Anasuya Bharadwaj : ನೀಲಿ ಸೀರೆಯುಟ್ಟು ಪ್ಯಾನ್ಸ್‌ಗೆ ದರ್ಶನಕೊಟ್ಟ ಸೌಂದರ್ಯ ʼಪುಷ್ಪʼ ಅನಸೂಯಾ..!

ಸ್ಟೈಲಿಷ್‌ ಐಕಾನ್‌ ಅಲ್ಲು ಅರ್ಜುನ್‌ ನಟನೆಯ ಪುಷ್ಪಾ ಸಿನಿಮಾ ಮೂಲಕ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚಿದ ಆ್ಯಂಕರ್ ಅನುಸುಯಾ ಫೋಟೋಸ್‌ ಸೋಷಿಯಲ್‌ ಮೀಡಿಯಾದ ಸೆಂಟರ್‌ ಅಟ್ರ್ಯಾಕ್ಷನ್‌ ಆಗಿದ್ದಾರೆ. ಇಷ್ಟು ದಿನ ಪುಷ್ಪಾ 2 ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದ ಅನು ಇದೀಗ ಸಂದೀಪ್‌ ಕೃಷ್ಣ ನಟನೆಯ ಮೈಕಲ್‌ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

1 /7

ಟಾಲಿವುಡ್ ಆ್ಯಂಕರ್ ಅನಸೂಯಾ ಭಾರದ್ವಾಜ್ ಇತ್ತೀಚಿನ ಸೀರೆಯುಟ್ಟ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿವೆ.

2 /7

ಅನಸೂಯಾ ಭಾರದ್ವಾಜ್ ನೀಲಿ ಬಣ್ಣದ ಸೀರೆಯುಟ್ಟ ಮೋಹಕ ನೋಟಕ್ಕೆ ಪ್ಯಾನ್ಸ್‌ ಫಿದಾ ಆಗಿದ್ದಾರೆ.  

3 /7

ಅನಸೂಯಾ ʼಜಬರ್ದಸ್ತ್ʼ ಸೌಂದರ್ಯ ನೋಡಿದ ಪಡ್ಡೆ ಹೈಕ್ಳು ನಿದ್ದೆಯನ್ನೇ ಮರೆತಿದ್ದಾರೆ.  

4 /7

ಟ್ರೆಂಡಿಂಗ್‌ ಫಾಲೋ ಮಾಡೋ ಪುಷ್ಪಾ ಬೆಡಗಿ ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ಟಾಕ್‌ ಆಪ್‌ ದಿ ಡೇ ಆಗಿರುತ್ತಾರೆ.  

5 /7

ಅನುಗೆ ತೆಲುಗು ರಾಜ್ಯಗಳು ಸೇರಿದಂತೆ ಕರ್ನಾಟಕದಲ್ಲಿಯೂ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ.  

6 /7

ಮೆಗಾ ಪವರ್‌ ಸ್ಟಾರ್‌ ರಾಮ್‌ಚರಣ್‌ ನಟನೆಯ ರಂಗಸ್ಥಳಂ ಸಿನಿಮಾಗಳಲ್ಲಿ ನಟಿಸಿದ ಅನು ಪ್ರೇಕ್ಷಕರ ಪ್ರೀತಿ ಗಳಿಸಿದ್ದರು.  

7 /7

ಕಿರುತೆರೆ ಮೂಲಕ ಪ್ರೇಕ್ಷಕರಿಗೆ ಹತ್ತಿರವಾದ ಚೆಲುವೆ ಅನು ಇದೀಗ ಬೆಳ್ಳಿ ಪರದೆಯ ಮೇಲೆ ರಾರಾಜಿಸುತ್ತಿದ್ದಾರೆ.  

You May Like

Sponsored by Taboola