡಿದ್ದರಿಂದಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಧಾರವಾಹಿಯಲ್ಲಿ ಕೆಲವು ದ್ರಶ್ಯಗಳಂತೂ ಪ್ರೇಕ್ಷಕರನ್ನು ಬಹುವಾಗಿ ಕಾಡಿದ್ದವು
Amruthadhaare Kannada Serial Actress: ಕನ್ನಡ ಚಿತ್ರರಂಗದ ಮೂಲಕ ಸಿನಿ ಜೀವನವನ್ನು ಆರಂಭಿಸಿದ ನಟಿ ಛಾಯಾಸಿಂಗ್.. ಇವರು ಕನ್ನಡ, ತೆಲುಗು, ತಮಿಳು, ಮಲಯಾಳಂ, ಬಂಗಾಳಿ ಹೀಗೆ ಹಲವಾರು ಭಾಷೆಗಳ ಸಿನಿಮಾಗಳಲ್ಲಿ ನಟಿಸಿ ಬಹುಭಾಷಾ ತಾರೆ ಎನಿಸಿಕೊಂಡಿದ್ದಾರೆ.. ಸದ್ಯ ಕಿರುತೆರೆಯಲ್ಲೂ ಸದ್ದು ಮಾಡುತ್ತಿರುವ ಇವರ ವಿದ್ಯಾರ್ಹತೆ ಏನು ಎನ್ನುವುದನ್ನು ಇದೀಗ ತಿಳಿಯೋಣ..
Amruthadhaare Kannada Serial: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾ ಮನೆಯಲ್ಲಿ ಇಲ್ಲಿದಿರುವಾಗ ಶಕುಂತಲಾ ಮತ್ತು ಜೈದೇವ ಮಲ್ಲಿಯ ಪ್ರಾಣಕ್ಕೆ ಅಪಾಯ ತರಲು ಪ್ಲಾನ್ ಮಾಡಿದಾಗ ಮಹಿಮಾ ಅತ್ತಿಗೆ ಪ್ರಾಣ ಉಳಿಸುತ್ತಾಳೆ.
Bhagyalakshmi Kannada Serial: ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಭಾಗ್ಯಾ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪಾಸಾಗಿದ್ದರಿಂದ ತಾಂಡವ್ ಹೊಟ್ಟೆ ಉರ್ಕೊಂಡಿದ್ದಾನೆ ಹಾಗೂ ಭಾಗ್ಯಾ ತನ್ನ ಯಶಸ್ಸಿನ ಕ್ರೆಡಿಟ್ ಅನ್ನು ಅತ್ತೆ ಕುಸುಮಾಗೆ ಕೊಟ್ಟಿದ್ದಾಳೆ. ಇದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
Amruthadhaare Kannada Serial: ಅಮೃತಧಾರೆ ಧಾರವಾಹಿಯಲ್ಲಿ ಜೈದೇವ್ ಚಿಕ್ಕಮಗಳೂರಿನ ಎಸ್ಟೇಟ್ಗಾಗಿ ಒಂದು ಕಡೆ ಗೌತಮ್ ವಿರುದ್ಧ ಕುತಂತ್ರ ಮಾಡಿದ್ದಾನೆ ಹಾಗೆಯೇ ತನ್ನ ಹೆಂಡತಿ ಮಲ್ಲಿಯನ್ನು ಕೊಲೆ ಮಾಡಿಸಲು ಕೂಡ ಖತರ್ನಾಕ್ ಪ್ಲಾನ್ ಮಾಡಿದ್ದಾನೆ. ಇದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.