ʼಪುಷ್ಪಾʼ ಲೇಡಿ ವಿಲನ್‌ ಅನಸುಯಾ ಬೊಲ್ಡ್‌ ಲುಕ್‌ಗೆ ಫ್ಯಾನ್ಸ್‌ ಫಿದಾ..! ಫೋಟೋಸ್‌ ಇಲ್ಲಿವೆ

Anasuya Bharadwaj : ಪುಷ್ಪಾ 2 ಮೂಲಕ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಫ್ಯಾನ್ಸ್‌ ಫಾಲೋಯಿಂಗ್‌ ಹೊಂದಿರುವ ನಟಿ ಅನಸೂಯಾ. ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸುಂದರಿ ಆಗಾಗ ಫೋಟೋಶೂಟ್‌ ಮೂಲಕ ಗಮನಸೆಳೆಯುತ್ತಿರುತ್ತಾರೆ. ಸಧ್ಯ ಹಾಲಿಡೇ ಮೂಡಲ್ಲಿರುವ ನಟಿ ಕುಟುಂಬದ ಜೊತೆ ಕಡಲತೀರದಲ್ಲಿ ಸಖತ್‌ ಎಂಜಾಯ್‌ ಮಾಡುತ್ತಿದ್ದಾರೆ.
 

1 /10

ಅನಸೂಯಾ ತಮ್ಮ ನಟನೆ ಮತ್ತು ಸೌಂದರ್ಯದ ಮೂಲಕ ಸಾಕಷ್ಟು ಫ್ಯಾನ್ಸ್‌ ಫಾಲೋಯಿಂಗ್‌ ಹೊಂದಿದ್ದಾರೆ.   

2 /10

ಆ್ಯಂಕರ್ ಆಗಿ ಕೆರಿಯರ್ ಶುರುಮಾಡಿದ ಅನಸೂಯಾ ಸಧ್ಯ ಪ್ಯಾನ್‌ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.  

3 /10

ತೆಲುಗು, ತಮಿಳು, ಮಲಯಾಳಂ ಸಿನಿನಿಮಾಗಳಲ್ಲಿ ಅನಸೂಯ ನಟಿಸುತ್ತಿದ್ದಾರೆ.     

4 /10

ಜಬರ್ದಸ್ತ್ ಕಾರ್ಯಕ್ರಮದ ಮೂಲಕ ಜನಪ್ರಿಯತೆ ಗಿಟ್ಟಿಸಿಕೊಂಡ ಅನಸುಯಾ, ಪುಷ್ಪಾ ಮತ್ತು ರಂಗಸ್ಥಳ ಸಿನಿಮಾದ ಮೂಲಕ ಮುನ್ನೆಲೆಗೆ ಬಂದರು.   

5 /10

ಗ್ಲೋಬಲ್‌ ಸ್ಟಾರ್‌ ರಾಮ್‌ಚರಣ್‌ ನಟನೆಯೆ ರಂಗಸ್ಥಳ ಸಿನಿಮಾದಲ್ಲಿ ರಂಗಮ್ಮತ್ತೆ ಎಂಬ ಪಾತ್ರವನ್ನು ನಿರ್ವಹಿಸಿದ್ದರು.   

6 /10

ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್‌ ನಟನೆಯ ಪುಷ್ಪಾ ಸಿನಿಮಾದಲ್ಲಿ ವಿಲನ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.  

7 /10

ಸದ್ಯ ಅನಸೂಯಾ ಕ್ರೇಜಿ ಪ್ರಾಜೆಕ್ಟ್‌ಗಳ ಮೂಲಕ ಮನರಂಜನೆ ನೀಡುತ್ತಿದ್ದಾರೆ.    

8 /10

ಇದೀಗ ಬೀಚ್‌ನಲ್ಲಿ ಶಾರ್ಟ್ ಡ್ರೆಸ್‌ನಲ್ಲಿ ಇರುವ ಫೋಟೋಗಳ ಹಂಚಿಕೊಳ್ಳುವ ಮೂಲಕ ಮತ್ತೊಮ್ಮೆ ಸದ್ದು ಮಾಡಿದ್ದಾರೆ.  

9 /10

 ನಟಿ ಅನಸೂಯ ಭಾರಧ್ವಜ್ ಫೋಟೋಸ್‌

10 /10

 ನಟಿ ಅನಸೂಯ ಭಾರಧ್ವಜ್ ಫೋಟೋಸ್‌