ಬಿಳಿ ಕೂದಲನ್ನು ಮತ್ತೆ ಕಪ್ಪು ಮಾಡಲು ನೀವು ಮೊಸರು ಮತ್ತು ಟೊಮೆಟೊದ ಸಹಾಯವನ್ನು ತೆಗೆದುಕೊಳ್ಳಬಹುದು, ಇದಕ್ಕಾಗಿ ಮೊದಲು ಈ ಎರಡು ವಸ್ತುಗಳನ್ನು ಒಂದು ಬೌಲ್ನಲ್ಲಿ ಮಿಶ್ರಣ ಮಾಡಿ, ಈಗ ಈ ಪೇಸ್ಟ್ಗೆ ನೀಲಗಿರಿ ಎಣ್ಣೆಯನ್ನು ಸೇರಿಸಿ.ಇದರಿಂದ ನಿಮ್ಮ ಕೂದಲಿಗೆ ಮಸಾಜ್ ಮಾಡಿ, ವಾರದಲ್ಲಿ 3 ದಿನ ಈ ವಿಧಾನವನ್ನು ಅನುಸರಿಸಿದರೆ ಕೂದಲಿನ ವ್ಯತ್ಯಾಸವು ಗೋಚರಿಸುತ್ತದೆ.
White Hair Home Remedies: ಕೆಲವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಗಲು ಪ್ರಾರಂಭವಾಗುತ್ತದೆ. ಅಲ್ಲದೆ, ಕೆಲವರ ಕೂದಲು 20 ರಿಂದ 30 ವರ್ಷ ವಯಸ್ಸಿನ ನಡುವೆ ಬೂದು ಬಣ್ಣಕ್ಕೆ ತಿರುಗುತ್ತದೆ. ಹೀಗಿರುವಾಗ ಸಾಧ್ಯವಾದಷ್ಟು ಬೇಗ ಈ ಬೂದು ಕೂದಲಿನ ಸಮಸ್ಯೆಯನ್ನು ತೊಡೆದುಹಾಕಲು ಅನೇಕ ಪ್ರಯತ್ನಗಳನ್ನು ಮಾಡಲಾಗುತ್ತದೆ.
ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿರುವವರು ಈ ಗಿಡದ ಎಲೆಗಳನ್ನು ಪುಡಿ ಮಾಡಿ ಆಯುರ್ವೇದ ತಜ್ಞರು ಸೂಚಿಸಿದಂತೆ ಕೂದಲಿಗೆ ಹಚ್ಚುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. ಇದಲ್ಲದೆ, ಇದರ ಬಳಕೆಯು ಕೂದಲು ಉದುರುವಿಕೆಯನ್ನು ಕೂಡಾ ಕಡಿಮೆ ಮಾಡುತ್ತದೆ.
Ayurveda Remedies For Black Hair: ಕೂದಲಿಗೆ ನೈಸರ್ಗಿಕ ಬಣ್ಣವನ್ನು ಒದಗಿಸಲು ಮತ್ತು ನೆತ್ತಿಯ ಸಮಸ್ಯೆಗಳನ್ನು ತೊಡೆದುಹಾಕಲು ಇಂದು ನಾವು ನಿಮಗೆ ಎರಡು ಆಯುರ್ವೇದ ವಿಧಾನಗಳನ್ನು ಸೂಚಿಸುತ್ತಿದ್ದೇವೆ. Lifestyle News In Kannada
White Hair Home Remedies: ಸಾಂಪ್ರದಾಯಿಕ ವೈದ್ಯಕೀಯ ಚಿಕಿತ್ಸಾ ಪದ್ಧತಿಯಲ್ಲಿ ಕೂದಲಿಗೆ ನೈಸರ್ಗಿಕವಾಗಿ ಕಪ್ಪು ಬಣ್ಣವನ್ನು ನೀಡುವ ಗುಣವನ್ನು ಹೊಂದಿರುವ ಅನೇಕ ವಸ್ತುಗಳನ್ನು ಬಳಸಲಾಗುತ್ತದೆ. ಅಂತಹುದೇ ಒಂದು ವಸ್ತು ಎಂದರೆ ಅದು ಪಟಕ. (Lifestyle News In Kannada)
White Hair Home Remedy: ಕೂದಲನ್ನು ಕಪ್ಪಾಗಿಸಲು ನೀವು ಈರುಳ್ಳಿ ಮತ್ತು ಬೆಳ್ಳುಳ್ಳಿ ಸಿಪ್ಪೆಗಳನ್ನು ಬಳಸಬಹುದು. ಇದರಿಂದ ಕೂದಲನ್ನು ಬಲಿಷ್ಠಗೊಳಿಸಬಹುದು. ಅವುಗಳನ್ನು ಬಳಸುವ ವಿಧಾನ ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ, Lifestyle News In Kannada
Natural Remedy For White Hair: ಇಂದಿನ ಕಾಲದಲ್ಲಿ, ಕೂದಲು ಉದುರುವುದು ಮತ್ತು ಆಕಾಲಿಕವಾಗಿ ಕೂದಲುಗಳು ಬಿಳಿಯಾಗುವ ಸಮಸ್ಯೆ ಬಹುತೇಕರ ಸಮಸ್ಯೆಯಾಗಿಯೇ ಮಾರ್ಪಟ್ಟಿದೆ ಇದರಿಂದ ಎಲ್ಲರೂ ಚಿಂತಿತರಾಗಿದ್ದಾರೆ. ಇಂದಿನ ಕಾಲದಲ್ಲಿ ಕೂದಲು ಬಿಳಿಯಾಗಲು ಮತ್ತು ತೆಳುವಾಗಲು ವಯಸ್ಸನ್ನು ದೂಷಿಸಲು ಸಾಧ್ಯವಿಲ್ಲ, ಏಕೆಂದರೆ ಈಗ ಜನರ ಕೂದಲು ಕಿರಿಯ ವಯಸ್ಸಿನಲ್ಲೂ ಬೂದು ಬಣ್ಣಕ್ಕೆ ತಿರುಗುತ್ತಿವೆ.
