Amruthadhare serial: ಅಮೃತಧಾರೆ ಮಲ್ಲಿ ನಿಜವಾದ ಹಿನ್ನಲೆ ಏನು ಗೊತ್ತಾ? ಈಕೆ ಬರೀ ನಟಿ ಮಾತ್ರವಲ್ಲ!!

 Amruthadhare Kannada serial Malli: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿಗಳಲ್ಲಿ ಅಮೃತಧಾರೆಯೂ ಒಂದು.. ಈ ಸಿರೀಯಲ್‌ನಲ್ಲಿ ಕನ್ನಡ ಚಿತ್ರರಂಗದ ನಟ-ನಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.. ವಿಭಿನ್ನ ಕಥಾಹಂದರ ಹೊಂದಿರುವ ಈ ಧಾರವಾಹಿಯಲ್ಲಿ ಪ್ರತಿ ಪಾತ್ರಕ್ಕೂ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ.. 

1 /5

ಜೀ ಕನ್ನಡದಲ್ಲಿ ಸಾಕಷ್ಟು ಧಾರವಾಹಿಗಳು ಪ್ರಸಾರವಾಗುತ್ತವೆ.. ಅದರಲ್ಲಿ ಕೆಲವು ಪ್ರೇಕ್ಷಕರಿಗೆ ಅಚ್ಚುಮೆಚ್ಚು... ಆ ಲಿಸ್ಟ್‌ನಲ್ಲಿ ಅಮೃತಧಾರೆಯೂ ಒಂದು.. ಈ ಧಾರವಾಹಿಯೂ ಕಿರುತೆರೆ ಪ್ರಿಯರ ನೆಚ್ಚಿನದ್ದಾಗಿದೆ..   

2 /5

ಅಮೃತಧಾರೆ ಸಿರೀಯಲ್‌ನಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ರಾಜೇಶ್‌ ನಟರಂಗ.. ಬಹುಭಾಷೆ ಸಿನಿಮಾಗಳಲ್ಲಿ ನಟಿಸಿರುವ ಛಾಯಾಸಿಂಗ್‌ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.. ಇವರಿಬ್ಬರ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಸಖತ್‌ ಇಷ್ಟವಾಗಿದೆ ಎಂದರೇ ತಪ್ಪಾಗುವುದಿಲ್ಲ..  

3 /5

ಈ ಅಮೃತಧಾರೆ ಧಾರವಾಹಿಯಲ್ಲಿ ಮಲ್ಲಿ ಎಂಬ ಪಾತ್ರವೂ ಇತ್ತೀಚೆಗೆ ಹೆಚ್ಚು ಮುನ್ನಲೆಗೆ ಬಂದಿದೆ.. ಮಲ್ಲಿಯಾಗಿ ನಟಿಸುತ್ತಿರುವ ರಾಧಾ ಭಾಗವತಿ ಅವರ ಹಿನ್ನಲೆ ಏನು? ಅವರ ನಿಜ ಜೀವನ ಹೇಗಿದೆ ಎನ್ನುವುದನ್ನು ಇದೀಗ ತಿಳಿಯೋಣ..  

4 /5

ಮಲ್ಲಿ ಅಲಿಯಾಸ್‌ ರಾಧಾ ಭಗವತಿ ಅಮೃತಧಾರೆಗೂ ಮುನ್ನ ರಾಮಾಚಾರಿ ಸಿರೀಯಲ್‌ನಲ್ಲಿ ನಟಿಸಿದ್ದರು.. ರಾಮಾಚಾರಿಯ ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡು ಜನಮನ ಸೆಳೆದಿದ್ದರು..   

5 /5

ಸಿರೀಯಲ್‌ ಮಾತ್ರವಲ್ಲದೇ ಸಿನಿಮಾದಲ್ಲಿಯೂ ನಟನೆ ಮಾಡುತ್ತಿರುವ ರಾಧಾ ಭಗವತಿ ಹಿನ್ನಲೆ ಗಾಯಕಿಯೂ ಹೌದು.. ಹೀಗೆ ದೊಡ್ಡ ಕಲೆಯನ್ನು ಹೊಂದಿರುವ ಇವರು ನಟಿಸಿರುವ ಬಹುತೇಕ ಧಾರವಾಹಿಗಳು ಜನಪ್ರಿಯವಾಗಿವೆ.