Remedy For White Hair: ಜನರು ಹೆಚ್ಚಾಗಿ ಗೋರಂಟಿ ಹಚ್ಚುವ ಮೂಲಕ ತಮ್ಮ ಬಿಳಿ ಕೂದಲನ್ನು ಮರೆಮಾಡುತ್ತಾರೆ. ಹೀಗಾಗಿ ಇಂದು ನಾವು ನಿಮಗಾಗಿ ನಿಮ್ಮ ಬಿಳಿ ಕೂದಲನ್ನು ಪರ್ಮನೆಂಟ್ ಆಗಿ ಕಪ್ಪಾಗಿಸುವ ವಿಧಾನಗಳನ್ನು ತಂದಿದ್ದೇವೆ (Lifestyle News In Kannada).
Tips To Naturally Black Your White Hairs: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ನೀವೂ ಕೂಡ ಬಿಳಿ ಕೂದಲಿನ ಸಮಸ್ಯೆಯಿಂದ ತೊಂದರೆಗೆ ಒಳಗಾಗಿದ್ದಾರೆ, ನಿಮ್ಮ ಕೂದಲನ್ನು ನೈಸರ್ಗಿಕವಾಗಿ ಹೇಗೆ ಕಪ್ಪಾಗಿಸಬಹುದು ಎಂಬುದನ್ನು ನಾವು ಇಲ್ಲಿ ಹೇಳಿಕೊಡುತ್ತಿದ್ದೇವೆ (Lifestyle News In Kannada),
ನೈಸರ್ಗಿಕವಾಗಿ ಕೂದಲು ಕಪ್ಪಾಗಲು ಯಾವ ಆಹಾರ ಬೇಕು..?
ಕೂದಲು ಆರೋಗ್ಯವಾಗಿರಲು ಖನಿಜಾಂಶ ಮುಖ್ಯ
ನಿಮ್ಮ ಆಹಾರದಲ್ಲಿ ಸತು, ಕಬ್ಬಿಣ, ಮೆಗ್ನೀಸಿಯಮ್,
ಸೆಲೆನಿಯಮ್, ತಾಮ್ರದಂತಹ ಖನಿಜಗಳು ಇರಬೇಕು
ಬೆಟ್ಟದ ನೆಲ್ಲಿಕಾಯಿ ಸೇವಿಸುವುದು ಕೂದಲಿಗೆ ಒಳ್ಳೆಯದು
Hair Treatment: ದಿನನಿತ್ಯದ ರಾಸಾಯನಿಕಯುಕ್ತ ವಸ್ತುಗಳನ್ನು ಬಳಸುವುದರಿಂದ ಕೂದಲುಗಳು ದುರ್ಬಲಗೊಳ್ಳುತ್ತವೆ ಮತ್ತು ಬಿಳಿಯಾಗಲು ಪ್ರಾರಂಭಿಸುತ್ತದೆ. ಹೀಗಿರುವಾಗ ನೀವು ಕೆಲವು ಮನೆಮದ್ದುಗಳನ್ನು ಬಳಸುವುದರಿಂದ ನಿಮ್ಮ ಕೂದಲನ್ನು ಕಪ್ಪಾಗಿ, ಮತ್ತು ದಟ್ಟವಾಗಿ ಬೆಳೆಸಬಹುದು, ಅದು ಹೇಗೆ ಎಂದು ತಿಳಿಯೋಣ ಬನ್ನಿ,
By accepting cookies, you agree to the storing of cookies on your device to enhance site navigation, analyze site usage, and assist in our marketing efforts.